ವಿಷಯಕ್ಕೆ ಹೋಗು

ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಶ್ರೀ ಶಾ ರ ದಾ ನೇ ! ಬಾಳೆಯಹಣ್ಣು, ತೆಂಗಿನಕಾಯಿ, ಮಾವಿನ ಹಣ್ಣು ಇವುಗಳನ್ನು ನಿನಗೆ ಸಮರ್ಪಿಸಿರುವೆನು.' ಫಲಸಮರ್ಪಣಂ?” “ವಲ್ಲಂರಾಜತಂ ತಾವುಂ ನಾನಾರತ್ನ ಸಮನ್ವಿತಂ | ಕರಸಾದ್ದು ಸಿದ್ಧರಂ ದಕ್ಷಿಣಾ ಪ್ರತಿಗೃಹ್ಯತಾಂ ||೧೬||2' ಎಲೈ ನಾರಾಯಣನೇ ! ಈ ಕರವು ಸದ್ದು ವನ್ನು ಪಡೆಯಲೆಂದು, ಚಿನ್ನ, ಬೆಳ್ಳಿ, ತಾಮ್ರ, ಈ ನಾಣ್ಯಗಳಿಂದ ಲೂ, ನವರತ್ನಗಳಿ೦ದಲೂ, ಕಡಿದ "ದಕ್ಷಿಣೆಯನ್ನು ಅರ್ಪಿಸುವನು * ದಕ್ಷಿಣಾಂ?” ನಾಭ್ಯಾಆಸೀತ-ನೀರಾಜನಂ|ಯಾನಿಕಾನಿ-ಸಾಸ್ವಾ ರ್ಸ-ಪ್ರದಕ್ಷಿಣಾಂ ||೧೭|| ಯಬ್ಬೇನೆಯಂ-ಪುಷ್ಪಾಂಜಲಿಂ, ನವ ಸ್ವರಾ೯llov!! ಅಪರಾಧಸಹಸ್ರಾಣಿ-ಎಂದು ಪೂಜಾಸಮರ್ಪಣೆಯನ್ನು ಮಾಡಬೇಕು. ಸರೆಪಚಾರಪೂಜೆಯನ್ನು ಮಾಡಿದ ಮೇಲೆ ಹನ್ನೆ ರಡಂಗುಲ ವಿಸ್ತಾರವುಳ್ಳದ್ದಾಗಿ ಬೆಳ್ಳಿಯಿಂದ ಮಾಡಿದ ಅಥವಾ (ನೆಲದ ಮೇಲೆ) ಸ್ಥಂಡಿಲದಲ್ಲಿ ಬರೆದಿರುವರೋಹಿಣಿ ಸಹಿತನಾದ ಚಂದ್ರನನ್ನು“ಸೋಮೇಶ ರಾಯ ಸೇವಾಯು ತಥಾ ಸ೦ವೇದ್ಯವಾಯತ/ಸೋ ಮಸ್ಯಪತಯೇ ನಿತ್ಯಂ ತುಭ್ಯಂ ಸೋಮಾಯನಮಃ ||oll?” ಎಂದು ಪೂಜಿಸಿ, ಗಂಧ, ಹೂ, ದರ್ಭೆಗಳೊಡನೆ ಶಬ್ಬದಲ್ಲಿ ಉದಕವನ್ನು ತೆಗೆದು ಕೊಂಡು ಕ್ಷೀರೋದಾರ್ಣವ ಸಂಭೂತ ಅತ್ರಿನೇತ್ರ ಗೋತ) ಸಮುದ್ರ ವ | ಗೃಹಾಣಾರ್ಘ೦ಕಶಾಲ್ಮೀಶ ರೋಹಿಣಿ ಸಹಿತೋಮವ | (ಪೀ ಯಪಧಾಮರೋಹಿಣ್ಣಾ ಸಹಿತೋರ್ಪ್ಲೇಂ ಗೃಹಾಣಭೋ) |ollಷ್ಟೋ ತ್ಯಾಂಪತೇ ನಮಸ್ತುಭೇಂಜ್ಯೋತಿಷ್ಠಾಂ ಪತಯೇ ನಮಃ|ನಮಸ್ತೆ ಹಿಣೀ ಕಾಂತ ಅರ್ಘಂನಃ ಪ್ರತಿಗೃಹ್ಯತಾಂ||೨!!” ಹೀರಸಮುದ್ರದಲ್ಲಿ ಜನಿ ಸಿ, ಅತ್ರಿಋಷಿಯನೇತ್ರ ದಿಂದುತ್ಪನ್ನನಾದ ಎಲೈ ಚಂದ್ರನೇ! ರೋಹಿಣಿ ಸಹಿತನಾದ ನೀನು, ನಾನು ಕೊಡುವ ಅಘಣ್ಣವನ್ನು ತೆಗೆದುಕೊ all ಬೆ೦ಗಳಿ೦ದ ಮನೋಹರನಾಗಿಯ, ತೇಜೋನಿಧಿಯಾಗಿ ಯ, ರೂ ಹಿಣಿ ಸತಿಯಾಗಿಯೂ ಇರುವಚಂದ್ರನೇ! ನಿನಗೆ ನನುಸಾರವು. ನಮ್ಮ ಅರ್ಷ್ಟವನ್ನು ಸ್ವೀಕರಿಸು ||೨! ಈಎರಡು ಮಂತ್ರಗಳಿಂದ ಚಂದ್ರನಿಗೆ ಅರ್ಷ್ಟವನ್ನು ಕೊಡಬೇಕು.-ಜಾತಃಕಂಸವಧಾರ್ಥಾಯು ಭೂಭಾರೋ ತಾರಣಾಯಚ | ಪಾಣ್ಣವಾನಾಂ ಹಿತಾರ್ಥಾಯ ಧರಸಂಸ್ಥಾಪನಾಯ