ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಒಂಭತ್ತನೆಯ ಅಧ್ಯಾಯ. [ನಾಲ್ಕನೆಯ wwwwwwwwwwww ಭಾಸಿ ||೩|| ತದ್ದತ್ತಯಾ ವಯನಯದ ಮತ ವಿಶ್ವಂ ಸುಪ್ತ ಪ್ರಬು ದ್ದ ಇವ ನಾಥ ! ಭವತ್ಸ ಸನ್ನತಿ | ತಾ 5 ಪವರ್್ರಕರಣಂ ತವ ಪದ ಮಲಂ ವಿಸ್ವಾರ್ಯತೇ ಕೃತವಿದಾ ಕಥ ಮಾರ್ತಬಂಧೋ ! !!yl! ನೂನಂ ವಿಮೃಷ್ಟ ಮತಯ ಸ್ವವ ಮಾಯಯಾ ತೇ ಯೇ ತ್ವಾಂ ಭವಾ 5 ಸೃಯ ವಿ ಮೋಹಣ ಮಹೇತೋಃ | ಅರ್ಚಂತಿ ಕಲ್ಪಕತರುಂ ಕುಣವೋಪಭೋ ಈ ಮಿಚ್ಛಂತಿ ಯತ್ಪರ್ಶಜಂ ನಿರಸೀಪಿ ನೃಣಾಂ ||೯| ಯಾ ನಿರ್ವೃತಿ ಸ್ವನುಕೃತಾಂ ತವ ಪಾದಪದ್ಮಧ್ಯಾನಾ ದೃವ ಜೈನಕಥಾಶ್ರವಣೇನವಾ ಸ್ಟಾ ಸಾ ಬ್ರಹ್ಮಣಿ ಪ್ರಮಹಿಮನೃಪಿ ನಾಥ ! ಮಾಳೂ ತ್ರಿಂತ್ಸಂತರ್ಕಾಸಿ ನಿನ್ನಿಂದ ಕೊಡಲ್ಪಟ್ಟ, ವಯುತಯಾ - ಜ್ಞಾನದಿಂದ, ಭವತ ಪನ್ನ - ನಿನ್ನನ್ನು ಮರೆಹೊಕ್ಕ ಚತು ರ್ಮುಖನು, ಸುಪ್ತ ಪ್ರಬುದ್ಧ ಇವ - ಮಲಗಿ ಎದ್ದವನಂತ, ಇದಂವಿಕ್ಷಂ- ಈ ಜಗತ್ತನ್ನು, ಅಚಕಂಡನೂ, ಈ ಆರ್ತಬಂಧೋ - ಎಲೈ ದೀನಬಂಧುವೆ! ತಸ್ಯತವ - ಆ ನಿನ್ನ, ಆಪ... ಣಲ, ಆವ TF - ಮುಮುಕ್ಷುಗಳಿಗೆ, ಶರಣಂ - ಗತಿಯಾದ, ಪದವ೮೦ - ಪಾದವನ್ನು, ಕೃತವಿದಾ - ಕೃತಜ್ಞ ನಾದವನಿಂದ, ಕಥಂ - ಹೇಗೆ, ಏಸ್ಮರ್ಯತೇ - ಮರೆಯಲ್ಪಡುತ್ತದೆ || ಯೇ - ಯಾರು, ಭವ... ಣು - ಜನ್ನ ಮರಣಗಳನ್ನು ತೊಲಗಿಸುವುದಕ್ಕೆ ಕಾರಣನಾದ ಪ್ರಾ೦ - ನಿನ್ನನ್ನು, ಅನ್ಯಹತ್ತಿ - ಇತರ ಕಾರಣಕ್ಕಾಗಿ, ಅರ್ಚಂತಿ - ಪೂಜಿಸುವರೋ, ನಿರಯೇವಿ - ನರಕದಲ್ಲಿಯ, ನೃಣಾಂ - ಪ್ರರು ಪರಿಗೆ, ಯತ್ - ಯಾವ, ಸ್ಪರ್ಶಜಂ - ವಿಷಯ ಸುಖವುಂಟೋ, ಅದಕ್ಕಾಗಿ, ಕಲ್ಪಕತರುಂ , ಕಲ್ಪವೃ ಕ ಪಾಯನಾದ ನಿನ್ನನ್ನು, ಕುಣ ಪೋಪಭೋಗ್ಯ-ಶವಸದೃಶವಾದ ಶರೀರದ ಸುಖಕ್ಕೆಂದು, ಇಚ್ಛಂತಿ - ಬಯಸುವರೋ, ತೇ - ಅವರು, ವಿನ್ನಮತಯಃ - ಬುದ್ದಿ ಹೀನರು, ನೂನಂ - ದಿಟವು ||೯11 ಹೇನಾ ಥ - ಎಲೈ ಸ್ವಾಮಿಗೆ ! ತವ - ನಿನ್ನ, ಪಾದ..- ಪದಕಮಲ ಧ್ಯಾನದಿಂದಲೂ, ಭವ್ಯನವಾ - ನಿನ್ನ ಭಕ್ತರ ಚರಿತ್ರ ಶ್ರವಣದಿಂದ, ತನುಶo - ಪುಣಿಗಳಿಗೆ, ಯಂ , ಯಾವ, ನಿತಿಃ - ಸುಖವು, ಸ್ವತ್ - ಆಗುವುದೋ, ಸು - ಅದು, ಮಹಿಮನಿ - ನಿಜಾನಂದ ರೂಪವಾದ, ಬ್ರಹ್ಮಣ್ಯಪಿಸ್ವಾಮಿಯ ! ಲೋಕಕರ್ತನೆಂದು ಹೆಸರುಗೊಂಡಿರುವ ಚತುರ್ಮುಖನುಕೂಡ, ನೀನಿತ್ಯ ಜ್ಞಾನವನ್ನು ಪಡೆದು, ನಿದ್ದೆಯಿಂದೆದ್ದವನಂತೆ, ಈ ಜಗತ್ತನ್ನು ಕಂಡನಾದುದರಿಂದ, ನಿನ್ನ ಶಕ್ತಿಹೊರತು ಆಗ್ನಿ ಮೊದಲಾದ ದೇವತೆಗಳಲ್ಲಿ ಜ್ಞಾನಕ್ರಿಯಾಶಕ್ತಿಗಳಿಲ್ಲವೆಂದು ಹೇ ಳುವುದೇನು ? ಇಂತು ಸರ್ವೇಂದ್ರಿಯಗಳಿಗೂ ಚೈತನ್ಯವನ್ನಿತ್ತು, ಮುಕ್ಕರಿಗೂ ಆಶ್ರಯ ನೆನಿಸಿರುವ ಮಹೋಪಕಾರಿಯಾದ ನಿನ್ನ ಪಾದ ಕಮಲವನ್ನು ಉಪಕಾರಸ್ಮರಣೆಯುಳ್ಳವ ನು ಯಾವನುತಾನೇ ಮರೆತಾನು ? || v | ಯಾರಾದರೆ, ಜನನ ಮರಣರೂಪವಾದ ಸಂಸಾ ರದಿಂದುದ್ದರಿಸತಕ್ಕೆ ನಿನ್ನನ್ನು, ಇತರ ವಿಷಯಗಳಿಗಾಗಿ ಪೂಜಿಸುವರೋ, ನರಕದಲ್ಲಿರುವ ಕಿವಿಗಳಗೆ ಕೂಡ ಸಾಮಾನ್ಯವಾಗಿ ದೊರೆಯತಕ್ಕ ಕ್ಷಣಿಕವಾದ ವಿಷಯ ಸುಖ ವನ್ನು ಬಯಸಿ, ಶವಸಮಾನವಾದ ಶರೀರದ ಭೋಗಕ್ಕಾಗಿ ಕಲ್ಪವೃಕ್ಷಪ್ರಾಯನಾದ ನಿನ್ನ ನ್ನು ಆಶ್ರಯಿಸುವರೋ, ಅವರು ಬುದ್ದಿ ಹೀನರೇ ದಿಟ || ೯ | ಎಳ್ಳೆ ಜಗನ್ನಾಥನೆ ! ನಿನ್ನ ಪಾದಕಮಲಧ್ಯಾನದಿಂದಲೂ, ನಿನ್ನ ಭಕ್ತರ ಕಥಾಶ್ರವಣದಿಂದ, ಪ್ರಾಣಿ, ೪7 ಯಾವ ಆನಂದ ಉಂಟಾಗುವುದೋ, ಆಆನಂದವು ನಿಜಾನಂದರೂಪವಾದ ಮೋಕ್ಷದಲ್ಲಿಯೂ