ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N0 tkY ಕರ್ಣಾಟಕ ಕಾವ್ಯಕಲಾನಿಧಿ [ ಸಂಧಿ ಸೊಪ ದೈನ್ಯವೃತ್ತಿಯ ಕೇಳು ಪರ/ಚೆಲ್ಲಿದಳವಳುರಸ್ಕೃಳದಿ| ಅಲ್ಲಿಯದಲ್ಲಿ ಭೋರ್ಗರೆಯುತಿರ್ದುವು ಸುಣ್ಣಕಲ್ಲಿಗೆ ನೀರೆರೆದಂತೆ|೬೦| ಕಗ್ನಿಯಲಿ ಕಾದ ಹೃದಯಸ್ತಗಳ ಜಿಲೆರೋನಕಪದೆ ಹೊಲ [ಹೊಮ್ಮಿ || ಧೂಮತಟ್ಟು ದುಚಿತ್ರಲೇಖೆಯ ವರಮುಖ ಸೋಮಂಗೆ ಸ್ಮರ್ಭಾನು 'ವೆನಿಸಿ ಅಳಿಯರ್ ಬೀಸುವ ಚಮರಾಲವಟ್ಟ 'ತಾಳಿಯಿಂದವಳೊಡಲ್ಲಿ ಚು || ತಳಿಯ ಹಾಕಿ ರ್ಪ ಣಗೊಂಡ ತಂದಿ ಛ | ಡಾ೪ಸಿತುದ್ಧ ಸಂಘಟಿಸಿ ಅಸಿಯಳ ಮನದನುತಾಪವ ಸಖಿ ನಿವಾರಿಸಿ ನೋಂದಳಿರು ವುದಕೆ || ಬಿಸುಗದಿರನ ಹುಟ್ಟುಗೆಟ್ಟುದೆ ರೋಮಶ ಋಷಿಕಲ್ಪಕೋಟ ತೀರ್ವನಕ | ನಂದಿತು ಬೆಳದಿಂಗಳ ಕಿಚ್ಚು ಪಾಪಿಷ್ಠ | ಚಂದ್ರಮನಸವಿಸಿದನು || ಕುಂದಿತು ನಕ್ಷತ್ರ ಮುಖಕಾಂತಿ ಬೆಳಗಾಗ ಬಂದಿತು ಬೆದಂದಿರವ ೬೪| ಬೇಸಲುಗೊಂಬ ತತ್ತುವರಿಯ ಮನದೊಳ ಗಾಸeು ಬಹಳ ವೆಗ್ಗಳಿಸಿ! ಈಸಲ೦ದಿನ್ನು ಕಾಡುವುದೊಳ್ಳಿತಲ್ಲೆಂದು ನೇಸಲು ತಲೆಯ ತೋಯಿಸಿತು| ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರಮರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ|| - ಅಂತು ಸಂಧಿ ೨೭ ಕ್ಯಂ ಪದ ೧v೭೭ಕ್ಕಂ ಮಂಗಳಂ - ೪ ಇಪ್ಪತ್ತೆಂಟನೆಯ ಸಂಧಿ ಉಷೆಯ ವಿರಹ -- ಚಿತ್ರಲೇಖೆಯು ಉಷೆಗೆ ಭಾಷೆಯ ಕೊಟ್ಟುದು :- ಅಜಮಿಳ ತನ್ನ ಪುತ್ರನ ಹೆಸರ್ಗೊಂಡೊಡೆ ನಿಜಭಕ್ತನೆಂದು ಮನ್ನಿಸಿದ! ಭುಜಚತುಷ್ಟಯನ ಪಾದವ ಕೊರ್ತು ಕೃತಿವೇಲು) ಸುಜನಾನಂದನೆಂದೆನಿಸಿ! - - - - - - - - - - -- - - - - - ಕ ಪ, ಅ-1, ಕೇತು, 2, ಬೀಸಣಿಕ, 3, ಬೆರಳಯ ಬಟ್ಟಲು. 4. ದೊಡ್ಡ ಮರದಿಂದ ಬೀಸಿದಹಾಗೆ, 5. ಬಳಲಿಕೆ, 6, ಈರೀತಿಯಲ್ಲಿ ಇಷ್ಟು.