ಭಾಷಾಮಯ ಧರ ಸಿದ್ದು ಸಾರ ೧LF ಕುಂಕುಮಾಕಾ ಕರುಂಗೃಹಾಣ ಪರಮಶರ |೯ll” ಬಗೆಬಗೆ ಯಸುವಾಸನೆಯುಳ್ಳ ವಸ್ತುಗಳಿಂದ ಕಲಸಮಾಡಿರುವ ಈ ಗಂಧವನ್ನೂ, ಕುಂಕುಮವಿತ್ರವಾದ ಅಕ್ಷತೆಗಳನ್ನೂ ನಿನಗೋಸ್ಕರ ಸಮರ್ಪಿಸುವನು ಸ್ವೀಕರಿಸು, ತಸ್ಮಾದ್ಭಜ್ಞಾತ ಗಂಧಕರ್ತಾ, 'ಪುಷ್ಪಾಣಿಯಾನಿ ದಿವ್ಯಾ ನಿ ಪಾರಿಜಾತೋದ್ಭವಾನಿಚ | ಮಾಲತಿಕೇಸರಾದೀನಿ ಪೂಜಾರಂಪ್ರತಿ ಗೃಹ್ಯತಾಂ ||೧ollದೇವಯೋಗ್ಯವಾದ ಪಾರಿಜಾತ, ಮಾಲತೀ, ಕೇಸ ರ, ಮೊದಲಾದ ಪುಷ್ಪಗಳನ್ನು ತೆಗೆದುಕೊಳ್ಳುವವನಾಗುತಸ್ಮಾದಾತಿಪುಷ್ಮಾಣಿ, ಅಂಗಪೂಜೆ-ಕೃಷ್ಣಾಯನಮಃ-ಪಾದೌಪೂಜಯಾ. ಸಂಕ. ರ್ಪಣಾಯ-ಗುಲ್ಫಾ, ಕಾಲಾತ್ಮನೇ-ಜಾನುನೀ, ವಿಶ್ರಕರಣೇ-ಜಂಭೇ? ವಿಶ್ವನೇತ್ರಾಯ-ಕಟಂ. ವಿಶ್ವಕ-ಮೋಢಂ. ಪದ್ಮನಾಭಾಯ-ನಾಭಿಂ. ಪರಮಾತ್ಮನೇ-ಹೃದಯಂ ಶ್ರೀಕಂಠಾಯ-ಕಂಠಂ, ಸರಾಸ್ಪಧಾರಿಣೇಬಾಹೂ.ವಾಚಸ್ಪತಯೇ-ಮುಖಂ, ಕೇಶವಾಯ-ಲಲಾಟಂ,ಸರಾತ್ಮನೇ! ಶಿರಃ, ವಿಶ್ವರೂಪಿಣೇ ನಾರಾಯಣಾಯನಮಃ-ಸರಾಂಗಂಪೂಜಯಾಮಿ. ವನಸ್ಪತಿರಸ' 11ool! ಯತ್ಪುರುಷಂ-ರೂಪಂ, ತಂಜ್ಯೋತಿಸ್ಸಂದೇ ವಾನಾಂ ತೇಜಸ್ಯ ತೇಜಸಾ೦ಪರಂಆತ್ಮಜ್ಯೋತಿರ್ನಮಸ್ತುಭ್ಯ ದೀಪೋಯಂ ಪ್ರತಿಗೃಹ್ಯತಾollo೨!!?? ಎಲ್ಲ ದೇವತೆಗಳಿಗೂ ದೀಪದಂತೆ ಪ್ರಕಾಶಕನಾಗಿಯೂ, ಪರಮತೇಜೋರೂಪನಾಗಿಯೂ, ಸ್ವಯಂ ಪ್ರ ಕಾಶನಾಗಿಯೂ ಇರುವ ಪರಮಾತ್ಮನೇ! ಈ ದೀಪವನ್ನು ಪ್ರತಿಗ್ರಹಿಸು (ಬ್ರಾಹ್ಮಣೋಸ-ದೀಪಂ'ನಾನಾಗಸ್ಥ ಸಮಾಯುಕ್ತಂಭಕ್ಷ್ಯಭೋಜೃಂ ಚತುರಿಧಂನೈವೇದ್ಯಾರ್ಥಂ ಮಯಾ ದತ್ತಂಗೃಹಾಣಪರಮೇಶ್ವರತ: ಅನೇಕ ಸುವಾಸನೆಯುಳ್ಳ ಭಕ್ಷ್ಯ, ಭೋಜ್ಯ, ಲೇಹ್ಯ, ಜೋಸ್ಟ್‌ಗೆ ಳಂಬ ನಾಲ್ಕು ಬಗೆಯಾದ ಪದಾರ್ಥಗಳನ್ನೂ ನಿನಗೆ ನೈವೇದ್ಯವಾಡ ವೆನು, ಇವುಗಳನ್ನು ಸ್ವೀಕರಿಸು || ಚಂದ್ರಮಾನೈವೇದ್ಭಂ | ಆಚಮನಂ ಕರೋದ್ರರನಂ'ತಾಂಬೂಲಂಚಸಕರ್ಪೂ ರಂ ಪೂಗೀಸಲಸವನ್ನಿತಂ ಮುಖನಾಸಕರಂರವೀಂ ಪ್ರೀತಿ ದಂಪತಿಗೃಹ್ಯತಾಂ||೧೪||೨೨ತಾಂಬೂಲಂ, * ರಂಭಾಫಲಂನಾರಿಕೇಳೆಂ ತಥೈವಾನ್ನಲಾನಿಚ | ಪೂಜಿತೋಸಿಸುರ ಶ್ರೇಷ್ಠ ಗೃಹ್ಯತಾಂ ಕಂಸಸೂದನ ೧೫! “ಎಲೈ ಕೆಂಸರಿಯಾದ ದೇವ 29
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೦
ಗೋಚರ