ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಸ್ಕಂಧಿ) ಶ್ರೀ ಭಗವತ ಮಹಾಪುರಾಣ, ဂဂ‡ www . o ur www ಪರ್ಯ ಸ್ತಂ ಲಸತ್ಕಾಂಚನನೂಪುರಂ! ದರ್ಶ ನೀಯತಮಂ ಶಾಂತಂ ಮನೋ ನಯನ ವರ್ಧನಂ |ರ್೪!! ಸದ್ದಾಂ ನಖಮಣಿಶ್ರೇಣಾ ವಿಲಸದ್ದಾ೦ ಮರ್ಚತಾಂ | ಹೃತ್ಪದ ಕರ್ಣಿಕಾ 5 ಧಿವ, ಮಾಕಮಾತ್ರ ಈ ವಸ್ತಿ ತಂ | ಸ್ಮಯವಾನ ವಭಿಧ್ಯಾಯೇ ತಾನುರಾರ್ಗಾವಲೋಕನಂ 1 ನಿಯತ ನೈಕ ಭೂತೇನ ಮನಸಾ ವರದರ್ಪ ಭಂ ||೫೧ ಏವಂ ಭಗವತೇ ರೂಪಂ ಸು ಭದ್ರಧ್ವಾಯತೋ ಮನಃ | ನಿವೃತ್ತಾ ಪರಾ ತೂರ್ಣ೦ ಸಂಪನ್ನಂ ನನಿವರ್ತ ತೇ || 2 || ಜಪ್ಪ ಪರಮೋ ಗುಸ್ಟ್ ಯತಾಂ ಮೇ Ananth subray(Bot) (ಚರ್ಚೆ) ೦೪:೩೮, ೧೯ ಏಪ್ರಿಲ್ ೨೦೧೮ (UTC) ~~-~-~ - To - ಬೆಳಗುತ್ತಿರುವ ಚಿನ್ನದ ಕಾಲ್ಕಡಗಗಳುಳ್ಳವನೂ, ದರ್ಶನೀಯ ತವಂ - ಅತ್ಯಂತ ಸುಂದರನೂ, ಶಾಂತಂ - ಕವಾ ವಂತನ, ಎನೋ ...ನಂ - ಮನಸ್ಸಿಗೂ ಕಣ್ಣಿಗೂ ಸುಖಕರನೂ 1ರ್8|| ನಖ... ಣಾ - ಉಗು:ುಗಳೆಂಬ ರತ್ನ ಶ್ರೇಣಿಯಿಂದ, ವಿಲಸದ್ದಾ ಹೊಳೆಯುವ, ಪದ್ಯಾ ೪೦ - ಪಾದಗಳಿಂ ದ, ಸವುರ್ಟಿತಾ೦ - ಛಕ್ತರ, ಹೃತ... ಥ್ಯ - ಹೃದಯಕಮಲದ ಮಧ್ಯವನ್ನು ಆಕ್ರಮೃ - ಆಕ್ರ ಮಿಸಿ, ಆತ್ಮನಿ - ಹೃದಯದಲ್ಲಿ, ಅವಸ್ಥಿತಂ - ಇರುವ 11&c|| ನಿಯು ತನ – ನೆಲೆಗೆನಿಂದ, ಏಕಭೂತೇನ - ಏಕಾಗ್ರವಾದ, ಮನಸು - ಮನಸ್ಸಿನಿಂದ, ಸುನು ... ನಂ - ಕರುಣಾಕಟಾಕ್ಷವುಳ, ಸ್ನಯಮಾನಂ - ನಗುತ್ತಿರುವ, ವರದರ್ಷ ಭಂ - ವರದರಾಜನನ್ನು, ಅಭಿ ಧ್ಯಯುತ - ಧನಿಸಬೇಕು, ||೧|| ಏವಂ - ಇ೦ತು, ಆಗ ವತಃ - ಭಗವಂತನ, ಸುಭದ? - ಮಂಗ ಛಕರವಾದ, ರೂಪಂ - ರೂಪವನ್ನು , ಧಮುತ8 - ಧ್ಯಾನಿಸುವವನ, ಮನಃ - ಮನಸ್ಸು, ಹರಯಾ - ತೀವುವಾದ, ನಿವೃತ್ತ - ವೈರಾಗ್ಯದಿಂದ, ಸಂಪನ್ನ೦.