ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೩ ಎಂ ಸ್ಕಂಧ] ಶ್ರೀ ಭಾಗವತ ಮಹಾಪುರಾಣ, - ಲುಲಿತಾ ತೃತತಾಂ ವಿಮಾನಾತ್ ॥೧on ಭಕ್ತಿಂ ಮುಹುಃ ಪ್ರವಹತಾಂ ತಃ ಯಿ ಮೇ ಪುಸಂಗೋ ಭೂಯಾ ದನಂತೆ ! ಮಹತಾ ಮವಲಾಶಯಾನಾಂ | ಯೇನಾಂಜಸೋಲ್ಬಣ ಮುರುವ್ಯಸನಂ ಭವಾಬ್ದಂ ನೇಪೈ ಭವದ್ದು ಣಕ ಥಾ 5 ಮೃತಪಾನಮತ್ತಃ || ೧೦ | ಈ ನಕ್ಕರಂತ್ತಿತರಾಂ ಪ್ರಯು ಮಿಾಶ ! ಮರ್ತೃ - ಚಾತನ್ನದಃ ಸುತ ಸುಹೃದ್ಧಹವಿದಾರಾಃ| ಯೇ ತಬ್ಧನಾ ಭ! ಭವದೀಯ ಪದಾರವಿಂದಸಾಗಂದ್ಧಲುಬ್ದ ಹೃದಯೇಷು ಕೃತಪ್ರಸಂಗಾಃ || ಬ್ರಹ್ಮನಲ್ಲಿಯೂ, ವಾಭೂತ್ - ಆಗಲಾರದು, ಅಂತ...ತ, ಅಂತಕ - ಯವನ, ಅಸಿ- ಖಡ್ಡ ದಂತಿರುವ ಕಾಲದಿಂದ, ಲಲಿತಾ , ಕತ್ತರಿಸಲ್ಪಟ್ಟ, ವಿಜಾನಾತಕ - ವಿಮಾನದಿಂದ, ಸತತಂ - ಬೀಳುವವರಿಗೆ, ಕಿ೦ - ಹೇಳುವುದೇನು ? linol! ಹೇ ಅನಂತ - ಎಲೈ ನಾಶರಹಿತನ ! ತಳಿ) - ನಿನ್ನ ಮುಹು... - ಬಾ ರಿಬಾರಿಗೂ, ಭಕ್ತಿ - ಭಕ್ತಿಯನ್ನು, ಪ್ರವಹತಾಂ - ಬೆಳೆಯಿಸುವ, ಅವಲೆಂಕಯನಂ . ನಿರ್ಮಲ ಮ ನಸ್ಸುಳ, ಮಹತಾಂ . ಸರುಗಳಲ್ಲಿ, ಮ - ನನಗೆ ಪ್ರಸಂಗ - ಸಹವಾಸವು, ಭೂಯಾತ್ - ಉಂ ಟಾಗಲಿ, ಜನ - ಯುವುದರಿಂದ, ಭವ ...38- ನಿನ್ನ ಗುಣಗಳಲಖ ಅಮೃತದ ಮನದಿಂದ ಮತ್ತನಾಗಿ, ಅಂಜಸಾ - ಬೇಗನೆ ಉಲ್ಬಣಂ - ಅಪಾರವಾದ, ಉರುವಸನಂ . ಅಧಿಕವ್ಯಸನಗಳುಳ, ಭವಾಬ್ಧಂ - ಸಂ ಸರ ಸಾಗರವನ್ನು ನೇಪೈ - ದಾಟುವೆನೋ ||೧oll ಅಬ್ಬ ನಾಭ - ಕಮಲನಾಭನೆ ! ಈಕ - ಸಮಿ ಯ ! ಯೋ - ಯಾರು, ಇವ...