ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧ? ಭಾಗವತ ಮಹಾಪುರಾಣ, ೧೨೫ ತೋರುತ್ರೆವಸಂ ಧJವತಿಃ lla! ಧುವಳ್ಳುತಿಃ| ಯೋ೦ತಃ ಪ್ರವಿಶ್ವ ಮ ಮ ವಾಚ ಮಿಮಾಂ ಪ್ರಸುತ್ತಾ ಸಂಜೆವಯಾತ್ಯಖಿಲ ಶಕ್ತಿಧರ ಸ್ಪಧಾ ಮ್ಯಾ | ಅನ್ನಾಂಶ್ಚ ಹಸ್ತಚರ ಶ್ರವಣ ತಗಾರ್ದೀ ಪರ್ಣಾ ನಮೋ ಭಗವತೇ ಪುರುಷಾಯ ತುಭ್ಯಂ ||೬|| ಏಕ ಸ್ವಮೇವ ಭಗವ ೩ದ ಮಾ ತ್ಮ ಗಾ ಮಾಯಾಖ್ಯಯೋರುಗುಣಯಾ ಮಹದಾದೃಶೇಷಂ | ಸೃಜ್ಞಾ SS ನುವಿಕೃ ಪುರುಷ ಸದಸದುಪು ನಾನೇವ ದಾರುಸು ವಿಭಾವಸುವ ದಿ -- - ವಿಖ್ಯಾತ ಕಿರ್ತಿಯುಳ್ಳ, ತಂ - ಆ ಭಗವಂತನನ್ನು , ಅಭ್ಯಗೃಹಾ - ಹೊಗಳಿದನು ೧೫!! ಅಖಿಲಶಕ್ತಿಧರಃಸಕಲ ಶಕ್ತಿಗಳನ್ನು ಧರಿಸಿರುವ, ಯಃ - ಯಾವನು, ಅಂತ ಪವಿಕ್ಯ - ಒಳಹೊಕ, ಸ್ಪಧಾಮ - ತನ್ನ ಚಿಚ್ಛಕ್ತಿಯಿಂದ, ಮಮ - ನನ್ನ, ಸುಪಾರಿ - ಅಸಮರ್ಥವಾಗಿದ್ದ, ವಾಚಂ - ವಾಕನ್ನೂ, ಪರ್ಣಾ - ಪ್ರಾಣಗಳನ, ಹಸ...ರ್ದೀ - ಕೈ, ಕಾಲು, ಕಿವಿ ಮೈ ಮೊ -ಲಾದ, ಅನ್ಯಾಕ್ಸ್ - ಇತರೇಂದ್ರಿಯಗಳ ನ, ಸಂಜೀವಯತಿ - ಬದುಕಿಸುವನೋ, ತಸ್ಮ - ಅ೦ತಹ, ಭಗವತೇ - ನಿರತಿಯ ಮಹಿಮೆಯುಳ್ಳ ಪುರುಷರು - ಸಾಂತರ್ಯಾಮಿಯಾದ, ತುಭ್ಯಂ - ನಿನಗೆ, ನಮಃ - ನಮಸ್ಕರವು | ಹೇಛಗರ್ವ - ವಿಲೈ ಭಗವಂತನ ! ಈ - ನೀನು, ಏಕ ಏವ , ಒಬ್ಬನೇ, ಉರುಗುಣಯಾ - ೨ ಧಿಕ ಗುಣಗಳುಳ್ಳ, ಮಹಾಯಾ - ಮಾಯೆಯೆಂಬ ಹೆಸರುಳ ಆತ್ಮ ಶಕ - ನಿನ್ನ ಶಕ್ತಿಯಿಂದ, ಇದಂ - ಈ ಮಹದಾದಿ . ಮಹತ್ತು ಮೊದಲಾದ, ಆಕೆಪಂ - ಸಕಲವನ್ನೂ ಸೃಷ್ಟ- ಸೃಜಿಸಿ ಪು ರುಷಃ - ಅಂತರ್ಯಾಮಿ ರೂಪದಿಂದ, ಅನುವಿಕೃ - ಒಳಹೊಕ್ಕು ತದಸದ್ದು ಕಣೇಪ - ಆ ಮಾಯೆಯ ತು ಚ್ಛಗಳಾದ ಗೊಣಗಳಲ್ಲಿ, ದಾರುವು - ಕಾವ್ಯಗಳಲ್ಲಿ, ವಿಭಾವಸುವಾ' - ಅಗ್ನಿ ದಹಾಗೆ, ನಾನೇಪ• ಅನೇ ಕರಂತೆ, ವಿಭಾಸಿ - ಹೊಳೆಯುತ್ತಿರುವೆ ||೭|| ಹೆನಾಥ - ಎಲೈ ಸ್ವಾಮಿಯ ! ತದ್ಧತಾ - ಯಾವ ಪುಣ್ಯ ಕೀರ್ತಿಯುಳ್ಳ, ಭಗವಂತನನ್ನು ಹೊಗಳತೊಡಗಿದನು, !lax! -: ಧು, ವ ನ್ನು ತಿ :- ಕoll ಹರಿಕರುಣಾ ಬಲದಿಂದ | ಚರಿಯಹ ನಾಟುತೆಯೊಂದಿ ರಾಜಕುಮಾರಂ | ಭರದಿಂ ಪೊಗಳಿದನಾನರ | ಹರಿಯುಂ ನಿಜಭಕ್ತ ಕಲ್ಪತರುವಲ್ಲರಿಯಂ | ಸಕಲ ಶಕ್ತಿಗಳನ್ನು ವಶಗೊಳಿಸಿಕೊಂಡಿರುವ ಯಾವ ಭಗವಂತನು, ನನ್ನ ಒಳ ಹೊಕ್ಕು ನಿಕ್ಷೆ ತನ್ನವಾಗಿ ಮಲಗಿರುವ ನನ್ನ ವಾಕ್ಕನ್ನೂ, ಪ್ರಾಣಗಳನ್ನೂ, ಚಕ್ಷುರಾ ದೀಂದ್ರಿಯಗಳನ್ನೂ ಇತರಗಳನ್ನೂ ಕಂಡು, ತನ್ನ ಚಿಟ್ಟಕ್ಕಿಯನ್ನು ಪ್ರೇರಿಸಿ ಬದುಕಿಸಿ ದನೋ, ಅಂತಹ ನಿರತಿಶಯ ಮಹಿಮನೂ, ಸರಂತರಾತ್ಮನೂ, ಆದ ನಿನಗೆ ನಮಸ್ಕಾರವು || ೬ | ಎಲೈ ಭಗವಂತನೇ ಅದ್ವಿತೀಯನಾದ ನೀನೇ ಸಾಗಿಗುಣಗ ೪ಂದೊಡಗೂಡಿ, ಮಾಯೆ ಯೆಂದು ಹೆಸರುಗೊಂಡಿರುವ ನಿನ್ನ ಶಕ್ತಿಯಿಂದಲೇ, ಪೃಥಿವ್ಯಾದಿ ಮಹದಂತವಾದ ಈ ಜಗತ್ತನ್ನು ಸೃಜಿಸಿ, ಅದರಲ್ಲಿ ಅಂತರ್ಯಾಮಿರೂಪದಿಂದ ಪ್ರವೇಶಿಸಿ, ಕಾವ್ಯಗಳಲ್ಲಿರುವ ಅಗ್ನಿಯಂತೆ, ಆಮಾಯಾರ್ಗುಣಗಳಾದ ವಾಕ್ಕು ಮೊದಲಾದ ೮೦ದ್ರಿಯುಗ ಳಲ್ಲಿ ಅಗ್ನಿ ಮೊದ ಲಾದ ದೇವತೆಗಳ ರ ಏಪದಿಂದ ಅನೇಕರಂತೆ ಕಾಣುತ್ತಿರುವೆಯಾದು ದರಿಂದ ನಿನಗಿಂತ ಬೇರೆ ಯಾವನ ಜ್ಞಾನಕ್ರಿಯಾಶಕ್ತಿಗಳನ್ನು ಧರಿಸಿದವನಿಲ್ಲ ||೬! ಎಲ್ಲ