ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ೧೧. ಮೋಹನತರಂಗಿಣಿ ಬಟ್ಟ ರನ್ನಗಳ ತತ್ತಿಸಿದ ಹೊಂಗಲಸಂಗ:೪ಟ್ಟಿರ್ದುವೇನ ಬಣ್ಣಿಸುವೆ ?v|| - ಅಂಕಕ್ಕೆ1ಬರ್ಪ ರಾಯರ ಗಂಡನೆಂದೆಂಬ, ಡೆಂಕಣಿ ಮರುಳಯ್ಯ ಳೊಡನೆ) ಭೋಂಕನೆ ಮಿಡಿವ ಲಾಳಿಯ ಬಿಲ್ಲು ಪಟಳ ಸಂಕುಲವಿರ್ದುದಲ್ಲಲ್ಲಿ FD +ಗುಟ್ಟಿದುದು ಮುನಿವರನಿಂದೆ ಕ್ಷೇತ್ರವ ಬಿಟ್ಟು ದು ಭಾರ್ಗವ ಶರಕ! ಕಟ್ಟುಗೊಂಡುದು ಮತ್ತು ಭಂಗವೆಂದುದಿಯಬಿಟ್ಟೋಡಿತಾಪುರದಗಳು! ನಗಲು ನೀರಾನೆ ಪಾಠೀನ ಕಚ್ಛಪ ಕರಯುಗಳಃ ಕರ್ಕಾಟಕನಿಚಯ|| ಜಗಳಕ್ಕೆ ಬಪ್ಪ ಶತ್ರುಗಳ ಖಂಡಿಸೆವೆಂ ದಗಳು ಫಳಫಳಿಸಿದುವು || ತಿಕ ಪುತ್ಸ ಪದಚತುಷ್ಟಯ ಗೂಢತಾನಕವಡೆದುಭಯವ್ಯಾಘ್ರಗಳು|| ಪ್ರಕಟಿಸಿ ನಿಂದಂತೆ ಪ್ರೀತಿಯಕೊತ್ತಳ ಹುಲಿಮುಖವಿರ್ದುದೇನ ಬಣ್ಣಿಸುವೆ| ಮದಹಸ್ತಿಗಳ ಕೈಯ' ನೂಕಿ ಬಂಧಿಸುವ ಸೆ ರ್ಗದವಜ ಲಾಳವಿಂಡಿಗೆಯ ಅದಟಿನ ದ್ವಾರಾಷ್ಟ್ರಕವ ವರ್ಣಿಸುವೊಡೆ ಪದಕವಿಗಳಗಗೋಚರವು ||೧೩|| ಪದಿನಾಲು ದಿಡ್ಡಿ ಬತ್ತೀಸ ಬಿಲದ್ವಾರ ವಿಧುಮಿತ್ರದುಪಲದಿಂಗೆ ಬಿಗಿದ | ರುಧಿರಾಪುರದಾಳುವೇರಿಯ ಸೌಭಾಗ್ಯ ದುದಯವನೇನ ಬಣ್ಣಿಸುವೆ ||೧೪|| - ಏನ ಹೇಲುವೆ ವೀಧಿವಿಧಿಗಳು ಶಿವಸಾನದ ಕಡೆಯ ಕೌಶಲೆಯ || ನಾನಾವಾದ್ಯ ಗೀಳಿಡುತಿರ್ದುಂಬುಧಿ ಧ್ಯಾನಸೌಪಣೆಯೆಂಬ ತೆಲದಿ |'೧೫! ವಿಲಸಿತಸೋಮಸೂರಿಯ ವೀಧಿ ವೀಧಿಯೊಳಳವಟ್ಟ ನಿಖಿಲಗೋಪುರದಿ|| ತೊಳಗುವ ನವರತ್ನಗಳು ತೆತ್ತಿಸಿದ ಹೋಂ ಗಳಸಂಗಳಸೆದುವಗ್ರದಲಿ ।nd | ಬೆಲೆಯಿಲ್ಲದ ಮುತ್ತು ರತ್ನಂಗಳ ಡಸಿದ ಮೊಲೆಗಳು ಕಾಸೆ ಕಾಲ್ ಸೆವ | ಸಲೆ ಶುದ್ದಗಿ-ತಚಾರಿಗೆ ಬಲು ಬಿರುದಾಂತ ಕಲೆಯ ನರ್ತಕಿಯರೂಬ್ರದರು!! ಇಂತಸದಿರ್ದ ವೈಭೋಗಸಮೇತ ಕಾಲಾಂತಕಾಲಯಕೋಟಿ ಕೋಟಿ) ಜಂತದುಪ್ಪರಿಗೆಯವೈಶ್ವರ್ಯ ಭವನವನಂತವೊಪ್ಪಿದುವಿರ್ಕೆಲದಿ |ovt. - ನುಡಿಗೆ ಗೋಚರಿಸದೆ ನಾನಾವಸ್ತುಗ ೪ಡಿಗಿoದೈಶ್ಚರ್ಯವಡೆದ ! ಪಡಿಗಟ್ಟ ಬಾರದ ರತ್ನಂಗಳ ಡಸಿದಂಗಡಿಗಳಪ್ಪಿರ್ದುವಿಕ್ಕೆಲದಿ ||೧೯|| ಕ. ಪ. ಅ-1, ಯುದ್ಧಕ್ಕೆ + ಇದರಲ್ಲಿ ಸೂಚಿತವಾದ ಪೂರ್ವಕಥೆಗಳನ್ನು ಹೇಳಿ, 2 ಮೊಸಳೆ, 3, 4= (?) 5: ಸೊಂಡಿಲನ್ನು. 6, ಪದಗಳನ್ನು ಪದ್ಯವಾಗಿ ಜೋಡಿಸುವಷ್ಟು ಮಾತ್ರ ಸಾಮರ್ಧ್ಯವುಳ್ಳ ನಾಡಾಡಿಕವಿಗಳು, 7. ಸರಕಾಂತಚಂದ್ರಕಾಂತ ಶಿಲೆಗಳಿಂದ 8. ಶೋಣಿತಪುರ,