ಬ. ೧v] ಮೋಹನತರಂಗಿಣಿ ' ೧೦೭ ಒಸರಿತು ಶಶಿಕಾಂತಶಿಲೆ ಸದೆಗಡಲ ಚುಂ| ಬಿಸಿತು ಚಕೋರಿ [ಚಂದ್ರಆಯ | ಬಿಸರುಹ ರಥವಕ್ಕಿ ತಸ್ಕರ ಜಾರರ್ಗೆ ಬಿಸವಾದುದು ಶಶಿಕಿರಣ |೩೨| ಜೊನ್ನವಳಗು ಭದ್ರಮಂಟಪನಿಚಯದ 'ಸೊನ್ನೆಯಾಳಕೆಯ ಶಾಲೆಗಳ೨|| ರನ್ನದೊಡವನಿಟ್ಟ ರಮಣಿಯ ಕಣ್ಳ ಗುನ್ನತವಾಯ್ತು ಬೀದಿಯಲಿ|೩೩|| ತೋರಿಯ ನಿಖಿಳ ಪೊಂಗಳಸದಿ ಮೆರೆವ ಚೌ ಚಾರಿಯ ಹರ್ವ್ಯದ [ಮುಂದೆ | ವಾರಿಜದಳ ಲೋಚನೆಯುರೊಪ್ಪುವ ಸೂಳೆ | ಗೇರಿಯ ಸೊಬಗ ಸಿಟ್ಟಿಸಿದ|೩೪| * ಜೀಣಶಿಲ್ಪಕನಿರ್ಮಿತ ಚಂದ್ರಕಾಂತಪಾ : ಸಾಣವೇದಿಕಯ ಸಾಲುಗಳು || ಏಣಾಕ್ಷಿಯರ ಮಂದಿರಗಳರ್ದುವು ಪಂಚ | ಬಾಣನ ರತಿಗೇಹದಂತೆ ||೩೫|| ಚೆನ್ನಾಗಿ ಪುರೊಡೆದೊಪ್ಪವಿಕ್ಕಿದ ಚೊಕ್ಕೆ ಚಿನ್ನದ ಪತಮೆಗಳಂತೆ ರನ್ನದ ಮುತ್ತ ಹಾರವನಿಟ್ಟು ಸುಗುಣಸಂ ಸನ್ನೆಯರಿರ್ದರಿಕ್ಕಲದಿ |೩೬ || ಬಾಲೆಯೊರ್ವಳು ತನ್ನ ಲಲಿತದೇಹದ ಭದIಶಾಲೆಯೊಳ್ ನಿಂದು [ನುಡೂಲೆಯ | ಮೇಲಿಹ ಸಲಗ ಸಿಡಿದು ನೋಡಿದಳು ರತಿ ಗೋಲೆಯ ನೋಡಿಕೊಂಬಂತೆ| ಮಡಚೆಲ್ಪ ಮೃದುಪಾದಂಗುಳಿ ಜಾನು ಜಂಭೆ ನುಡಸಿದ ಕರಿಕುಂಭ [ಜಘನ || ಬಡನಡು ಬಟ್ಟ ಬಲ್ಗೊಲೆ ಕಂಬುಕಂಧರ ವುಡುರಾಜಮುಖವು ಪದ್ದಿನಿಗೆ || ಮಾತನಾಡುವ ತಾವೊಳು ಬೆಮರ್ವೆದೆಯೊಳು! ಶೃತನಾಡೊರೆವ [ತಾವಿನಲಿ || ನೂತನ ಕ್ರಮುಕಯಮ್ಮನ ಜೋಳಿ ಪೊಂಬಾಳೆ ನಾತ ಸರ್ವಾಂಗ ಶಂಖಿನಿಗೆ || ನೆತ್ತಿಯಳಟ್ಟ ಪರ್ದುಾಬು ಕಂಧರದಲ್ಲಿ ಮುತ್ತಿನಸರ ಕುಂಭಕುಚದಿ|| ಒತ್ತಿದ ತಾವು ನಾಣಸರ್ವ ಮರುಳೆ ಯ್ಯ: ಚಿನಿಯರುಗಳಪ್ಪಿದರು || ಕಸದೊಳೊಲಿದು ಸಂಚರಿಸುವ ರತ್ನಗಭಸ್ತಿಭೂಷಣವಿಟರುಗಳ | . ಸನ್ನಿಯರುಗಳ ಮೇಲಣ ಭಾಂತ ಬಿಡಿಸುವ ಹಸ್ತಿನಿಯರುಗಳೊಪ್ಪಿ [ದರು |೪| ಕ. ಸ. ಅ-1, ಹಿಮ್ಮಡಿ, 2ಹರ್ಷದಲ್ಲಿ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೬
ಗೋಚರ