ಈ ಪುಟವನ್ನು ಪರಿಶೀಲಿಸಲಾಗಿಲ್ಲ.
25
4 ಮಿಗೆ ವಸ್ತುಗತಸ್ಥಿತಿಯಂ | ಬಗೆದಗ್ಗಳಮಾಗೆ ವೇಳ್ಪೊಡಕ್ಕುಮುದಾರೆಂ |
ಬಗೆವೊಡೆ ಕಾವ್ಯದ ಪದವಿಯ | ನೆಗಳ್ತೋಗಿದುನೂಲಮದರ ಪಾಂಗಿಂತಕ್ಕುಂ||
ಕವಿರಾಜಮಾರ್ಗ, 11,77
ಉತ್ಕರ್ಷರ್ವಾ ಗುಣಃ ಕಶ್ವಿದ್ಯಸ್ಮಿನ್ನುಕ್ಕೇ ಪ್ರತೀಯತೇ |
ತದುದಾರಾಹ್ವಯಂ ತೇನ ಸನಾಧಾ ಕಾವ್ಯ ಪದ್ಧತಿಃ ||
ಕಾವ್ಯಾದರ್ಶ, 1,76.
5 ಮಿಗೆ ನಿಬಿಡಬಂದಮೆಂಬುದು | ತಗುಳ್ವುದು ವರ್ಣಂಗಳಗಲದಿರೆ ಮತ್ತಕ್ಕುಂ |
ನೆಗಳ್ಪಲ್ಪಪ್ರಾಣಾಕ್ಷರ | ನಿಗದಿತಮೇತದ್ವಪರ್ಯಯೋಕ್ತಂ ಓಧಿಲಂ ||
ಕವಿರಾಜಮಾರ್ಗ, II, 62.
ಕ್ಲಿಷ್ಟಮಸ್ಪೃಷ್ಟಶೈಧಿಲ್ಯಮತ್ಪರಾಣಾಕ್ಷರೋತ್ತರಂ ||
ಕಾವ್ಯಾದರ್ಶ, I, 43.
6 ಒಂದರ ಮಾತುಗಳಂ ಪೆರ| ಕೊಂದರೊಳರಿದಿಟ್ಟು ಕೂಡೆ ಪೇರ್ದೋಡದಕ್ಕುಂ ||
ಸುಂದರತರಂ ಸಮಾಹಿತ | ಮೆಂದುಂ ಮತ್ತದರ ಲಕ್ಷ್ಯಮಾತೆರನಕ್ಕುಂ ||
ಎನಿಮೂಳಿತಕುಮುದವನಂ | ಜನಿತೋನ್ಮೀಲಾರೆಎಂದವಲಕ್ಷ್ಮಿಶಂ |
ದಿನಕರನುದಯ೦ಗೆಯ್ದ೦ | ಎನಿಹತತಿನಿರಂ ವಿಶಿಷ್ಟಸಂಧ್ಯಾಶ್ಲೇಷಂ |
ಕವಿರಾಜಮಾರ್ಗ II, 71-72.
ಅನ್ಯಧರ್ಮಸ್ತತೋನ್ಯತ್ರ ಲೋಕಸೀ ಮಾನುರೋಧಿನಾ |
ಸವ್ಯಗಾಧೀಯತೇ ಯತ್ರ ಸ ಸಮಾಧಿ ಸ್ಮೃತೋಯಧಾ ||
ಕುಮುದಾನಿ ನಿಮಾಲಂತಿ ಕಮಲೂನ್ಯುನಿಷಂತಿ ಚ ||
ಕಾವ್ಯಾದರ್ಶ, I, 93-94.
ಕವಿರಾಜಮಾರ್ಗದಲ್ಲಿ ಮತ್ತೊಂದು ಕಡ ಸ್ವಭಾವೋಕ್ತಿ ದಕ್ಷಿಣಮಾರ್ಗ
ಕ್ಕೂ ವಕ್ರೋಕ್ತಿ ಉತ್ತರಮಾರ್ಗಕ್ಕೂ ಭೇದಕಗುಣವೆಂದುಹೇಳಿದೆ. ಇ
ನ್ನೊಂದುಕಡೆ ದೀರ್ಘಸಮಾಸವಿಲ್ಲದಿರುವಿಕೆಯೂ ಮೃದ ಬಂಧವೂದಕ್ಷಿಣ
ಮಾರ್ಗಕ್ಕೆ ಗುರುತೆಂದೂ ದೀರ್ಘಸಮಾಸವೂ ಕಟುಬಂಧವೂ ಉತ್ತರಮಾ
ರ್ಗಕ್ಕೆ ಗುರುತೆಂದೂ ಉದಾಹರಣೆಗಳಮೂಲಕ ವಿವರಿಸಿದೆ ಈಲಕ್ಷಣಗ
1 II, 50-51 2 II, 106 108.