ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ಭಿಪಿಕ್ಕ ಪ್ರಯತ ಸ ಮ ಪ ವಿಭಾವರೀಂ | ಸಮಾಹಿತಃ ಪರ್ಯ ಚರ ದೃಷ್ಟಾದೇಶನ ಪೂರುಷಂ !!goll ತ್ರಿರಾತ್ರಾ೦ತೇ ತಿರಾತ್ತಾಂತ ಕಪಿತ್ಥ ಬದರಾಶನಃ | ಆತ್ಮವೃನುಸಾರೇಣ ಮಾಸಂ ನಿನೈ 5 ರ್ಚಯ್ರ ಹರಿಂ ೭೨ದ್ವಿತೀಯಂ ಚತಥಾ ಮಾಸಂ ಸಪ್ಪೆ ಸಪ್ಪೆ 5 ರ್ಭಕೋ ದಿನೇ | ತೃಣಪರ್ಣಾ ದಿಭಿಃ ಜೀ ರ್ಸೈಃ ಕೃತಾನ್ನೊ S ೯ರ್ಚೆಯ ದ್ವೀ ಭುಂ ||೭ : ತೃತೀಯಂ ಚಾನಯ ನ್ಯಾ ಸಂ ನವಮೇ ನವಮೇ 5 ಹನಿ ! ಆಭ ಕ ಉತ್ತ ಮ ಶೇ ೦ಕ ಮುಘಾಧಾನ ತಮಾಧಿನಾ||೩೪| ಚತುರ್ಥವಾಸಿ ವೈಮಾಸಂ ದ್ವಾದಶೆ: ದ್ವಾದಶೇ 5 ಹನಿ | ವಾಯುಭಕ್ಷೆ ಜಿತಶಾಸ ಧರ್ಯ ದೇವ ಮಧಾರಯ ಪ್ರಕೆ ೭೫!! ಸಂಚಮೇವಾಸ್ಥನು ಪ್ರಾಪ್ತ ಜಿತ ಉಪೊಪ್ಪ - ಉಪವಾಸಮಾಡಿ, ಸಮಾಹಿತಃ - ಸ್ಥಿರಚಿತ್ತನಾಗಿ, ಮತ್ತದೇ ಶೇನ - ನಾರದೋಪದೇಶದಂ ತ, ಪೂರುಷಂ - ಪರಮಾತ್ಮನನ್ನು, ಪರ್ಯಾಚರತ್ , ಈಜಿಸಿದರು |೭೧ ತ್ರಿರಾತಾಂತೇ - ಮೂರು oಿ ಗಳ ಕಡೆಯಲ್ಲಿ, ಆತ್ಮ ...ಣ - ದೇಹಸ್ಥಿತಿಗನುಕೂಲವಾಗಿ ಕಪಿ... ನಃ - ಬೆ°ಲದಹಣ, ಬೋರೆಯ ಹಣ್ಣು ಇವುಗಳನ್ನು ತಿನ್ನುತ್ತಾ, ಹರಿಂ - ಹರಿಯನ್ನು, ಅ ಕ- ಯುಸ್ - ಪೂಜಿಸುತ್ತಾ, ವಾಸಂ - ಬಂದು ತಿಂಗಳನ್ನು, ನಿನೈ - ಕಳೆ ಏನು ||೭o!! ಅರ್ಭಕಃ - ಆ ಬಾಲಕನು, ತಥ) - ಹಾಗೆಯೆ, ದ್ವಿತೀಯಂವಾ ಸಂ . ಎರಡನೆಯ ತಿಂಗಳು, ಪಪ್ಪ ದಿನೇ - ಆರನೆಯ ದಿನದಲ್ಲಿ, ಜೀರ್ಣೋ - ಒಣಗಿದ, ತೃಣಜ ರ್ಣಾದಿಭಿಃ - ಹುಲ್ಲು ಎಲೆ ಮೊದಲಾದವುಗಳಿಂದ, ಕೃತಾನ್ನ... - ಆಹಾರಮಾಡುತ್ತಾ, ವಿಭ2 - ಭಗವಂತ ನನ್ನು, ಅಭ್ಯರ್ಕಯ - ಪೂಜಿಸಿದರು 1123 ನವ ಮೇನವದ೮ ಹನಿ - ಒಂಬತ್ತನೆಯ ದಿನದಲ್ಲಿ ಅಬ್ಬ ಕ್ಷಃ – ಜಲಾಹಾರಮಾಡಿ, ತೃತೀಯಂ - ಮೂರನೆಯ, ಮಾಸಂಹ - ತಿಂಗಳನ್ನೂ, ಅನಗತ್ - ಕಳೆದನು, ಸಮಾಧಿನಾ - ಯೋಗದಿಂದ ಉತ್ತಮ ಶೈಕಂ - ಭಗವಂತನನ್ನು, ಉಗಾಧವ-ಆರಾಧಿಸಿದನು||೩೪|| ಚ ತರ್ಥ೦ - ನಾಲ್ಕನಯ, ಮಾನವನು - ತಿಂಗಳಲ್ಲಿಯ, ದ್ವಾದಶೇ-ದ್ವಾದಶೆಹನಿ ಹನ್ನೆರಡನ ಯ ದಿನದಲ್ಲಿ, ವಾಯುಭಕ್ಷಕ - Yoಳಿಯನ್ನು ಕುಡಿದು, ಜಿತಶ್ವಾಸಃ - ಶನಧಾರಣೆ ಮಾಡಿ, ಧಾರ್ಯ - ಧ್ಯಾನಿಸುತ್ತಾ, ದೇವಃ - ಹರಿಯನ್ನು, ಅಧಾರಯತ್‌ - ಧಾರಣೆಯನ್ನು ಮಾಡಿದನು ||೭೫ | ಪಂಚಮ - ---- ---- -- -- ------- --- -- - ಪರಮಪುರುಷನನ್ನಾರಾಧಿಸಿದನು ೩೧|| ಆಂತು ಹರಿಪೂಜಾಪರಾಯಣನಾಗಿ ಮೂರು ರುದಿನಗಳಿಗೊಂದುಸಲ ತನ್ನ ದೇಹಧಾರಣೆಗೆ ಮಾತ್ರ ತಕ್ಕಷ್ಟು ಬೇಲದ,ಬೊರೆಯ ಹಣ್ಣು ಗಳನ್ನು ತಿನ್ನುತ್ತಾ ಒಂದುತಿಂಗಳನ್ನು ಕಳೆದನು೭೨ll ಬಳಿಕ ಬಾಲಕನು ಎರಡನೆಯ ತಿಂ ಗಳಲ್ಲಿ ಆರಿರಾರುದಿನಗಳಿಗೊಂದು ಸಲ ತರಗೆಲೆಗಳನ್ನೂ ಒಣ ಹಲ್ಲುಗಳನ್ನೂ ತಿನ್ನುತ್ತಾ ಭಗವಂತನನ್ನು ಪೂಜಿಸಿದನು!೩!lತರುವಾಯ ಮೂರನೆಯ ತಿಂಗಳಲ್ಲಿ ಒಂಬತ್ತೊಂಬತ್ತು ದಿನಗಳಿಗೊಂದಾವೃತ್ತಿ ಜಲಾಹಾರವನ್ನು ಮಾಡುತ್ತಾ ಪುಣ್ಯಶ್ಲೋಕನಾದ ಪರಮಪುರುಷ ನನ್ನು ಪೂಜಿಸಿದನು ||೭೪|| ಅಂತೆಯೇ ನಾಲ್ಕನೆಯ ತಿಂಗಳಲ್ಲಿಯೂ ಹನ್ನೆರಡುದಿನಗಳಿಗೂ ದುಸಲ ಗಾಳಿಯನ್ನು ಕುಡಿಯುತ್ತಾ, ಶಾಪವನ್ನು ಜಯಿಸಿ ಧ್ಯಾನಿಸುತ್ತಾ ಧಾರಣೆವಾಗಿ ದನು Mex!! ಐದನೆಯ ತಿಂಗಳು ಬಂದಕೂಡಲೇ ಪ್ರಾಣಜಯವನ್ನು ಪಡೆದ ಆ ನಿಜ ಕುಮಾರನು ಸತ್ಯಾತ್ಮಕನಾದ ಮಹಾತ್ಮನನ್ನು ಧ್ಯಾನಿಸುತ್ತಾ ಮೋಟು ರದಂತೆ ನಿಶ್ಚಲ