ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ದಳ ೨೪] ಮೋಹನತರಂಗಿಣಿ ೧ರ್೪ ಜತನದಪ್ಪದೆ ಕೊನೆವಿಡಿದು ನೇಲುವ ಚರ್ಮಯತನವಕ್ಕಿಯ ಕಂಡು - [ನಗುತ || ಮಿತಿಯಿಲ್ಲದಲರ್ದೋಟವ ಪೊಕ್ಕು ಕೊಯ್ದು ರಾಯತನೇತ್ರೆಯರು [ಪುಷ್ಪಚಯವ [೬ of ಮಾಂದಳಿರಸುಗೆ ಮಲ್ಲಿಗೆ ಪದ್ವಿನಿಯ ರವಿಂದ ತಳರ್ವಧಟಿಯರು | ಕಂದರ್ಪದೇವನ ಕುಲರ್ಗೋುಗಳೆಂದನ ತಿಂದಿಕ್ಕಿದರು (೬೩ | - ಮಿಗೆ ಶೋಭಿಸುವ ಪಟ್ಟದ ವೇಣಿ ತಳಿತ ಸಂ ಪಗೆಯಲರ್ದಿಯ [ಮತ್ತೊರ್ವ | ನಗೆಮೊಗದವಳು ಕೇತಕಿಯ ಗಂಡಿನಿನಲರ್| ಪಗಯೆಂದು ವರಸೌಂದರ್ಯದ ಚೆಲುವ ಮಚ್ಚರದಿಂದ | ಸುರಹೊನ್ನೆ ದೊಂಗಲ [ಮುರಿದು || ಪರಮವತಸ್ಥೆ ಮತ್ತೊರ್ವಳು ಪಾದರಿಯರಲ್ಲಳ ತಿಜ'ದಿಕ್ಕಿದಳು {೬೫!! | - ಇರವದಾತನ ಹೆಸರಾಂತು ವನದೊಳಗಿರಲಿರವಂತಿಗೆ ತರಿದು ! ಹರತಪಧಂನಿಯ ಮಟ್ಟಾಯುಧವೆಂದು | ಸುರಗಿಯ ಮುರಿಕ್ಕಿದಳು |೬೬ || ಕಳ ಗರ್ಧರೇಖೆಯನಾಂತು ಮೊಟ್ಟೆಯ ಕೊಯ್ಯಲಂಗನೆಯರ [ಪುದು | ಗಯ್ಯಾಳಿಂಗಳು ನಿಖಿಲಪುಪ್ಪಗಳ ಪಯ್ಕೆಗೋಸುಗ ಕಳಚಿದರು ||೭|| ಬಣ್ಣ ಬಣ್ಣದ ಹೂಗೊಯ್ಯು ಹೊಂಬಾಳೆಯ ರ್ಪದೆ ಪೊಟ್ಟಣಗಟ್ಟಿ || ಕನ್ನೆಯೇ ಲಗಣ್ಣ ಕಾಂತೆಯರೊಡತಿಗೆ | ಬಿನ್ನಗೆಯು ತೋದರು ||೬|| ಚಂದನ ಮೊದಲಾದ ನಿಖಿಲಪೂಗಳಗೆ ಮೆಯ ೦ಧವ ಕಡಗುಡುವಂತೆ || ನಂದನವನಲಕ್ಷ್ಮಿಯ ಪೋಲು ಬಾಜೆ ಬಂದಳಶ್ಚರನ ಚಾವಡಿಗೆ||೯|| ಉಪಮಾತೀತ ಸಂದರವೆತ್ತಮೋಕ್ಷಮಂjಟಪದೊಳು ಸಿಂಹವಿಪ್ಪರದೆ ಲಪನಪಂಚಕ ನೋಡೋಲಗೊಟ್ಟರೆ | ಚಪಲಾಕ್ಷಿಯರು ನೋಡಿದರು ! ಎಡದೊಳಿಂದ್ರಾದಿದೇವತೆಗಳು ಬಲದಲ್ಲಿ ಹೊಡೆವರೆ ಬ್ರಹ್ಮತಾಪಸರು| ಮೃಡಗಣವರ ಏಂದೆ ನಂದೀಶ್ವರ ಶೃಂಗಿ, ಯೊಡೆಯನ ಮುಂದೆ ನಿಂದಿಹರು | ಕ. ಪ. ಅ-1, ಕಣ್ಣು ಕಪಟದ ಹಕ್ಕಿ; ಬಾವಲಿ, 2, ಮನ್ಮಥನ. 3. ಐದು ಮುಖಗಳುಳವನ ; ಈಶ್ವರನ, 4 ಈಶ್ವರನ ಗುಣಗಳ ಮುಖ್ಯ. ಣ ಣ