ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರ. 183 ನು ಹೊಂದುವ ನವನು ಕೊಡು ಭೂಸುರರುಸಲೆಸಂತುಷ್ಟಿ ಯಪ್ಪ೦ತೆ | ಅವನಿಯನು ಸಂರಕ್ಷಿಸಿ ಬಳಿಕ | ದಿವಕೆ ಬಾರೆ ರಾಘವೇಂದ್ರನೆ | ಜವ ದೊಳ್ಳೆ ತಂದಿಹನು ನಿನ್ನ ಯ ತಂದೆ ದಶರಥನು || ೫ | ವರವಿಮಾನದೆ ಕೂಡುತಿಲ್ಲಿಗೆ / ಪರಮ ಸಂತಸದಿಂದೆ ನಡೆತಂ | ದಿರುವ ನಿಂದನ ಲೋ ಕದಿಂದಲೆ ದಶರಥ ನೃಪತಿಯು || ಗುರುವೆನಿಸಿ ಕೊಂಡಿದ್ದ ನಲ್ಲನೆ | ಧರಣಿ ಲೋಕದೊ ಆತನು ನಿನಗೆ | ಚರಣ ಕರಗೈ ಪಿತಗೆ ಸತಿಸೋದರ ರೂ ಡನೆ ನೀನು || ೬ | ತನಯ ನಾಗಿಹ ನಿನ್ನ ದೆಸೆಯಿಂ | ದಿನ ಕುಲೋತ್ತ ಮ ದಶರಥನು ಸ | ನನಗೆ ತಾರಿತ ನಾದ ನೆಲೆ ರಾಘವನೆ ಕೇಳನಲು || ಅನುಜ ಲಕ್ಷಣ ನೊಡನೆ ಸಂಕಂ | ದನನ ವಚನವ ಕೇಳು ರಘು ನಂ | ದನ ನೆರಗಿದನು ವರವಿ ಮಾನದೊ ಇದ್ದ ದಶರಥಗೆ | ೭ | ವಿಮಲ ವಸ್ತ್ರಂಗಳನು ಧರಿಸು | ತಮರ ಪಥದೆ ವಿಮಾನ ದೊಳ್ಳು ೪ | ತವ ಲ ನಿಜತನು ಕಾಂತಿ ಯಿಂದುರೆ ಮೆರೆವ ತಂದೆಯನು | ಕಮಲ ಲೋ ಚನೆ ನೀನೆ ಯೊಡನಾ | ದ್ಯಾಮಣಿ ವಂಶಲಲಾವು ರಾಘವ ! ನವಲ ಮನದಿಂ ದಿಕ್ಷಿಸಿದ ನಾ ಲಕ್ಷಣನ ಸಹಿತ | v | ತನ್ನ ಸುವಿಗಿಂ ತ ಧಿಕನಾಗಿಹ | ತನ್ನ ಸುತನನು ಕಂಡು ಘನ ಸಂ | ಪನ್ನ ಮತಿ ದಶರಥ ಮಹೀ ವರ ನಂದು ಹರ್ಷದಲಿ | ತನ್ನ ತೊಡೆಯೊಳು ರಾಮ ಲಕ್ಷ ಣ | ರನ್ನು ಕೂಡಿಸಿ ತಬ್ಬಿ ಕೊಳ್ಳುತ | ಮನ್ನಿಸಿ ಬಳಿಕ ನುಡಿದನಿಂ ತಾ ರಾಮಚಂದ್ರನಿಗೆ | F ಮಗನೆ ಕೇಳ್ಳೆ ನಿನ್ನ ನಗಲಿದೆ | ನಗೆವಿ ಬುಧವರ ರಿಂದನು ದಿನ ಮೊ | ದಗು ತಿರುವ ಮನ್ನಣೆ ಗಳೆಲ್ಲವು ರುಚಿ ಸದಿರುತಿಹವು || ಸೊಗಸ ದೆನಗಾ ಸರ್ಗ ವಾಸವು | ಪಗೆಗಳ ನಿರಿದು ವಿಪಿನ ವಾಸವ | ಮುಗಿಸಿ ಕೊಂಡಿಹ ನಿನ್ನ ಕಂಡತಿ ಹರ್ಷ ವಾಯ್ತನ ಗೆ |! ೧೦ | ವನಕೆ ಪೋಗೆಲೆ ರಾಘವನೆ ನೀ / ನೆನುತ ನಿನ್ನನು ಕುರಿತು ರಾಜ ಭ | ವನದೊ ೪ಾಡಿದ ಕೈಕೆಯ ನುಡಿಗಳೆ ನೃ ಮನದೊಳವೆ || ತ ನಯ ಕೇಳ್ತಿ ಸೋದರರ್ಕಳ ಸನಿಹದೆ ಕುಶಲ ದೊಳಿಹ ನಿನ್ನನು | ಮನದಣಿಯೆ ಕಾಣುತ್ತ ಕಳೆದೆನು ಸಕಲ ದುಃಖಗಳ | ೧೧ | ತೀವಿ ದ ಹಿಮವ ನುಳಿದವರ ರಾ | ಜೀವ ಸಖನಂತೆನ್ನ ಚಿತ್ರದ 1 ನೋವನು ಆದೆನು ರಾಮ ಚಂದ್ರನೆ ನಿನ್ನ ದೆಸೆಯಿಂದ || ರಾವಣನ ಸಂಹಾರ ಕೋ ಸುಗ | ದೈವ ವಶದಿಂ ದಿಂತು ನಡೆದಿಹು | ದೀವಸುಧೆ ಯೊಳು ನಾನು ತಾರಿದ ನಾದೆ ನಿನ್ನಿಂದೆ || ೧೦ | ಸುತನೆ ಅಪ್ಪಾ ವಕ) ನೆನ್ನಿ ಪ | ಸುತನ ದೆಸೆಯಿಂ ತಾರಿತ ನೆನಿಸಿ | ನುತಿವಡೆದಿಹಾ ಧಾರೀಕ ನೆನಿಪ ವಿಪ್ರ ನಂದ