ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ 4ನೇ ಪ್ರಕರಣ.] ಹೇಮಚಂದ್ರರಾಜ ಪಿಲಾಸ. ಭದ-ಮಾತನಾಡೈಯ್ಯ, ಶುಕ್-ಈ ರಕ್ತವಾಗಿರುವ ಕೂರಿಗೆ ಏನರ್ಥ ? ದೊಡ್ಡ-ಅಯ್ಯೋ, ಬಿಸಿಬಿಸಿಯಾಗಿದೆ ; ಆಕೆಯ ಹೃದಯವನ್ನು ಹೊಕ್ಕು ಈಚೆಗೆ ಬಂತಲ್ಲಾ! ಸತ್ತು ಹೋದಳಲ್ಲಾ! ಭದ್ರ.-ಯಾರೈಯ್ಯ ಸತ್ತವರು ? ಮಾತನಾಡು, ದೊಣ್ಣ-ತಮ್ಮ ಪತ್ನಿ, ಸ್ವಾಮಿ, ತಮ್ಮ ಪತ್ನಿ, ಆಕೆಯು ತನ್ನ ತಂಗಿಗೆ : ಪಾ ಹಾಕಿ ಕೊಂದಳು. ಆಕೆಯೇ ಹೀಗೆ ತಾನು ಮಾಡಿದ್ದುಂಟೆಂದು ಒಪ್ಪಿಕೊಂಡಳು, ಕುವಂತ) - ಅವರಿಬ್ಬರಿಗೂ ನಾನು ಒಲಿಯುತ್ತೇನೆಂದು ಒಪ್ಪಿಕೊಂಡಿದ್ದೆ. ಈಗ ನಾವು ಮೂರು ಜನವೂ ಏಕಕಾಲದಲ್ಲಿ ಸಮಾಗಮಮಾಡುವೆವು. ಶುಕೃನಿಷ್ಕಂಟಕರು ಬಂದರು, ಭದ ಸಾಯಲಿ, ಇರಲಿ, ಅವರ ಶರೀರವನ್ನು ತೆಗೆದುಕೊಂಡು ಬನ್ನಿ, ತಾವ ದೈವಾಜ್ಞೆಗೆ ನಾವು ಗಡಗಡನೆ ನಡುಗುವೆವೊ ಅದು ಈ ವಿಷಯದಲ್ಲಿ ನಮ್ಮಲ್ಲಿ ಎಳ್ಳಷ್ಟು ಪರಿತಾಪವನ್ನೂ ಹುಟ್ಟಿಸಿಲ್ಲ. (ದೊಡ್ಡ ಮನುಷ್ಯ ನಿಪ್ಪಾ ಂತ.) ಪ್ರವೇಶ-ನಿಷ್ಕಂಟಕ. ಭದ್ರು.ಇವರೇ ? ತಕ್ಕ ಮಯ್ಯಾದೆಯನ್ನು ಮಾಡುವುದಕ್ಕೆ ಕಾಲ ಸರಿಯಾಗಿ ನಿಷ್ಕಂಟಕ ನನ್ನೊಡೆಯನಾದ ಮಹಾರಾಜರಿಗೆ ಈ ರಾತ್ರೆ ಕೊನೇ ವಂದನೆಯನ್ನು ಮಾಡಬೇಕೆಂದು ಬಂದೆ ಅವರು ಇಲ್ಲಿಲ್ಲವೆ ? ಭದ್ರ. ಮುಖ್ಯವಾದ ಸಂಗತಿಯನ್ನೇ ಮರೆತುಬಿಟ್ಟೆವು. ಎಲ ಕುಮಂತ, ದೊರೆ * ಎಲ್ಲಿ ? ಇಂದುಕಲೆ ಎಲ್ಲಿ ? ಹೇಳು. ನಿಮ್ಮಂಟಕರೆ ಈ ವ್ಯಕ್ತಿಯನ್ನು ನೋಡಿದಿರ ? (ನಾಗವೇಣಿ ವಿಷಜೆಯರ ಶವವನ್ನು ತರುವರು.) ನಿಷ್ಕಂಟಕ-ಹಾ! ಹಾ! ಯಾಕೆ ಹೀಗಾಯಿತು ? ಕಮಂತ -ಆದರೂ ಕುಮಂತ್ರನಮೇಲೆ ಅನುರಾಗವಿತ್ತು. ನನಗೋಸ್ಕರ ಒಬ್ಬಳು ಮತ್ತೊಬ್ಬಳಿಗೆ ವಿಷಾಹಾಕಿದಳು. ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊ೦ ಗಳು , ಭದ್ರು. ಹಾಗೆಯೇಸರಿ: ಅವರ ಮುಖವನ್ನು ಮುಚ್ಚಿ. ಇವಲ್ಲಾ!