ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನೀಲಾವರಂಭ ನಿಮಿತನಾಗಿ ಕಾಗಿನ 1 ಚೇಲವ ಹೊದ್ದು ಸುಗಂಧ | ವಾತಾಳಂಕೃತನಾಗಿ ಪೊಲಮಟ್ಟು ಪಣಾನು ಕೋಲ ನೇಹಿಗರೊಂದು [ಗೂಡಿ |೨೧|| * .ಚಿತ್ತಜನಾತ್ಮಸಂಭವ ಬರ್ಪ ವೀಧಿಯೊ ಳುತ್ತವಜಾರನಾರಿಯರು || ಕತ್ತಲೆಯಭಿಮಾನದೇವತೆ ಬಹುರೂಪು ವೆತ್ತಂತೆ ಸುಳಿದಾಡುತಿಹರು |೨೨|| ' ಕಂಗಾಣಿಸದೆ ಪರಿಯಪಟ್ಟಿ ಕರ್ನಲ್ಲ ಗೊಂಗಡಿ ಮುಸುಕಿಟ್ಟು ಕೊಂಡು | ಅಂಗಡಿ ಸೊಡರ್ಗೆಟ್ಟ ದೇಗುಲದೆಡೆಯ ದುಸ್ಸಂಗದಂಪತಿಗಳಪ್ಪಿದರು || 'ಕಳವಿನ ಕಾಮವಿನ್ನಂತುಟಿ ಮರ್ಮ/ ಸ್ಥಳವನ್ನು ಕೈಮುಟ್ಟದೆಡೆಯ ಮೇಳನ ರೋಮಾಂಚದ ಗದ್ದದರಭಸವ | ತಳೆದಿರ್ದರತಿಧೈರ್ಯದಲಿ |೨೪| ಗದೆಗುದುಗೆಯ ಝಲ್ಲು ಝಲ್ಲೆಂದು ತಳವಾರರಿಗೆ ಬಂದರೆಂದು ಕಾತರಿಸಿ | ಬೆದೆಗಾತಿಯರನು ಬಿಟ್ಟಗಲುವ ವಿಟರುಗ ಳದೆಗೇಡನೇನ ಬಣ್ಣು ಸುವೆ |೨೫|| - ತೊಲಗಿ ಪೋದಪವೆಂದು ಪೋಪರು ಕಾಲೆ| ದೊಲವಿಂದ ಮಗುವಿಪ್ಪು [ವರು | ಹಂಚಾಕ್ಷಿಯು ಕುಸ್ತರಿಸವಿಯೋಗವಾಂತಲರಂಎಗೆರ್ದೆಯನೊಡುವರು ಸೋದರಮಾವ ಮೈದುನ ಭಾವ ತಳವರ ನಾದರೆ ತಾನಡ್ಕ ಬರಲಿ || ಹಾದರಿಗರನಿಂತು ಪೂಗೋಳಿಕ್ಕುವು! ದೇ ದೊರೆತನವೆಂದರಟುತೆ |೨೭| ಸಂಕರುಹಜಾತ ಪಾಪಿಷ್ಠ ಮನೆಗೊರ್ವ ಮಂಕ ತೂಡರ್ಕೆದ ತನ್ನ ಸೋಂಕಲೊಪ್ಪುವ ಕಾಂತನ ವೈವಾಹಕೆ| ಕಂಕಣಗಟ್ಟೆಂದರತ ||೨|| * ಉದ್ಯೋಗ ವವಹಾರ ನೃಪಸೇವೆಯಾಳರು ಮಧ್ಯರಾತ್ರೆಗೆ ಬರ್ಸನಕ| ನಿದ್ದೆಗೆಟ್ಟಂತೆ ಮಂದಿರದೊಳು ಹಾದರು ವಿದೈಯಂಗನೆಗಳೊಪ್ಪಿದರು |or ಬೋಡಿಯಿಲ್ಲದೆ ರಾಜ್ಯವನಾಳ ಕಾಲವುನಾಡಿಭಾಸ್ಕರ ಹೋಗಿಡನರಿ ಕ್ರೀಡಿದ ಜಾರಚೋರರ ಶಿಕ್ಷಿಪನೆಂದು/ಮಗಿದ ಚಂದ್ರ ತಾರೇಂದ್ರ-೩೦ - +ನೇರಂಥವಾಗಿರ್ದ ಮುನಿಪತ್ನಿಗೆ ಸತ್ತು! ಮಾರನ ಕೊಟ್ಟಸಾತ್ವಿಕನು | ಚೋರರ ಕಲಬಂದ ನೋಡೆಂದು ನೆಲೆ, ನೀರೊಳು ನಸುನಕ್ಕುವಾಗ ಕ. ಪ. ಅ-1. ಸ್ನೇಹಿತರು. 2, ದೊಣ್ಣೆಯ. 3. ನಕ್ಷತ್ರಗಳಿಗೆ ರಾಜಿ. ಪೂರ್ವಾರ್ಧದಲ್ಲಿ ಸೂಚಿತವಾದ ಪೂರ್ವ ಕಥೆಯೇನು ?