ಕೂಡಿ, ನನಿವರ್ತತೆ - ಹಿಂದಿರುಗುವುದಿಲ್ಲ flash ಹನೃಪಾತ್ಮಜ - ಎಲೈ ರಾಜಪುತ್ರನ ! ಯಂ - ಯಾವುದನ್ನು, ಸಪ್ತರಾತು? - ಏಳುರಾತ್ರಿಗಳು, ಪ್ರದ ರ್ತ - ಜಪಿಸುವ, ಪ್ರರ್ಮಾ - ಪುರುಷರು, ಬೆಚರ್ರಾ- ಗಗನಚಾರಿಗಳನ್ನು, ಪಶೃತಿ-ನೋಡುವನೋ, --- -- - --- = " -... - ಚತುರ್ಭುಜಗಳಾಗಿಯ, ಶಂಖ, ಚಕ್ರ, ಗದಾ ಪದ್ಯಗಳನ್ನು ಧರಿಸಿರುವ ಪುರಾಣಪುರು ಪ್ರನೆಂತಲೂ, ತಲೆಯಲ್ಲಿ ಕಿರೀಟವನ್ನೂ, ಕಿವಿಗಳಲ್ಲಿ ಕುಂಡಲಗಳನ್ನೂ, ತೋಳುಗಳಲ್ಲಿ ಕಡ ಗ ಬಾಹುಪುರಿಗಳನ್ನೂ, ಕಂಠ ದಲ್ಲಿ ಈ ಶುಭಮಣಿಯನ್ನೂ, ತಳೆದು, ಪಟ್ಟ ಪೀತಾಂಬರುವ ನ್ನುಟ್ಟು, ರತ್ನ ದೊಡ್ಡಾಣವನ್ನು ಬಿಗಿದು ಹೊಳೆಯುತ್ತಿರುವ ಕಾಲಂದುಗೆಗಳನ್ನು ಸಿಂಗರಿ ಸ, ಕಾತಿಶಯವಾದ ಸೌಂದರ್ಯದಿಂದ ಕಣ್ಮನಗಳಿಗಾನಂದವನ್ನು ಬೀರುತ್ತಾ ಶಾಂತ ಸರಸದಿಂದ ನೆಲಸಿರುವಂತೆಯ, ಉಗುರುಗಳೆಂಬ ಮಣಿಕುಂಡಲಗಳಿಂದಮಂಡಿತಗಳಾದ ಅಡಿದಾವರೆಗಳನ್ನು ಭಕ್ತರ ಹೃದಯ ಪು೦ಡರೀಕ ಕರ್ಣಿಕಾ ಮಧ್ಯದಲ್ಲಿಟ್ಟು ನೆಲಸಿರುವನೆಂ ತಲೂ, ಕಿರುನಗೆಯಿಂದೊಡಗೂಡಿ ಕರುಣಾಕಟಾಕವನು ಅರುವನೆಂತಲೂ ಭಾವಿಸುತ್ತಾ, ಯಮನಿಯವಾದಿ ಯೋಗಾಂಗಗಳಿಂದ ನೆಲೆಗೆನಿಂದುನಿಶ್ಚಲವಾಗಿರುವ ಮನ ಸ್ಸಿನಿಂದ ವರದರಾಜನಾದ ವಾಸುದೇವನನ್ನ ಭಜಿಸಬೇಕು ARoll ಇಂತು ಭಗವಂತನ ದಿವ್ಯಮಂಗಳರೂಪವನ್ನು ಧ್ಯಾನಿಸುವವನ ಮನಸ್ಸು ಬೇಗನೆ ಪರವೈರಾಗ್ಯವನ್ನು ಪಡೆದು ಮರಳ ಹಿಂದಿರುಗುವುದಿಲ್ಲ ||೫೨ll ಆಯಾ ರಾಜಪುತ್ರನೆ! ನಿರತಿಶಯವಾಗಿಯೂ, ಅತಿರಹ ಈವಾಗಿಯೂ ಇರುವ ಒಂದು ಮಂತ್ರರಾಜನನ್ನು ಧ್ಯಾನಕ್ಕೆ ಅನುಕೂಲವಾಗುವಂತೆ ನಿನ 8-15