182 ಇಪ್ಪತ್ತೊಂಬತ್ತನೆಯ ಅಧ್ಯಾಯ ಯ | ವಿನುತವಚನಂಗಳನು ಕೇಳುವೆನೆಂದನಾರಾಮ | ರ್& | ನೀವು ಜಗದೊಳು ಪೂರನಿಪಿರಿ | ತೀವಿದ ಕರುಣೆಯುಳ್ಳವರು ಸಂ | ಭಾವಿ ಗಳನು ದೇವಸತಿಗಾರಘುವರನು ಪೇಳು | ರಾವಣನ ಸಂಹಾರ ಸುಗ / ಭೂವಲಯದೊಳು ಜನ್ನವನುಪಡೆ | ದಾ ವಧೂವಣಿಜಾನಕಿ ಸಹಿತ ಸುಖವನೈದಿದನು || ೭೦ || ಇಂತು ಇಪ್ಪತ್ತೆಂಟನೆಯ ಅಧ್ಯಾಯ ಸಂಪೂರ್ಣವು. ಪದ್ಬಗಳು ೧೪೦೯ “ಲ. ಇತ್ಪತ್ತೊಂಬತ್ತನೆಯ ಅಧ್ಯಾಯ. ಸೂಚನೆ | ಧರಣಿಸುತೆ ಲಂಕಾನಗರವನು ; ತೊರೆದುಬಂದಳು ಪತಿಯಸಹಿತತಿ | ಭರದೆ ನಂದಿಗ್ರಾಮಕ್ಕೆ ವಿಮಾನದೊಳು ತಾಕುಳಿತು || ರವಿಕುಲೋತ್ತಮ ರಾಮನಾಡಿದ | ಸುವಿಮುಕ್ತಿಗಳನ್ನು ಕೇಳ್ಳಾ | ದಿವಿಜ ವಲ್ಲಭ ರ್ನತರಂಗದೆ ಸಂತಸವನಾಂತು |ಜವದೊಳಾ ದಶರಥ ನರೇಂದನ | ಕುವರನಿಗೆ ತಾನಿಂತು ನುಡಿದನು | ದಿವಿಜರೆಲ್ಲರು ಕೇಳುತಿರಲತಿ ಮಧುರ ವಚನದಲಿ | ೧ | ವನಜಲೋಚನ ಕೇಳು ರ ಘನಂ | ದನನೆ ಭುವನತ್ರಯಕ ಯೋಚಿಸ | ಅನುದಿನ ಪ್ರಬಲಕರಮಾ ಗಿ ವ್ಯಾಪಿಸುತಲಿದ್ದ | ದನುಜ ರಾವಣ ನಿಂದಡಿಗಡಿಗೆ | ಜನಿಸಿವತಿ ಭಯ ಮೆಂಬತಮವನು | ಮನಮೊಲಿದು ಪರಿಹರಿಸಿ ಸಂರಕ್ಷಿಸಿದೆ ಭೂಮಿಯ ನು || o | ದೈವಬಲದಿಂ ದೀದನುಜಪತಿ | ರಾವಣನ ಸಂಹರಿಸಿದ್ರೆ ರಾ | ಜೀವ ಲೋಚನ ರಾಘವೇಂದ್ರ ನೆ ಕೇಳು ನೀನಿನ್ನು || ಸಾವಕಾಶವ ನಾ ಗಿ ಸದಯೋ \ ಧಾ ವರ ಪುರಿಗೆ ಪೊಗಿ ನಿನ್ನ ನೆ ! ಭಾವಿಸುತ ಲಿಸಾ ಭರತನನು ಬೇಗಸಂತವಿಸು ! ೩ ! ಸಂತಸಂಗೊಸೈಯ್ಯ ರಾಮನಿ | ರಂತರವು ನೀಂ ಘನತರ ಯಶೋ / ವಂತರಹ ಹೌಸಿ ಕೈ ಕೆ ಸುಮಿತ್ರ ಯರ ನೊಲಿದು | ಸಂತ ರಾವ ನಾಂತು ಪಾಲಿಸು | ಸಂತತವು ಸು ತರಂತೆ ಜನರನು | ಸಂತವಿ ಸಖಿಳ ಮಿತ್ರರ ನಯೋಧ್ಯಾ ಪುರವರದೊ ಳು | ೪ | ರವಿಕುಲವ ನುದ್ಧರಿಸು ಹಯಮೇ 1 ಧವನೆಸಗಿ ಕೀರಿಯ
ಪುಟ:ಸೀತಾ ಚರಿತ್ರೆ.djvu/೨೦೩
ಗೋಚರ