ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e W ೨೪) ಮೋಹನತರಂಗಿಣಿ ೧೪೭ ಹೊಂಗೊಡದೊಳು ನೀರ ಹೊತ್ತ ಧೂರ್ಜಟಿಯಂತೆ | ತೇಂಗಾಯ ಮರಗ | [ಪ್ಪಿದುವು 18೨| ನಂದ ಕಾಮವ ಪೇರ್ಚಿಸುವ ದಿವ್ಯಫುಟಕಯ | ಹಸುರ್ಗರಡಿಗೆಯೊಳು [ತುಂಬಿ | ರಸೆಯೊಳು ಮೆಂತೆಸಲು ಕಟ್ಟಿದಂದದಲಿ ಕ ಈ ಸದುವು ಪೂಗ ಕ್ಷಗಳು || ಕಾವಾಸ್ಯ ನಿಳಯದೆ ಬಹಳ ಪಚ್ಚೆಯಾಂಟಿ | ಧಾಮದ ಮೇ [ಲ್ಲಟ್ಟಿನಂತೆ || ರಾಮಣೀಯತೆವೆತ ಚೆಂದಳಿರ್ ಮಿಡಿ' ಯಿಂದಮಾಮರ ಮನಗೊಳಿಸಿದುವು - ಮೂಾದ ಕುಲರ್ಗಳ ದೇವಾರ್ಚನೆಗೇ ಅಸಗೊಡದೆಯೆಂಜಲಿಸಿ ! ಹೇಳಿದ ಸಮೆವಿಂಡುಗಳ 'ಬಂಧಿಸಿದಂತೆ | ನೆಲ್ಲ ಪಣ್ಣಳಪ್ಪಿದುವು | - ಕೆಲರಿಂಗೆ ಬಾಹ್ಯ ಕರ್ಮದೊಳಿತು ಯೋಗ್ಯರಿ೦ಗಲಸದೆ ಗುಪಿತದಿಂ [ಕುಡುವ || ಸುಲಭದಾನಿಯ ಪೋಲು ಪೆರ್ಗೊನೆಯೊಳು ಕಾತ (ಹಲಸಿನ ಮರಗ [೪ಪ್ಪಿದುವು 18೬ || ಅಂಭೋರುಹವವಾಂಡವ ರೋಮರೋಮದೆ ೪೦ಬಿಟ್ಟ ವಿಷ್ಣುವಿನಂತೆ ಕೊಂಬೊಳಾಯಿದೆ ಕಾಯಿಪಳ ತಾಳ್ ದುಂಬರ ದುಮಗಳೊಪ್ಪಿದುವು! - ಭಜನೆಯ ಮಾಡಿ ಬಾಗಿಲ ಒಂದು ಕಾದಿಹ | ದ್ವೀಜರನುಮತವ ತೀರಿಸದ ನಿಜಲೋಭಿತವೆಂಬಂದದಿ ಸಾಲ | ಕುಜವಿರ್ದುದಾಬನನದಿ |v! - ಲಂಪಟ ಕೊಳಗಾಗದ ಹದಿಬದೆಯಂತೆ | ಗಂಪ ಪಟ್ಟದ ಜಾರರಿಗೆ || ಇಂಪಾದ ಸೌಗಂಧರುಚಿದಂತೆ ಪೆರ್ಸಂಪಗೆ ಮರಗಳಪ್ಪಿದುವು || ಶಿವನಂತೆ ಭುಜಗಾಭರಣದಿ - ಧನನಂತೆ ವಿಹಗಧಜದಿ | ಅವಯವದೊಳು ಗಂಧವಡೆದ ಚಂದನವೃಕ್ಷ ನಿವಹವೊಪ್ಪಿರ್ದುದಾವನದಿ | ಹೊಂಬೆಸನೊಳು ಹೊಕ್ಕಲಿ ತಾ ಪಾಷಾಣ ವೆಂಬ ಮರ್ತ್ಯರ ನುಡಿಗಲ್ಲು ಜಂಚಾರಿಪುರ ಕಡುರುವ ರತ್ನದಂತೆ ದಾ, ೪೦ಬದ ಕೊನೆವಣ್ಣಳಹುವು ೫೧ ೧ ಪ 6 m. ಕ.ಪ.ಅ-1, ಹೀಚುಕಾಯಿ, 2 ಭ್ರಮರಗಳ ಸಾಲು, 3. ಕಾಯಿಬಿಟ್ಟ. 4. ಅತ್ತಿಮರ. 5. ಕಟ್ಟ ಆಸೆಗೆ G. ಚಿನ್ನದ ಕೆಲಸದಲ್ಲಿ. 7. ಅಮರಾವತಿಗೆ,