ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ky ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಇದು ನಿನ್ನ ಪ್ರಾಣಕಾಂತನ ಚಿತ್ರವೆಂಬುದ ವಿಧುಮುಖಿಯೆನಗೆ [ ತೋದಡೆ | ಸದುಹೃದಯನ ತಂದು ನಿನ್ನವಯವದಲ್ಲಿ ಹುದುವಾಡಿದವೆನೆಂದಳಲಿದು || ಆಗಳಾಬಾಲಪುತ್ರಿಗೆ ಮುನ್ನಿನಂತೆ ವೈಭೋಗವ ಕಟ್ಟು ಮಾಡಿದಳು | ಕಾಗದವೆಲ್ಲವ ಕೈಕೊಂಡು ಪಯಣೋದ್ಯೋಗವ ನೆನೆದಳಯಲಿ॥೩೪ * ವಿಗಡವಾಗಿದೆ ನಿನ್ನ ಪಯಣಕ್ಕೆಯೆನ್ನದೆ ದಿಗಿಲಾಂತುದಿಗಳಿಗೆಯೊಳು | ಅಗಲಿದೊಡೆಂತು ದೇವಿಪ್ರನೆಂದು ಬಿಸುಸುಯ್ಯ ನುಗಿದಳು ದಳ್ಳುರಿವೆರಸಿ | ವಾರಾಧ್ಯರಸವಕಾಲೆಯೆನಲು ಕುಮಾರತಿಯುಸಿರೆಳು ಪೊಯ್ಯ | ನೀರಡಿಸಿದ ಕುದುರೆಗೆ ನೀರ್ಗುಡಿಸಲು! ಸೂರಿಯನಂಬುಧಿಗಿಳಿದ [೪೦] - ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರಮರುಳ್ಳನಕ ಸತ್ಕೃಪೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ! – ಅಂತು ಸಂಧಿ ೨ ಕ್ಯಂ ಪದ ೧೯೧೫ ಕ್ಕೆ ಮಂಗಳಂ – ಇಪ್ಪತ್ತೊಂಭತ್ತನೆಯ ಸಂಧಿ ಚಿತ್ರಪಠದ ಸಂಧಿ :- ನಿಖಿಲಲೋಕವನವೆಯಾಟದೆ ಸೃಜಿಸುವ ಮುಖಚತುಷ್ಟಯನ ಕಲ್ಪಿಸಿದ|| ಅಕಳಂಕವರ್ತಿಯ ಮನದೊಳಗಿಂಬಿಟ್ಟು ಪ್ರಕಟಿಸು ತನಗೆಮೇಲ ತೆಯ|| ಬಲಹ ವೇದಶಾಸಗಮಪೌರಾಣ) ದುರ್ಲಭ ಶ್ರೀಹರಿಕಥೆಯ | ಉಲ್ಲಾಸದಿಂದೆ ಸೇತುವೆ ಕೇಳು ಗಡ ವ್ಯರ್ಥ ವಿಲ್ಲದ ಪರಮಮುತ್ತೈದೆ!! ಮುದುವೆಣ್ಣಿಗೆ ಹೇಳಿದಳು ನಿನ್ನ ಬಿಟ್ಟು ಕಾಲೆದ್ದು ಪೋಪೆನೆ ಪೋಪುದಿಲ್ಲ! ಗೆದ್ದು ನಿನ್ನ ಸುಗೊಂಡು ಪೋದಾಳನ ತರದಿದ್ದು ಮಾಡುವುದೇನು ಮಗಳೆ | ಅಂಬೇಡವೊಡತಿ ಕೇಳೀಗಳು ಬ್ರಹ್ಮಾಂಡದೊಳಗಿರ್ದ ಸಕಲಸುಂದರರ | ತೊಳಗುವ ಭಾವಚಿತ್ರಗಳ ಬರಕೊಂಡು ಬೆಳಗಹ ಮುನ್ನ ಬಂದವೆನು|86 ಬಪ್ಪನ್ನದಾಪೋ ಅಮಡಬೇಡ ಕುವರಿ ನೀನುಪ್ಪರಿಗೆಯೊಳಿಹುದೆನುತೆ | ದರ್ಪಕಾದ್ಯಖಿಳ ಗ್ರಹಗಳಿಗೆ ಮಂತ್ರಿಸಿ, ಕಪ್ಪನೆಕ್ಕಿದಳು ಬಾಳದಲಿ |೫| m