ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೦ ಕರ್ಣಾ ಟಕ ಕಾವ್ಯಕಲಾನಿಧಿ [ಸಂಧಿ - ಚಂದಿರಮುಖ ಪಾರ್ವತಿ ಪರಮೇಶಂಗೆ | ವಂದಿಸಿ ವಿಡಿರನ್ನವಿಕ್ಕಿ | ತಂದಿರ್ದ ನಿಖಿಳ ಪುಷ್ಪದಿ ಪೂಜೆಮಾಡಿದ ೪೦ದೀವರಮಿತ್ರಸಹಿತ ೭೨|| - ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ|| ತರಣಿಚಂದ್ರನರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮಿಕಾಂತಬಿಡದೆ|| - ಅಂತು ಸಂಧಿ ೨೪ ಕ್ಯಂ ಪದ ೧೬೦೪ ಕಂ ಮಂಗಳಂ – ಇಪ್ಪತ್ತೈದನೆಯ ಸಂಧಿ ಉಷೆಗೆ ಶಿವನು ವರವ ಕೊಟ್ಟುದು - ಪಾ ನಿಂದೆ ನಿಖಿಳ ಚಿತ್ರಾರ್ಥಗರ್ಭಿತ ಾವ ಲೇಸೆನೆ ಹರಿಕೊಟ್ಟ ವರದಿ ತಾನಿಂಗೆ ತೂಗಿದ ಮಣಿಯನೆ ಮುಜೆ ವಿ ತೇಶ ವಿಸ್ತರಿಸು ಮೇಲತೆಯ ಏತಕೆನ್ನನು ಕೀರ್ತಿಸಬೇಕು.ನನಗೊಂದು ಸಾತಂತ್ರ ಬುದ್ದಿ ಬೇಹುದೆ! ಪೀತಾಂಬರನೊಡಿಸಿದ ಸಾರನಂತೆ ಮಾತ ವಿಸ್ತರಿಸೆ ಕೇಳ' ಕೆಳದಿ [೨] ನೋಡಿದನೇಶ ಬಾಜೆಯ ವವನು ಮಾತಾಡಿಸಿಬಂದಿರೇಕೆನಲು ಗಾಡಿಯಿಂದವಳು ನಾಳೆ ರಲು ಬಿನ್ನಹವನು | ಮಾಡಿದಳಾಚಿತ್ರಲೇಖೆ |೩|| ದೇವಾಧೀಶ ನಿಮ್ಮಯ ಸಂದರ್ಶನ | ಜೀವರೆಲ್ಲರಿಗೆ ಸಿದ್ದಿಪುದೇ | ಆವ ಜನ್ಮದ ಪುಣ್ಯವಿದ್ದು ದೊ ಮಲೋಕ, ಜಿವ ನೀ ವೆಯೊಲಿದೆನಗೆ ಎನಲೀಶ್ವರ ಚಿತ್ರಲೇಖೆಯ ಮೊಗನೋಡಿ | ವಿನಯದೆ ಬಾಣನಂದನೆಗೆ|| ನಿನಗೇಕ ಲಜ್ಜೆ ಬಿನ್ನಹವ ಮಾಡೆಲೆಂ ದೆನಲವಳುಸಿರ್ದಳಾಯಕಗೆ ೫ ತಲೆಗುತ್ತಲೇತಕೆ ತರಳಾಕ್ಷಿ ದುಃಖದಂ ಡಲೆಯ ನಿವಾರಿಪ ಶಿವನ | ಸಲೆ ನೋಡಿ ತಪುಯಾಗಬೇಕೆಂದು ಕೊ ಮಲೆ ಪೇಳೆಡತಿಯ [ಕೂಡೆ ||೩||