ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧09 m. ಜ € m ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ ರಾಜಾಧಿಪನೆಂಬೆನೆ ನಮ್ಮ ಪುಪ್ಪ ಸ ರೋಜಾಪ್ರನೆಂಬೆನೆ ಬಿಸಿಗ || ತೇಜೋಮಯ ಕಂದ ಬಾರೆಂದು ರತಿ ಬೃಹದೀಜಕ್ಕೆ ಮುತ್ತನಿಕ್ಕುವಳು ! | ತೊರೆದ ನುಣೋಲೆಯನೀಂಟುತೆ ಪೆಸರ್ಗಾಯದ ಬೆರಳು ಮೊಲೆ [ದೊಟ್ಟ ವಿಡಿದು || ಮರಳುಣೆ ನೆತ್ತಿಗೇಲಿ ಕುಸಿದು ತರಳಕ್ಕಿ ಬೆಚ್ಚುವಳು ೬೬|| ಜಕ್ಕುಲಿಗೊಳಿಸುವ ಮುನಿದು ನೋಡುವಳು ತಾ | ನಕ್ಕು ತನ್ನೊಳಗೆ [ಹಿಗ್ಗುವಳು | ಮುಕ್ಕುಳಿಸುವಜೊಲ್ಲು ನಾಯಿಗೆಕಡುನೇಹ ಸೊಕ್ಕಾಂತುಮುತ್ತನಿಕ್ಕುವಳು - ವಾತಾಡು ಮಜ್ಜನ್ಮ ದುಃಖವಿಟ್ರೆ ದನ ಮಾತಾಡು ಮತ್ತು ನಿಧಿಯ || ಮಾತಾಡು ಮತ್ತು ತಕುಂಜರ ನೀ ಮುದ್ದು ಮಾತನಾಡೆಂದಳರ್ಭಕನ'೬v ನಿಲ್ಲುವ ನಿರಿವಸನವ ಮೆಟ್ಟಿ ನಲಿದಾಡಿ ಕೊಲ್ಲುವ ಪುಟ್ಟ ಕೈಗಳಲಿ | ಜೊಲ್ಲು ಸುರಿವ ಮುದ್ದು ಮೊಗದಲ್ಲಿ ನಗೆಯಾಂತು ಸೊಲ್ಲಿಸುವೆನು ತೊದ [೪ುಡಿಯ ೬೯ ಇಳೆಯೊಳು ರತಿಕಾಮದೇವರ ಪರಿತೋಷ ಬೆಳೆಯ೦ಕುರಗಳಂಬಂತೆ | ಎಳೆಯನಪ್ರಟ್ಟಬಾಳುಮೆಲ್ಲ ಮೆಲ್ಲನೆ ಮೊಳವಲ್ಲಳಡೆದುಮುಡಿದುವು ಭಿ ಕಸಿಂಹಾಸನಾರೂಢ ಬೇರಂಬ ಲೀಲೆಯೊಳ್ ಕುಳಿತಾಡ ಕಲಿತ ಬಾಲಾಭ್ಯಾಸಿ ದಂಡೆಯ ನೂಂಕುವಂತಂಬೆ ಗಾಲಿಕ್ಕೆ ತೊಡಗಿದನೊಲಿದು ೭೧ ದಿಟ್ಟ ತನ್ನ ಹಿತವೋಭಜಕುಮಾರರನಿಕ್ಕಿ ಮೆಟ್ಟಬೇಕೆಂಬ ಸತ್ಯದಲಿ || ಪುಟ್ಟ ಪಾದಗಳ ಹೊಂಗೆಜ್ಜೆಗಳ ಫುಲಿರೆನೆ ದಟ್ಟಡಿಯಿಡತೊಡಗಿದನು |೩೨| ತಾಯೊಡನುಂಟತಂದೆಯೊಳುಭುಂಜಿಸುವಕಾಯಪಣ್ಣಾ ಮ್ಹಳ ಮೆಲುವ|| ಕಾಯಕಾಂತಿಯ ಪಸರಿಸಿ ಒಳದನು ಕಂತು ರಾಯನ ಸುಮಾರಕನು ೭೩ ವತ್ಸರವೊಂದೆರಡಾಗಲೊಡರ್ಚೆದ ರುತ್ಸವ ಮುನಿದು || ನಿಚ ಲೋಂದೊಂದು ವಿನೋದ ವಿಕೆ•ಪವನಚ ರಿಯೆನೆ ತೋರುತಿರ್ದ ೭೪|| ಒಕ್ಕಣಿಸುವ ಬಾಲಭಾಷೆಯ ಕೆಳೆಯರೊಳ್ ಕೆಕ್ಕಸ ಕಲೆದಾಡಿನಗುತ | ಮಕ್ಕಳಾಟದಿ ತನ್ನ ಹಡೆದ ತಾಯ್ತಂದೆಗೆ, ಹೆಕ್ಕಳ ದೋರ್ವ ಸಂತಸದಿ |೭೫! ಕಾಗಿನ ಚೊಗೆ'ಯಾಂತು ಒಲಾವುದೆ ವನಂ ತಾಗಿರ್ಸ ಜನರ ಕಣ್ಮನಕೆ m

W ಕ, ಸ, ಆ-1. ಕರಿಯಬಣದ ಅಂಗಿ,