ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭) ಮೋಹನತರಂಗಿಣಿ FF ಮಾಧವ ಬೆಸಗೊಳಲುತಿರ್ದರು ಸುತನ ಶಿರೋದಯಲಗ್ನವ ಗುಣಿಸಿ || ಆದಾಯ ವೆಚ ಸುಕ್ಷ ತದು ತವ ಬಂದೊದಲು ಸೋಜಿಗವಾಯು | - ಜಾತಕದೋಲೆ ಚೆನ್ನಾದುದೆನುತ ಶ್ರೀನಾಥ ಪುರೋಹಿತರ್ಗೊಲಿದು | ನೂತನವಸುಭರಣದ್ರವ್ಯವ ಬುಧ ವಾತಕ ಕೊಟ್ಟ ಲೆಕ್ಕಿಸದೆ |೩೪| ನೋಡಲು ದೇವೇಂದ್ರ ಗೆ ಶಕ್ಯವಲ್ಲ ಕೊಂಡಾಡಲು ಫಣಿರಾಜಗರಿದು 1 || ಷೋಡಶವಿಧದ ದಾನಂಗಳ ಕುಡುವ ಕೈ'ವಾಡ ಭೂಸುರರ ಸೊಕ್ಕಿನಿತು | - ಸುರಧೇನು ಚಿಂತಾಮಣಿ ಕಲ್ಪವೃಕ್ಷವ ಬರಡವು ಕಲ್ಕರವೆನಿಸಿ | ಮುರಹರ ತ್ಯಾಗವ ಕುಡುತಿರ್ದ ಲಕ್ಷ್ಮಿ ವರನಾದ ಕಾರಣದಿಂದ [೩೬ || ತನಯನ ಪುತ್ರೋತ್ಸವದಿಂದೆ ಬಲುಸೆಜತೆ ವನೆಗಳ ತೊಳೆದರಾಕ್ಷದಿ | ನನೆಗೋಲನಾಜ್ಞೆಯಿಂ ಗುಡಿ ತೋರಣಗಟ್ಟೆ ವಿನಿಯೋಗ ನೆಗಟ್ಟು ದಾಪುರದಿ| ಪಾಳೆಯ ಪಾಳೆಯದೊಳಗೆ ಚೆಲ್ಲಿತು ಸೂಕು ವೀಳೆಯಹಿಡಿಹೊನ್ನು ವರಹ) ಸೂಳೆಯರ್‌ ವಾಣಿಜ್ಯ ವಿಧಿಯೊಳ್ ಕುಂಕುವ ದೂಳದ್ದುದಾಗಸದೆಡೆಯ | ಕುಂಭಿನಿ ಬೆಸಲಾದುದೆಂಬಂತೆ ಹೊಂಗೊಡ ಗಂಬಿಯೊಳ್ ತೈಲಹರಿದ 20 ತುಂಬಿದ ಸರಿಯಣದಬಲೆಯರ್ಪ ಡುತ! ಮುಂಬರಿದರು ಬೀದಿಯೊಳಗೆ |ರ್೩ ಸರಸಿಜಗಂಧಿಯ ಧವಳ ಶೋಭನ ತುತಿ ವೆರಸಿ ಮಾಡುವ ರಾಗರಸದಿ | ಪರೆದುದು ಮನಸಾಪ ವಿಂಗಡಿಸಲು ಎಣ್ಣೆಯರಿಸಿನಗೊಟ್ಟರೆಲ್ಲರಿಗೆ ೪೦!! - ಪಟ್ಟಣದೊಳು ಸಂಭ್ರಮವೆಡೆವಿಡದೆ ಮ। ವಟ್ಟ ಲಮಾಡಿದರೆಲಿದು || ತೊಟ್ಟಿಕ್ಕುವೆನೆಂದು ಹನ್ನೆ ರಡಿರುಳಿ೦ಗೆ ನೆಟ್ಟನೆ ಕೈಕೊಂಡರೊಲಿದು [೧೪! ಉದ್ಯೋಗಿಸಿದರಾಗ ಮನದಲ್ಲಿ ಹವನವ ತಿದ್ದುತೆ ದಾನದಕ್ಷಿಣೆಯ | ಶುದ್ದಿಯ ನಾಡಿದು ಮನೆಯ ಸುಲಗ್ನದಿ ಎದ್ದಿಸಿದರು ಮೌಹರ್ತಿಕರು | * ಕೊಪ್ಪರಿಗೆಯ ನೀರ ಮಿಂದಳಾಗಮವಿಧಿ | ತಪ್ಪದಾರೋಗಿಸಲೊಡನೆ || ಪುಸ್ಸಸರನ ರಾಣಿಗೆ ಮೆ ಡವನು 1 ವೊಪ್ಪಿನಿ ತುತಿಯ ಮಾಡಿ [ದರು ||೩|| ಕ. ಪ ಅ~1. ಸಾವಿರ ಕಣ್ಣುಳ್ಳ ದೇವೇಂದ್ರನಿಗೆ ನೋಡುವುದಕ್ಕೂ, ಎರಡುಸಾ ವಿರ ನಾಲಿಗೆಗಳುಳ್ಳ ಆದಿಶೇಷನಿಗೂ ಹೊಗಳುವುದಕ್ಕೂ ಕಷ್ಟವಾಗಿದ್ದಿತು, ಎಂದರೆ ಅಷ್ಟು ಅತಿಶಯವಾಗಿದ್ದಿತು. 2, ಅಂಗಡಿಬೀದಿ. 3. ಅರಿಸಿನ 4. ಮನ್ಮಧನ. M