ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ಮೋಹನತರಂಗಿಣಿ ೧೦೫ ಬೋಧಾಯನ ಬೃಗುನಾರದ ಕಪಿಲ ವಿಮೋಧ ವಿಶ್ವಾಮಿತ್ರ ಕಣ | ಬಾದರಾಯಣ ಪರಾಶರ ಜಹ್ನು ಭೌಮ್ಯ ಮುಂತಾದ ಸದ್ಭಕ್ತರೊಪ್ಪಿದರು | ಶೇಪ ಗರುಡ ಬಳ ದಾಲ್ಪ ರೋಮಶ ದು| ರ್ವಾಸಮಾರ್ಕಂಡೇಯ [ಮುಖರು || ವಾಸಿಷ್ಠರಿಭರದ್ವಾಜರೆಂಬ ಮುಕ್ತಿ ನೀಶಪ್ಪಿರ್ದರೊಲಗದಿ ||೧೩|| - ಸಖವೆತ್ತು ರಂಭೆಯರ್ವಶಿ ಮಂಜುಘೋಷ ಮೇನಕ ತಿಲೋತ್ತಮ [ಮೊದಲಾದ | ನಿಖಿಳಾಪ್ಪರವಧು ನರವೆಳೆಸೆಯೆ ದೇ! ವಕಿಯ ನಂದನನೆಡಬಲದಿ ||೧೪|| ಸುರನದಿಯುಗಭೀಷ್ಮಕ ಸತ್ರಾಜಿತು ಯುಧಿ । ರ ಭೀಮಾರ್ಜುನ [ಮಾದ್ರಿಜರು | ಸ್ಮರಟೆವಸರ' ಪಾಂಚಾಲ ಮುಂತಾದ ಭೂ ಧರರಿರ್ದರೆಡದ ಭಾಗದಲಿ! ಮಾಣದೆ ಮದಹಲಸುರಿವ ಪೆರ್ಗಜ ಕು| ಕೂಳಿಮನುಜ ಮೊಸs [ಗಳು | ಏಫೋಟಕ ನಂದಿ ವಾಹನಸಹಿತ ಗೀ | ರ್ವಾಲೊಪ್ಪಿರ್ದರೋಲಗದಿ || ಅವರವರುಗಳ ನಿದ್ದೆಯ ನೋಡಿ ಮೆಚ್ಛಿ ಸುದ್ದಿ ವರದಿಂದುಡುಗೊರೆ [ಯಿತ್ತು | ಸವಿವತ್ತು ಸುರನರೊರಗರ ಬೀಟಿಟ್ಟ ಮಾ | ಧವ ಪೊಕ್ಕ ಮd [ಸಜ್ಜೆ ವನೆಯ ||೧೭|| ಪೀತಾಂಬರನೋಲಗದಿಂದೆ ವರಾನ ಈತನ ನಿಳಯಕೃತಂದು | ಆತಂಕವಿಲ್ಲದೆ ಸುತಗಡಿ ಭಂಜಿಸಿ ; ತಾ ತನ್ನ ನಿಳಯಕೈದಿದನು ||೧vD ನಿರ್ಜರಹಿತ ಕಂತುಸುತ ಕೊಂಡು ಬಂದನು| ಕಜ್ಜಾಯ ತುಪ್ಪಸಕ್ಕರೆಯ ಕಜ್ಜಿಯರಿಗೆ ಮೆಲ್ಲಿಸುತೆ ಮಿಕ್ಕುದ ಬಾಗಿ; ಅಜ್ಜಿಯರಿಗೆ ತುತ್ತಿಸಿದ ದಾದಿಯರುಗಳ ಕುಸ್ತರಿಸಿ ಬೊಕ್ಕಸದರ ಬೋಧಿಸಿ ಪೊನ್ನ ಪೆಟ್ಟಿಗೆಯ | ಭೇದಿಸಿ ತೆಗೆದು ನಾನಾವಸ್ತುಗಳನ್ನು ಸಂಪಾದಿಸಿಕೊಂಡನರ್ತಿಯಲಿ |ool ಈ ವ ಕ ಪ, ಅ-1, ಮನ್ಮಥನ ಧ್ವಜವಾದ ಮತ್ಸದ ಹೆಸರುಳ್ಳವನು, ಎಂದರೆ ಮತ್ಸ ದೇಶಾಧಿಪನಾದ ವಿರಾಟರಾಯ, - 2, ಜಿಂಕೆ. 3. ನಪುಂಸಕರು ; ಅಂತಃಪುರದ ಕಾವಲುಗಾರರು, 4, ಮುದುಕಿಯರಿಗೆ 14