ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನೆಲ ಬಿವಂತ ನಾನಾವಾದ್ಯ ರಭಸದಿ ಕುಲಗಿಗಿ ನಡನಡುಗಿದುವು || ಜಲನಿಧಿ ತಳಮಲಪ್ಪವೋಲವಿರುದ್ದ ಬಲಗೂಡಿ ಬಂದ ಪಟ್ಟಣಕೆ .v೭|| - ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ಕರಣಿ ಚಂದ್ರನರುಳ್ಳನಕ ಸತ್ಯಸೆಯಿತ್ತ ಪೊರೆವ ಲಕ್ಷ್ಮಿಕಾಂತಿ ಬಿಡದೆ – ಅಂತು ಅಧ್ಯಾಯ ಹತ್ತೊಂಬತ್ತಕ್ಕಂ ಪದ ೧೪೦೩ ಕ್ಕೆ ಮಂಗಳಂ – ಇಪ್ಪತ್ತನೆಯ ಅಧ್ಯಾಯ ಬಾಣಾಸುರನ ಶೋಣಿತವುರದ ವರ್ಣನೆ.- ಬಕ ತನದೆ೬ ಗಿರ್ದ೦ದವಾಯ 1 ವಚೋ ರಕನನದಿ-ಸಿವೇದಗಳನು ವಖಚತುಷ್ಟಯಗಿತ್ತ ದೇವನ ಕೃಪೆವೆತ್ತು ಪ್ರಕಟಿಸು ತನಗೆ ಮೇಲ್ [ತೆಯ ೧!! ಏಸುಜನ್ಮದ ತಪಸಿನ ಫಲವಿರ್ದುದೆ ವಾಸುದೇವನ ಪುಣ್ಯ ಕಧೆಯ •ಸು ಬರ್ಪಂತೆ ನಾನಿನಗುಸಿರುವೆ ಹೆಂ ಗೂಸುಗಳಧಿದೇವಿ ಕೇಳು ot ಪರಮೋತ್ಸವದೊಳರನು ಪೊಕ್ಕು ಏನೋಡ ನಿರಂನಿರುದ್ಧ ಮೇಣಿತ || ಹರಪದಸಂಕೇcಹಳ್ಳಂಗ ಬಾಣಾ ಸುರನಿದ್ದ ತೋಣಿತಪುರದಿ. ೩. ಸ್ಮರಹರಿಭಕ್ನಾಳುವ ದುರ್ಗ ಶೋಣಿತ ಪುರವೆ ಒುದೆಕಾದ ದೆಹಲಿಯ ಸರಸಿಜದಳ ಲೋಚನೆ ಕೇಳು ವಿ ಗೆ ವಿಸ್ತರಿಸುವೆನದಅವತೆಯನು 8 ಕಾಣಿಸಿಕೊಂಬ ಕಂಡವರ ಕಾಣದ ರಿಪು ಶ್ರೇಣಿಯ ತವ ರೋಹಿತದಿ || ಹೂಳಿಸಿ ಕಸಗೂ೯ಡಿ ಕೋಟೆಯ ರಚಿಸಿ ಶೋಣಿ ತಪುರವೆಂಬುದಾಯು | ಸಂತತ ಪ್ರಥಮಕರ್ಮದ ಬೆನ್ನ ಬಳಸಿದ ನಂತನಂತಿರ್ದುದಾಕೊಂವೆ| ಪಂತದಿಂದವನಿಯು ಹೊತ್ತ ದಿಗ್ಗಜದಂತೆ ನಿಂತ ಕೊತ್ತಲಗಳ ಪ್ಪಿದುವು!೩ | ಸಕಲಲೋಕವ ನಿರ್ಮಿಸಿ ವಿಧಿ ಕುಳಿತಿರ್ದ ವಿಕಸಿತಾಂಬುಜದೆಸಂತೆ | ಅಕಳ೦ಕ ಶೋಣಿತಪುರದ ಕೋಟೆಯ ತೆನೆ ನಿಕರವೊಪ್ಪಿತು ನೀಲವೇಣಿ || ಬೆಟ್ಟವ ಕಿತ್ತು ತಂದಿರಿಸಿದಂದದಿ ಮುಗಿ ಅಟ್ಟಣೆ ತೆನೆಗಳಗ್ರದಲಿ | ಕ ಪ, ಆ-, ವೇದ, 2, ಬ್ರಹ್ಮ, 3. ರಕ್ತದಿಂದ, 4, ಆದಿಶೇಷ,