ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಕರ್ಣಾಟಕ [ಸಂಧಿ ಮಡದಿರನ್ನೆಯ ಸಿರಿಮುಡಿಗರಿಸಿನದ ಪು ವುಡೆಯ ಬಂಧಿಸಿ ಕೆಲರ್ದಿಟ್ಟಿ ನಡದಂತೆ ಹಣೆಗೆ ಕಪ್ಪಿನ ಬೊಟ್ಟನಿಟ್ಟರು | ಉಡುಪತಿಯೊಡಲ್ಲ ಅದಿನಂತೆ ! | - ಗಾಡಿಕಾಲನ ತಾವರೆಗೋಲೆ ಚಾಪವ ಮಾಡಿ ಪೂರಿತಗೆಯ ತೆರದಿ | - ಖೋಡಿಯಿಲ್ಲದೆ ರತಿದೇವಿಯ ಕಣ್ಣಿಗೆ | ಕಾಡಿಗೆವಿಡಿದೆಚೆ ದರು |೫ ಅಂಫಿ ಮಸ್ತಕಮೊದಲಾದವಯವದೊಳು | ರಂಗಿಪ ರತ್ನಭೂಷಣವ | ನುಂಗಿತು ಲಾವಣ್ಯ ರಸಪೂರಿತ ಕೋಮಲಾಂಗಿಯನೆಂತು ವರ್ಣಿಸುವೆ |೬|| ಕೋಣೆಯೊಳಾತೇಶ್ವರನ ದಿಟ್ಟಿಗೆ ರೂಹು ಗಾಣಿಸಿ ಬಾಯಾಜಿಸುತೆ || ಬಾಣತಿರೂಹಿಂದೆ ಬಂದಳು ಹರಿನೀಲ ವೇಳೆ ತೊಟ್ಟಿಲ ಕಟ್ಟುವೆಡೆಗೆ |೪೭|| ಪಡಿಯಿಡತಿ ಅರಿದುಮುತ್ತೆದೆವೆಂಗಳುಸಿರಿಮುಡಿಯಹೂದಂಡೆಗಳೊಡನೆ ಹಿಡಿಯಕ್ಕಿದಳೆದು ಬಂದರು ಮುತ್ತಿನಾರತಿ /ವಿಡಿದಾ ರತಿದೇವಿಯೊಡನೆ 18v! - ಸುರುಚರರತ್ನದ ತೊಟ್ಟಿಲ ಪೂಜಿಸಿ | ತರಳನ ತುಂಬಿ ಸನ್ನಿಧಿಯಿಂ || ವರಮಂದಿರದ ಮೇಲಗೆಯ ಕೊಂಡಿಗೆ ಸರಪಳಿಯನು ತೊಡಚಿದರು|ರ್೪ ದಶಗ್ರಂಥಿಗಳಾಗಮದಲಿ ಕೃಷ್ಣಪೊ | ಡಶನಾಮಗಳನೆ ಸಂಗ್ರಹಿಸಿ || ಹೆಸರನಿಕ್ಕಿದರನಿರುದ್ಧನೆಂದೆನುತೆ ತೂಗಿಸಿಡರ್ಚೆದರು ಜೋಗುಳವು೫೦ ಮಾಧವನಾತ್ಮಸಂಭವಸನು ಜೋಜೋ!ಯಾದವಕುಲರತ್ನಜೋಜೋ ಶ್ರೀಧರಣೀಧನ ಜೋಯೆಂದು ನಿಬಿಡಪಯೋಧರೆಯರು ಪಾಡಿದರು |೧|| - ಬೊಮ್ಮನ ವರಸಹೋದರನಸುತ ಜೋಜೋ | ಕಮ್ಮ ಲರ್ಗೊಲನೆ [ಜೋಜೋ || ನಿರ್ಮಲ ಸುಭಗಶೈಶವರೂಪ ಜೋಯೆಂದು ಹೆಮ್ಮಕ್ಕಳೊಲಿದುಪಡಿದರು! ಅಂಗಜನರ್ಧಾಂಗಿಯ ಸೂನು ಜೋ ದೇವ ಗಂಗಾಜಾಮಾತ ಜೋಜೋ ಇಂಗದಮಯೆ ಜೋಜೋಯೆಂದು ಪಾಡಿದ ರಂಗನೆಯರು ಕುವರನನು || ರತಿದೇವಿ ಬನಿಹಾಂತು ಪಡೆದ ದುಕ್ಕವ ಸುತ ವತಿಯಾಗಿ ನೋಟ್ಸ್ [ಸಂತಸವ || ಮಿತಿಗೆಯ ಪೆನೆಂದು ತೊಟ್ಟಿಲ ತೂಗಿದ | ಳತಿಶಯದಿಂದ ಕುವರನ ||೪|| ಆ ಆ ಕ ಸ, ಆ-1. ಚಂದ್ರನ ಮೈಯಲ್ಲಿರುವ ಕರೆಯಂಶ. 2, ಭಯ, 3. ಹೋ ಲಿಸು, 4 ಹೆಣ್ಣು ಮಕ್ಕಳು. 5. ಗಂಗಾನದಿಯ ಅಳಿಯ ; ಹೇಗೆ