ಭಾಷಾಮಯ ಧರಸನ್ನು ಸಾರ. ೧೬೧ MMMMMM. ಚ ||oll ಕರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯಕ! ಗೃಹಾ ಣಾರ್ಸ್ಥಂ ಮಯಾದತ್ತಂ ದೇವಾಸಹಿತೋ ಹರೇ ||೨l” ಈ ಮಂ ತ್ರಗಳಿಂದ ಕೃಷ್ಣನಿಗೆ ಅರ್ಥೈವನ್ನು ಕೊಡಬೇಕು-“ತಾಂವಾಂಸರ ಲೋಕೇಶ ಹರೇ ಸಂಸಾರ ಸಾಗರಾತತ್ರಾಹಿಮಾಂಸರ ಪಾಪಘ್ನ ದುಃಖ ಶೋ ಕಾರ್ಣವಾತ್ರಭೋ all ಸರಿಕೇಶರ ತಾಪತಿತಂಮಾ? ಭವಾರ್ಣವೇ! ತಾಹಿಮಾಂಸರ ದುಃಖಘ್ನ ಗಶೋಕರ್ಣ ವಾ ದ್ದರೇ ||೨|| ದುರ ತಾಂ ಸಾಯದೇವಿಪ್ಪೆಯ ಸ್ಮರಂತಿ ನಕೃ ತೃಕೃತ್ || ತ್ರಾಹಿಮಾಂ ದೇವದೇವೇಶ ತ್ಪತ್ತೊನಾ ನ್ಯೂಸ್ತಿ ರಕ್ಷಿತಾ ಯದ್ಯಾಂಚನ ಕೌಮಾರೇ ಇವನೇ ಯಚ್ಛವಾರ್ಧಕೇ | ತತ್ಪು ವೃದ್ಧಿ ಮಾಯಾತು ಮಾವಂದಹಹಲಾಯುಧಗಿ ತಗಿ, ಎಲೈ ಸರಲೋಕೇಶ ರನೇ ! ನನ್ನನ್ನು ಈ ಸಂಸಾರವೆಂಬ ಸಮುದ್ರದಿಂದ ಉದ್ದರಿಸಿ, ಸರ ಪಾಪಗಳನ್ನು ನಿವಾರಣೆ ಮಾಡು. ಪ್ರಭುವೇ ! ದುಃಖ, ಕೊಳಗಳೆಂಬ ಸಮುದ್ರದಿಂದ ಕಾಪಾಡು !!o! ಎಲೈ ಶ್ರೀಹರಿಯೇ! ಸಂಸಾರಸಾಗ ರದಲ್ಲಿ ಮುಳಿಗಿರುವ ನನ್ನನ್ನು ಉದ್ದಾರವಾಡ, ಸಕಲದುಃಖ ನಿವಾರಕ ನೇ ! ರೋಗ ಶೋಕಗಳೆಂಬ ಸಮುದ್ರದಿಂದ ನನ್ನನ್ನು ರಕ್ಷಿಸು || ೨ || ಒಂದೊಂದುವೇಳೆ ನಿನ್ನನ್ನು ಸ್ಮರಿಸಿದಾಗ ದುರ್ಗತಿಯನ್ನು ಹೊಂದಿದವ ರನ್ನು ನೀನು ಕರುಣೆಯಿಂದ ಕಾಪಾಡವಿ, ನಿನಗೆ ಸಮಾನರಾದ ರಕ್ಷಕ ರು ಲೋಕದಲ್ಲಿ ಮತ್ತಾರೂ ಇಲ್ಲವಾದ ಕಾರಣ, ಎಲೈ ದೇವದೇವನೆ! ಶ್ರೀ ಮಹಾವಿಷ್ಯವೇ ! ನನ್ನನ್ನು ರಕ್ಷಿಸು !!! ಎಲೈ ಹಲಾಯುಧನಾದ ಬಲರಾಮನೇ ! ಬಾಲ್ಯದಲ್ಲಿಯೋ ! ಯವನಾವಸ್ಥೆಯಲ್ಲಿಯೋ ! ಇಲ್ಲ ವೇ ಮುಪ್ಪಿನಲ್ಲಿಯೇ ನಾನು ಮಾಡಿದ ಸ್ವಲ್ಪ ಪುಣ್ಯವೇ ಮಹತ್ತರವಾಗಿ ವೃದ್ಧಿ ಹೊಂದಲಿ, ಎಲ್ಲಾ ಪಾಪಗಳನ್ನೂ ನಾಶಮಾಡುವವನಾಗು | 8 || ಎಂದು ಪ್ರಾರ್ಥಿಸಬೇಕು.ಇತ್ಯವಂ ಪೂಜಯಿತ್ಸಾತು ಪುರುಷಸೂಕ್ಷ್ಮ ಸ್ಪಶ್ಯವೈಃ ಸ್ತುಶ್ಯಾವಾದಿತ್ರ ನಿರ್ಮಾಪೈರೀತ ವಾದಿಮ ಲೈಃ|| ಸುಕಥಾಭಿರಿಚಿತಾಭಿ ಸ್ತಥಾಪ್ರೇಕ್ಷಣ ಕೈರಪಿ ಪೂರೈತಿಹಾಸಃ ಪ್ ರಾಣ್ ಕೊಪೇತಾಂ ಶರರೀಂ ನೃಪ॥೨॥122 ಈರೀತಿಯಲ್ಲಿ ಪೂಜೆಯನು ಮಾಡಿದಮೇಲೆ, ಪುರುಷಸೂಕ್ತ, ವಿಷ್ಣು ಸೂಕ್ತ ಮೊದಲಾದ ಸಕ್ಕಗ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೨
ಗೋಚರ