ಜ ೧೭] ಮೋಹನತರಂಗಿಣಿ ೧೧ ನಿರ್ಧರವಾಗಿ ರುಕ್ಕಿಣಿ ಸತ್ಯಭಾಮೆಯ ! ರಿದ್ದವ ಗೋಷಕನೈಯರು || ಉದ್ದವ ಕೃತವರ್ಮಸಾತ್ಯಕಿ ಬಲರಾಮನರ್ಧಾಂಗಿಯರು ಮಾಡಿದರು {{೫ - ಸಡಗರದಲಿ ಕೃಷ್ಣ ಬಲರಾಮ ಯಾದವಗಡಣಕ್ಕೆ ರತಿ ಪೊಡೆಮಡಲು || ಉಡುಗೊರೆಯಿತು ಸಂತಸದಿಂದೆ ಬೀುಂಡ, ನಡೆದರು ತಂತಮ್ಮ ಮನೆಗೆ ಕಾಮಂಗೆ ಕುಂಬಿಡಲುಡುಗೊರೆಯಿತ್ತು ಸತೋಮಲಾಂಗಿಯ ಹೇ [ರುರದಿ|| ಹೇಮಾವ್ರ ಮುಕುಳ ಸ್ತನ ಬಿಗಿವಡೆದಿರೆ ಭಾವುಕಗೊಂಡು ವೀಕ್ಷಿಸಿದ | ಶುಭಗುಣವಾಂತ ನೀ ಮಲವುಳು ಪಾಣ | ವಿಘುವಾಗಿ ಬಂದೆ [ಬಾರೆನುತೆ || ಚುಬುಕಾಗವಿಡಿದು ತನಿ ಮುಂಡಾಡುತಂದಬುಜಾಕ್ಷಿಯೊಡನೆ ಕ್ರೀಡಿ [ಸಿದ ||೫|| ಮಂಗಳಕಾಯ ನಡೆದ ಬಾಲನ ದಾದಿ | ಬೆಂಗಳು ಸಂರಕ್ಷಿಸಲು || ಅಂಗಜರತಿದೇವಿಯರ ಸಂತಸ ತುಂಬಿ 1 ತಿಂಗಳಾದುದು ಕುಮಾರನಿಗೆ |೫೯) ಮಾಸೋತ್ಸವಗೈದರು ಕಡೆಕಡೆ ವಮಾಸಗಳಾದುವಂದೊಡನೆ | ಮಾಸ ನಾದಾಂತಾದುವು ಶಿಶು ! ನೇಸಂದದೆ? ರಂಜಿಸಿದ ೬೦! ಸೆಡೆವಣಿದಳೆದ ನಾಗರಮಿ ಯೆಂಬಂತೆ ಹೊಡೆದುರುಳುವ' ತನ್ನ ತಾನೆ|| ಪೆಡೆಯಿಕ್ಕವ ಮುತ್ತಿನರಳೆಲೆದಾಳ್ ಕೆಂಜೆಡೆಮುದ್ದುಮೊಗದಲ್ಲಿ ನಲಿಯೆ! ಮಲ್ಲಿಗೆಗೊ ಅನರ್ಧಾಂಗಿಯು ಸುತವಾ ತೃಲ್ಯದಿ ಬಿಗಿಯಪ್ಪಿಕೊಂಡು ಚೆಲ್ಲಿದಳ ವನವಯವದಲ್ಲಿ ದಿಟ್ಟಿಯ | ಸೊಲ್ಲಿಸಿದಳು ಮುದ್ದುಗೆಯು (೬೨i ಚಿಣ್ಣನ ಮೊಗಗಂಡು ಮುನ್ಸಿಪಲ್ ತರಳ೦ಗೆ ಕಣ್ಣೆಂಜಲೆಂದು+ತೂಪಿರಿದು!! ಬಿದಾವರೆವೆಗ್ಗೆ ಮೊಲೆಯ ಬಾಯೊಳಗೂಡಿ | ಯುಣ್ಣಿ ಸೇನೊದಕು [ವಳು |೬೩! ಕೊರಲ ಮರೇಖೆಯ ಮತ್ತೊಡೆವಳು | ಸಣ್ಣ ಬೆರಲ ಕೈರೇಖೆಯು Fಜು ವಳು || ತರಳನ ಪುಟ್ಟ ಪಾದದೊಳಿರ್ದ ತಾವರೆ ಯುರನು ನೆಸಲಿಗೊತ್ತುವಳು!೩೪ ಕ. ಪ. ಅ-1 ನಮಸ್ಕಾರಮಾಡ 2 ಸಲ್ಯನಂತೆ. 3. ಮಗು ಲಾಗುವ. 4. ದೃಷ್ಟಿ ದೋಷವೆಂದು. ಣ +
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೦
ಗೋಚರ