ಸು, ಭವದೀಯ - ನಿನ್ನ, ಪದಾರವಿಂದ - ಮಾದಕಮಲದ, ಸೌಗಂಧಸುವಾಸನೆಯಲ್ಲಿ, ಅಬ್ದ ಹೃದಯವು - ಆಸಕ್ತವಾದ ಮನಸ್ಕ ಇವರಲ್ಲಿ, ಕೈತಪಸಂಗಾ೪ - ಸಹವಾಸ ಮಾಡುವರೋ, ತ! - ಅವರು, ಅತಿತರಾಂ .. ಅತ್ಯಂತವಾಗಿ, ಪ್ರಯವುಪಿ : ಪ್ರಿಯವಾದರೂ, ಮ ತೃ೯೦ - ಕರಿ?ರವನ್ನಾಗಲಿ, ಅದಃ - ಅದನ್ನು, ಅನು - ಅನುಸರಿಸಿದ, ಸುತ... ರಾಶಿ, ಮಕ್ಕಳು, ವಿ ತುರು ಮನೆ, ಹೆಂಡಿರು ಇವರಾಗಲಿ, ಹೊರನ, ನಕ್ಕರಂತಿ - ಸ್ಮರಿಸುವುದಿಲ್ಲ ||೧ull ಉಂಟಾಗಲಾರದು, ಇಂತಿರುವಾಗ, ಕಾಲವೆಂಬ ಯಮನ ಕರವಾಲದಿಂದ ಕಡಿಕಡಿ ಯಾಗುವ ವಿಧಾನಪಟಿಯಿಂದುರುಳ ಬಾಯಿಡುವ ಸರ್ಗಾದಿ ಲೋಕದವರ ನಶರ ಸುಖಗಳನ್ನು ಒಣ್ಣಿಸುವದೇನು ? | ೧೦ || ಎಲೈ ಪುರಾಣ ಪುರುಷನೆ ! ಇಂತು ವಿಷಯ ಸುಖವೆಂಬುದು ಅನಿತ್ಯವಾದುದರಿಂದ, ಯಾವನಿನ್ನ ದಿವ್ಯ ಕಥಾಮೃತಪಾನದಿಂದ ಮತ್ತೆ ನಾಗಿ ಅಪ್ರಯತ್ನವಾಗಿಯೇ, ಬಹುದುಃಖಮಯವಾಗಿಯ, ಅಪಾರವಾಗಿಯೂ, ಇರುವ ಸಂಸಾರವನ್ನು ದಾಂಟುವನೋ, ಅಂತಹ ನಿನ್ನಲ್ಲಿ ಅಡಿಗಡಿಗೂ ನಿರಂತರವಾದ ಭಕ್ತಿಯ ನ್ನು ಪ್ರವಾಹಗೊಳಿಸುತ್ತಾ, ನಿರ್ಮಲಾಂತಃಕರಣರಾಗಿರುವ ಭಾಗವತೋತ್ತಮರಲ್ಲಿ ನ ನಗೆ ಸಂಗವುಂಟಾಗುವಂತನುಗ್ರಹಿಸು || ೧೧ | ಎಳ್ಳೆ ಕಮಲನಾಭನೆ ! ಕಾಮಿತಪ್ರದನೆ ! ಯಾವಮಹಾತ್ಮರು ನಿನ್ನ ಪಾದಕಮಲ ಪರಾಗ ಪರಿಮಳದಲ್ಲಿ ಮನವಿಟ್ಟ ಮಹಾಭಾಗವ ತರಲ್ಲಿ ಸಂಗಗೊಳ್ಳುವರೋ, ಅವರು ಪರಮಪ್ರಿಯವೆನಿಸಿಕೊಂಡಿರುವ ಶರೀರವನ್ನಾಗಲಿ, ಆ ಶರೀರವನ್ನನುಸರಿಸಿರುವ ಪುತ್ರ, ಮಿತ್ರ, ಕಳತ್ರ, ಗೃಹ, ಧನಾದಿಗಳನ್ನಾಗಲಿ ಸ್ಮರಿಸಲಾರರು. ಆದುದರಿಂದ ಅತ್ಯಂತ ಪ್ರಿಯವಸ್ತುಗಳನ್ನು ಕೂಡ ಮರವಂತೆ ಮದಗೊಳಿಸುವ ನಿನ್ನ ದಿವ್ಯ ಚರಿತ್ರೆಗಿಂತಲ, ಮಾದಕವಾವುದು? ೧೨||