ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0. ೧೯] . ಮೋಹನತರಂಗಿಣಿ ೧೨ - ಕರಿಯ ಝರಿಗಳ ಬೆಳವಾದಿ ಕ ತುರಿಯೋಣ ಪುಣಗಿನ ಚೆಟ್ಟು | ಹರಿಣಗೋರೋಜನ ಕೃಷ್ಣಾಜಪುಲಿಚರ್ಮ ನರಿಗೋಂಬಗಳನಿತ್ತರೆಲಿದು .. ತುಲಬಿಂಗೆ ನವಿಲು ಎಲೆಗಳಿಗೆಣೆಹಕ್ಕಿ ಯುವ ವಿಧ್ಯಕೆ ತೋರ್ಪ [ಸಿಂಹ | ಮಲಗುವ ಮೆಂಡಿನಡೆಗಳ್ ಹಂಸೆಯ ಮಗಳ ಕೊಟ್ಟಿರುತ್ಸವದಿ ೭೬ || ಪಡುವಿಂಚರಕೆ ಕೊಗಿಲೆ~ ತೊದಲ್ನುಡಿಯ ಮಾತಾಡುವುದಕ್ಕೆ ರಾಜಕೀರ: ನೋಡುವುದಕ ಹುದ್ದೆಯ ಹೆಣ್ಣು .ಐ'ಗಳ ಜೋಡಿಸಿಕೊಟ್ಟಿರುತ್ಸವದಿ ೭೭ ಮರೆಯದೆ ಮನೆಯೊಳಗಿರ್ದುದೆಲ್ಲವ ಜಗೆ ದೆಲೆಯನ ಪೌತ್ರಗೆ ಸುರ್ಚಿ | ನೆರೆಯದ ಕಡವೆಗೆ ತಮ್ಮ ಕೆನವ ಕೈ ಸೆಲೆಗೆಟ್ಟ ರೆಡವಿನೆಣ್ಣುಗಳು || ಆಸಮಯದೊಳ್ಳೆತಂದರು ತಪವಿ ನ್ಯಾಸಮುದ್ರೆಯ ಮಹೋನ್ನತರು | ಪೂಸರನಾತ್ಮಸಂಭವಗೆ ಕಾಣಿಕೆಯಿತ್ತು ಲೆಸಗಲೆನೆ ಪರಸಿದರು ೭೯ - ಏಕಮುಖದ ರುದ್ರಾಕ್ಷೆ ಪನ್ನಗವೇ ಕಾಕತಿಕೆ ಒಲಿಸಂಕು | ಬೇಕಾದ ದಿವೌಷಧಗಳ ಮುನಿವರ ರಕುವರನಿಗೆ ಸಿ-ಡಿದರು vo - ಅನಿರುದ್ಧನ ಸಮ್ಮುಖದಿ ಚಂದನಗಾಢ ವನಿತೆಯರ್ ನಿಂದಿರಲವರ | ತನು ರುಚಿ ನಲೆಗಳ ಮೇಲೆ ಇಟ್ಟುದು ಮುನಿಗಳ ಕಡೆಗಣ್ಣನೋಟ ಅಚ್ಚರಿವಡೆದ ಭೂಲತೆ ಸಿಂಗಾಡಿ ಗ ಳೊಚ್ಚೆ ರೆಗಣ್ಣ ಪೂ - ರದಿ | ಎಚ್ಚಲು ವರಜಿತೇಂದ್ರಿಯರೆರ್ದೆಯನು ತಟ್ಟು ರ್ಚಲಾ ವನವಧಟಿಯರು ಯತಿಗಳ ಜಡೆನುಡಿದಾಳ್ರೆ ತಂದರು ಸತಿಶತ್ರು ಶಿವನೆಂದುಟಿದು ರತಿ ವಿಶ್ವರೂಪಂತು ಜಯಿಸಿ ಬಂದಂತೆ ಚಂ ಚಿತಿಯ ರೊಪ್ಪಿದ ಬಿಡಿದು ಪಟ್ಟಣದೊಳಗಿರ್ದ ವನಿತೆಯರಿಗೆ ಬೆರ್ಚಿ ಬೆಟ್ಟವೆ ಮಲಗೊಂಡಿಲ್ಲಿ ಬಟ್ಟಬಿಲೆಯ ಚಿಂಚಿತಿಯ ರಟ್ಟು ೪ ಬೆನ್ನ ಬಿಟ್ಟು ದಿಲ್ಲೆಂದುಲಿದರೆ, ಈ - ಆಮುನಿಗಳ ಬೀಡಿಟ್ಟು ನೀಲೋತ್ಪಲ ಶ್ಯಾಮಲಾಂಗಿಯರ ಕುಸ್ತರಿಸಿ ಕಾಮನ ವರಕುಮಾರಕ ಬೆ೦ಟಿ ಮಾಡಿ ಸು/ಕ್ಷೇಮದೆ ಬಂದ ಪಟ್ಟಣಕ ಹಿಡಿಮಿಗವಕ್ಕಿಯು ತುಂಡುತುಂಡುಗಳನ್ನು ಸಡಿಲದೆ ಸೊಪ್ಪಿನೊಳ್ಳದಗಿ ದಡಿಗಿಕ್ಕಿ ಹೊತ್ತವರನಿತಿನಿತೆಂಬುದ ಪಡಿಗಾಣೆಡೆ ಶಕ್ಯವು ೧೬ | ಕ. ಪ. ಆ-1. ಬಿಲ್ಲು 2. ಒಂದು ಒಗಸೆಯಷ್ಟು ದೊಡ್ಡದಾದ ಕಣ್ಣು. 3. ಸರಿನೂಡಬೇಕಾದರೆ, •16 S s ಒ