ಈ ಪುಟವನ್ನು ಪರಿಶೀಲಿಸಲಾಗಿಲ್ಲ.
25
4 ಮಿಗೆ ವಸ್ತುಗತಸ್ಥಿತಿಯಂ | ಬಗೆದಗ್ಗಳಮಾಗೆ ವೇಳ್ಪೊಡಕ್ಕುಮುದಾರೆಂ | ಬಗೆವೊಡೆ ಕಾವ್ಯದ ಪದವಿಯ | ನೆಗಳ್ತೋಗಿದುನೂಲಮದರ ಪಾಂಗಿಂತಕ್ಕುಂ|| ಕವಿರಾಜಮಾರ್ಗ, 11,77 ಉತ್ಕರ್ಷರ್ವಾ ಗುಣಃ ಕಶ್ವಿದ್ಯಸ್ಮಿನ್ನುಕ್ಕೇ ಪ್ರತೀಯತೇ | ತದುದಾರಾಹ್ವಯಂ ತೇನ ಸನಾಧಾ ಕಾವ್ಯ ಪದ್ಧತಿಃ || ಕಾವ್ಯಾದರ್ಶ, 1,76. 5 ಮಿಗೆ ನಿಬಿಡಬಂದಮೆಂಬುದು | ತಗುಳ್ವುದು ವರ್ಣಂಗಳಗಲದಿರೆ ಮತ್ತಕ್ಕುಂ | ನೆಗಳ್ಪಲ್ಪಪ್ರಾಣಾಕ್ಷರ | ನಿಗದಿತಮೇತದ್ವಪರ್ಯಯೋಕ್ತಂ ಓಧಿಲಂ || ಕವಿರಾಜಮಾರ್ಗ, II, 62. ಕ್ಲಿಷ್ಟಮಸ್ಪೃಷ್ಟಶೈಧಿಲ್ಯಮತ್ಪರಾಣಾಕ್ಷರೋತ್ತರಂ || ಕಾವ್ಯಾದರ್ಶ, I, 43. 6 ಒಂದರ ಮಾತುಗಳಂ ಪೆರ| ಕೊಂದರೊಳರಿದಿಟ್ಟು ಕೂಡೆ ಪೇರ್ದೋಡದಕ್ಕುಂ || ಸುಂದರತರಂ ಸಮಾಹಿತ | ಮೆಂದುಂ ಮತ್ತದರ ಲಕ್ಷ್ಯಮಾತೆರನಕ್ಕುಂ || ಎನಿಮೂಳಿತಕುಮುದವನಂ | ಜನಿತೋನ್ಮೀಲಾರೆಎಂದವಲಕ್ಷ್ಮಿಶಂ | ದಿನಕರನುದಯ೦ಗೆಯ್ದ೦ | ಎನಿಹತತಿನಿರಂ ವಿಶಿಷ್ಟಸಂಧ್ಯಾಶ್ಲೇಷಂ | ಕವಿರಾಜಮಾರ್ಗ II, 71-72. ಅನ್ಯಧರ್ಮಸ್ತತೋನ್ಯತ್ರ ಲೋಕಸೀ ಮಾನುರೋಧಿನಾ | ಸವ್ಯಗಾಧೀಯತೇ ಯತ್ರ ಸ ಸಮಾಧಿ ಸ್ಮೃತೋಯಧಾ || ಕುಮುದಾನಿ ನಿಮಾಲಂತಿ ಕಮಲೂನ್ಯುನಿಷಂತಿ ಚ || ಕಾವ್ಯಾದರ್ಶ, I, 93-94. ಕವಿರಾಜಮಾರ್ಗದಲ್ಲಿ ಮತ್ತೊಂದು ಕಡ ಸ್ವಭಾವೋಕ್ತಿ ದಕ್ಷಿಣಮಾರ್ಗ ಕ್ಕೂ ವಕ್ರೋಕ್ತಿ ಉತ್ತರಮಾರ್ಗಕ್ಕೂ ಭೇದಕಗುಣವೆಂದುಹೇಳಿದೆ. ಇ ನ್ನೊಂದುಕಡೆ ದೀರ್ಘಸಮಾಸವಿಲ್ಲದಿರುವಿಕೆಯೂ ಮೃದ ಬಂಧವೂದಕ್ಷಿಣ ಮಾರ್ಗಕ್ಕೆ ಗುರುತೆಂದೂ ದೀರ್ಘಸಮಾಸವೂ ಕಟುಬಂಧವೂ ಉತ್ತರಮಾ ರ್ಗಕ್ಕೆ ಗುರುತೆಂದೂ ಉದಾಹರಣೆಗಳಮೂಲಕ ವಿವರಿಸಿದೆ ಈಲಕ್ಷಣಗ 1 II, 50-51 2 II, 106 108.