ವಿಷಯಕ್ಕೆ ಹೋಗು

ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه - ಕಾ ರ ದಾ ೪ಂದಲೂ, ವಾದ್ಯಘೋಷ ಗಳಿಂದಲೂ, ಸಂಗೀತದಿಂದಲೂ, all ಹ ರಿಕಥೆಮೊದಲಾದ್ದರಿಂದ, ನಾಟ್ಟಮೊದಲಾದ್ದರಿ೦ದಲೂ, ಇತಿಹಾಸ, ಪುರಾಣಗಳಿಂದಲೂ, ಆರಾತ್ರಿಯನ್ನು ಜಾಗರದಿಂದ (ನಿದ್ರಿಸದೆ) ಕಳಿಯ ಬೇಕು ಎಂದು ಅಗ್ನಿ ಪುರಾಣದಲ್ಲಿ ಹೇಳಿದೆ. ಈ ರೀತಿಯಾಗಿ ಜಾಗರಣೆ ಶೂದ್ರರಿಗೆ ಯುಕ್ತವಾದದ್ದಲ್ಲ ವಾದ್ದರಿಂದ ವರ್ಣತ್ರಯದವರು ಮಾತ್ರ ಹೀ ಗೆಮಾಡಬೇಕು. ಸೂಕ್ಯಾದಿಗಳನ್ನು ಇದ ಸಂಗೀತ ನಾಟ್ಯ ಮೊದಲಾದವು ಚತುರರ್ಣಗಳಿಗೂ ಜಾಗರಕ್ಕೆ ಕಾರಣವಾಗಬಹುದೆಂದು ಬೇರೆವಚನ ಗಳಲ್ಲಿ ಹೇಳಿದೆ. ವೈಷ್ಣವರು:-ಗೋಕುಲಸ್ಥನಾದ ಶ್ರೀಕೃಷ್ಯನ ಬಾಲಲೀ ಮೊದಲಾದ ಕಥೆಗಳನ್ನು ಕೇಳಿದಮೇಲೆ- 'ದಧಿರ ಮೃತಾಂಬುಭಿಃ ಆ ಸಿಂಚನ್ನೂ ವಿಲಂಪಂತಃ” ಎಂಬ ಭಾಗವತ ವಚನ ಪ್ರಕಾರವಾಗಿ ಒಬ್ಬರಿಗೊಬ್ಬರು, ಹಾಲು, ಮೊಸರು, ತುಪ್ಪ, ನೀರು, ಇವುಗಳಿಂದ ಸವ ರಿಸಿ ( ಬಳಿಯುವುದು) ಕೊಳ್ಳಬೇಕು, ಈ ಉತ್ಸವವು ಈಗಲೂವಹಾರ, ಸ್ಮ) ದೇಶದಲ್ಲಿ ಗೋಪಾಲಕುಲ (ದನವನ್ನು ಕಾಯುವಕುಲ) ದಲ್ಲಿ ಹೆ ಚ್ಚಾಗಿ ನಡೆಯುತ್ತಿರುವಂತೆ ತೋರುವುದು. ಇವೆಲ್ಲವನ್ನೂ ಕೌಸ್ತ ಭದಲ್ಲಿ ಅನಂತಭಟ್ಟನು ಹೇಳಿದ್ದಾನಾಗಿ ಯಾರೂ ಈ ವಿಷಯದಲ್ಲಿ ಕೆಪಿಸಕೂ ಡದು. ರಾಮನವಮಿ, ಏಕಾದಶಿ ಮೊದಲಾದ ಉತ್ಸವಗಳಲ್ಲಿಯೂ ಸಹ ಪೂಜೆ, ಜಾಗರಣೆ ಮೊದಲಾದ ವ್ರತೋತ್ಸವಗಳೆಲ್ಲವೂ ಸಮಾನವಾದ್ದರಿಂ ದ, ಈ ರೀತಿಯಾದ ಕಥೆ ಮೊದಲಾದವುಗಳಿಂದ ರಾತ್ರಿ ಜಾಗರವನ್ನು ಮಾಡ ಬಹುದೆಂದೂಸಬಹುದು. ಮಹಾರಾಷ್ಟ್ರ ದೇಶದಲ್ಲಿ ಹೀಗೆಯೇ ಅಚಾ ರವಿದೆ, ಭಗವತ್ನಿ Jತಿ ಮೊದಲಾದ ಭಾಗ್ಯಸಂಪನ್ನರು 'ಸರಣಿಸುರುತಾ ಈ ಹಂ, ಪುಣ್ಯ ದಿನಗಳಲ್ಲಿ ಮಾಡಬೇಕಾದ ಮಹೋತ್ಸವಗಳನ್ನು ಶಕ್ತಿಯುಳ್ಳ ಒರು ಪ್ರತಿದಿನವೂ ಸಾಮಾನ್ಯವಾಗಿ ನಡೆಯಿಸಬಹುದು, ಎಂಬ ವಿಷಯ ದಲ್ಲಿ ಹೇಳತಕ್ಕದ್ದೇನು ? ಎಂಬ ನ್ಯಾಯಾನುಸಾರವಾಗಿ, ಪ್ರತಿದಿನಗಳಲ್ಲಿ ಯ ಹರಿಕಥೆ, ಉತ್ಸವಗಳನ್ನು ಮಾಡುವರೆಂದು ತೋರುತ್ತದೆ, ಅನಂತ ರದಲ್ಲಿ ನವಮಿಯ ದಿನದಲ್ಲಿ ಬ್ರಾಹ್ಮಣರನ್ನು ಭೋಜನ, ದಕ್ಷಿಣಾದಿಗಳಿಂದ ತೃಪ್ತಿ ಪಡಿಸಿ ಮಾರಣೆಯ ನಿಲ್ಲಯ ಕಾಲಕ್ಕೆ ಸರಿಯಾಗಿ ಭೋಜನಮಾಡಬೇ ಕು, ಶ್ರಾವಣಬಹುಳ ಅಷ್ಟಮಿ ಮೊದಲ್ಗೊಂಡು ಪ್ರತಿಮಾಸದ ಕೃಪಾಣ