ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LF ಶಾಂತೀಶ್ವರ ಪುರಾಣಂ, ಸಿಡೆ ತೋರ್ಪ ಮೆದುಳನಂದೆಡಗೆಯ ೪ನುರ್ಚಿಕೊಂಡು ಚ | ರ್ಚಿಸುವ ವಿನೋದದಿಂದೆಸೆದುದಾಶಬರಾಳಿಯ ಬಾಳಕವಚಂ | v೩ ಆಶಬರಶಿಶುವಾತದ | ಶೈಶವದ ವಿನೋದದೊಂದು ಜಾತಿತ್ವವನು | ವೀಶಕುಮಾರ' ನೋಡಿ ನಿ | ಜಾಶಯದೊಳಗವರಗಾಧವಿಸ್ಮಯರಾದರ್‌ | vಳಿ ಇಂತು ವಿಜಯತ್ರಿವಿಷ್ಟಯುವರಾಜರ್‌ ವಿಸ್ಮಯಸ್ಕಾಂತರಾಗಿ ನೀಡುಂ ನೋಡುತ್ತುವಿರ್ವಾಗಳ ಗಿರೀಂದ್ರರುಂದ್ರಸಾನುಸಾನದೊಳ*- ಶರಭೋಗ್ರಾರಾವಮಾಶಾರಭವಿರುತಿ ಚಳ ತೇಸರಿಧಾನವಾಕೇ | ಸರಿಘೋಪೋದ್ವೀತದಂತಿಪ್ರಕರನಿನದವಾದಂತಿನಾದwಮದ್ದಿ 11 ವಿರನವ್ಯಾಕೀರ್ಣವಾದೀಪಿರವದುರುಭಯೋದ್ಯಗಾಳಿಪಣಾದೋ ! ತರವೆತ್ತಂ ತು ಶಬ್ದಾತ ಕಮೆನಿಸಿದುದಂತಾರಥಾವರ್ತಶೈಲe | v೫ ಅದಲ್ಲದೆಯು ಮತ್ತೊಂದೆಡೆಯೊಳ'- ಕುಳಿಸುಳ್ಳಳ್ಳಿ ನೀಲಾಚಲಮದಿಭಕುಲಾಕಾರವಾಯೆಂಬಿನಂ ಕ || ಹೊಳೆ ಮೆಡುವಿದುರ್ಬುರರುಚಿವಿಗಳದ್ದಾನಧಾರಾಕಪೋಳ | .. ಸ್ಥಳಮೀಪದಕದಂತಂ ದಶಯುಗಳನಖಂ ದೀರ್ಘಹಸ್ತಂ ಸಮುದ್ಯ | ಚಳಕಣF೦ ಸಂಕೀಖಾದನಬಿನದದಿನಂದಿರ್ದುದಾಹಸ್ತಿ ವೃಂದಂ | va ಇಂತು ಸಂಕೀಪಲ್ಲವಗ್ರಸನಕೇಳಿಯಿಂ ಮೇಳಸಿರ್ದ ಮಾತಂಗ ಸಂಘಂತದ ಸಮೀಪದ ಕುಂಜಪ್ರದೇಶದೊಳ್ ನೊರೆವೀಜಲ್ ದಾಡೆಗುಟ್ಟುತ್ತೆರಡುಬರಿಎಣಿಲ್ಲ ಎಡಮುಂದೇಕೊಲ್ಲೋ೦| ಬಿರಿಯುತ್ತುಂಲೋಹಬೇಸಮಸಮುಚಿತರೋಮೋರಸ್ಕಂಧಬಾರೋ ದ್ದು ರನವಾಸ್ಯಂ ಸಕುಬ್ಬಕ್ರವಣಯುಗಮದಂಧಕಾಲಟ್ಟ ಬಾಲಂ | ಪಿರಿದಾಶ್ಚರ್ಯಕ್ಕೆ ಪಕ್ಕಾಗಿರೆ ನೆರೆದು ಸಮುತ್ಕಸರಂ ಸೂಕರ್‌ಫುಂ || ve ಆವರಾಹಸಂದೋಹಮಿರ್ದ ಶಾಲೆಯ ತಾಲ೪ಒಡಲಿರ್ಚಿನಪ್ಪಿನಂ ಕೊರ್ವಿರೆ ಪೊಳವ ತನುಚ್ಛಾಯೆ ಮೆರ್ಜೆ ಕಚ ಲ್ ಮಡುಗೊರ್ವಂ ತಂ ನೀುಂಬಿರಿವಿಡೆ ಮೊಲೆಗಳ ಪಾಲುಗಲ್ಬಂದು ನಿಂದು

  1. 9

s