ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


CYv ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಮಾದು ನಿಂಬೆ ದೊಡ್ಡಿಲೆ ಕಂಚಿ ಕಿತ್ತೀಯ ಸಾದು ಖರ್ಜೂರ [ದ್ರಾಕ್ಷೆಗಳು | ಪಾದಪರಿಚಯ ಸತ್ಸಲಪೂಜೆಗಟ್ಟಿದಂತಾದುದು ಬಹಳ ಪಸರ ೫೨|| - ದಂಡಿಯೊಳಗಳಂ ಪwಕಾಂತನಪ್ಪಿಕೊಂಡಿರಿ ತೊಲಗಬೇಡೆನುತೆ || ಮಿಂಡಿಯರಿಗೆ ಬುದ್ದಿಗಲಿಸುವಂತೆಲೆವಳ್ಳಿ ಮುಂಡಿಗೆಗಳ ನಡರಿದುವು!೫೩|| ದಾನವ ದಶಕಂಠಕಂಠವಿಚ್ಛೇದವಿ/ಮನ ಶ್ರೀರಾಮಲಕ್ಷ್ಮಣರ || ಸೇನೆಯ ಗಡವೆಂಬಂದದೆ ಬಹುವಿಧವಾನರ ಕೊನೆಯೊಳೆದುವು!+{೪| ತಿಲ್ಲವಾದರೆ ತನ್ನ ತಲೆದೊರೆಯನು ಮುಕ್ಕಣ್ಣ ನೀ ಬನದೊಳಟ್ಟಂತೆ || ತರಗಲ್ಲ ಸೋಪಾನದ ಕೊಳ ಜಳ ರ್ವಣ್ಣನ ಬಿರುತೋಡಿದುವು||೫{೫, ನಳನಾಸ್ಯ ಕುತಕ ಕುಮುದಿನಿ ಚಕ್ಷುಗಳ ಸಜನಾಭಿ ತ್ರಿವಳಿ [ತರಂಗ | ಬಳಿ ತಾಳೆ ಪಲ್ಲವ ಪ್ರತಿಬಿಂಬ ತೊಡೆ ಪಾದ ಕೊಳವೆಣ್ಣೆ ಬಿಡದೆ ಶೋ [ಭಿಸಿತು (೫೬ || ಮಂದಾಕಿನಿ ನದೇವನ ಜಡೆಗಳ | ಬಂಧದಿಂ ಬಿಡುಗಡೆಗೊಂದಿ || ನಂದನದೊಳು ಬಂದು ಹರಿದಾಡುವ ಚೆಲುವಿಂದ ಕಾಲುವೆಗಳ ಪ್ಪಿದುವು | - ಕಳಗಳೊಳಗೆ ಕೂಳರ್ವಕ್ಕಿ ಪಕ್ಕಿಗಳು ನಿರ್ಮಳನ ಹಂಸಗಳು [ಕಂಚಗಳು | ಮ ಟ್ಟಲನೇ' ನರ್ತಿಸ ನವಿಲ್ಲ ಳ | ಬಳಗವ ನೋಡುತೈದಿದರು[೫ || ಭೋಗಿಭೂಷನ ಜಯಿಸುವೊಡುಪಾದೇವಿಯೋ೪ | ಪೋಗಿ ತಾ [ಕೈವಾಡಲೆನುತ | ವಾಗೀಶನೊಡಹುಟ್ಟಿದಂಗಸೂಚಿಸುವಂತೆ | ಕೂಗಿತು ಕಲಕಂಠನಿಚಯ | - ಎತ್ತ ನೋಡಿದೊಡಾಕೃತಸತ್ತು ಸುಮಿತವೆತ್ತ ನೋಡಿದೊಡೆ ಸತ್ಸಂತ | ಎತ್ತ ನೋಡಲು ಕಣ್ಣುಗಳ ತರುಲತೆ ಕತ್ತಲೆಗೆಯುದಾಬನದಿ [೩೦|| ಶಿವನ ಪಟ್ಟದ ಹೆಂಡತಿಯೊಡಹುಟ್ಟಿದ | ನಿವಹ ನೆಟ್ಟನೆ ಬಂದುವೆನಿಸೆ | ನವರತ್ನಗಳಿ೦ದೆ ರಚಿಸಿದ ಕೃತಕಾದಿಕುವರಿಯ ಕಣ್ಣ ರಂಜಿಸಿತು|೬೧| ಕ. ಪ. ಆ-1, ಚಂದ್ರಕಾಂತ ಶಿಲೆಯ 2, ಮನ ಧನಿಗ : ಹೇಗೆ ? 3. ಬೆಟ್ಟಗಳು : ಹೇಗೆ ?