ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಒಂಭತ್ತನೆಯ ಅಧ್ಯಾಯ. [ನಾಲ್ಕನೆಯ •••••••••••••••••••• ತಿರ್ಯಂಗ ದ್ವಜಸರೀಸೃಹದೇವತ ಮರ್ತ್ಯಾ ದಿಭಿಃ ಪರಿಚಿತಂ ಸ ದಶದಿಶೇಷಂ | ರೂಪ, ಸ ವಿಪ ಮಜ ! ಈ ಮಹದಾದನೇಕಂ ನಾತಃ ಪ ರಂ ಪರಮ ! ವೇದ್ದಿನ ಯತ್ರವಾದಃ ||೧೩|| ಕಲ್ಪಾಂತ ಏತ ದಖಿಲಂ ಜಠ ರೇಣ ಸೃರ್ಷ್ಣ ಶೇತ್ ಪುರ್ಮಾ ಸದೃಗನಂತಸಖ ಸ್ತದಂತೇ | ಯನ್ನಾಭಿ ಸಿಂಧುರುಹ ಕಾಂಚನ ಲೋಕಪದ್ಯಗಭೆ- ದುರ್ವಾ ಭಗವತೇ ಪುಣತೆ ಸ್ಮ ತಸ್ಮ |೧೪|| ತ್ವಂ ನಿತ್ಯಮುಕ್ತಪರಿಸಿದ್ದ ವಿಬುದ್ಧ ಆಶಾ ಕೂಟಸ್ಥ - ಪರಮ - ಸರೆತ್ತಮನಾದ, ಅಜ - ಜನ್ನರಹಿತನ ! ತಿರ್ಯ ...ಭಿಃ - ಶಕುಗಳು, ಸ್ಥಾವರಗಳು, ಪಕ್ಷಿಗಳು, ಸರ್ಪಗಳು, ದೇವತೆಗಳು, ರಾಕ್ಷಸರು, ಮನುಷ್ಯರು ಮೊದಲಾದವರಿಂದ, ಪರಿಚಿತಂ - ವ್ಯಾ ಪ್ರವಾದ, ಸರ್ವದಿಕೇಷಂ - ಚೇತನ ಚೇತನಗಳೆ೦ಬ ಏಶೇಪವುಳ, ಮಹದಾದೃನೆ೦ಕಂ - ಮಹಾತ್ಮ ಮೊದಲಾದ ಅನೇಕ ಕಾರಣಗಳುಳ್ಳ, ತೇ - ನಿನ್ನ, ಜೈವಿಂ - ಸ್ಕೂಲವಾದ ವಿರಾಡೂಪವನ್ನು, ವೇದಿ ಬಲ್ಲೆನು, ಅತಃಪರಂ - ಇದಕ್ಕೆ ಮೇಲ್ಪಟ್ಟ ಈಕ್ಷರ ರೂಪವನ್ನು , ನವೇಲ್ಸ್ - ಕಾಣೆನು, ಯುತ್ರ - ಎಲ್ಲಿವಾದಃ • ಶಬ್ದ ಪ್ರಚಾರವು, ನ - ಇಲ್ಲವೋ, ಅಂತಹ ಬ್ರಹ್ಮರೂಪವನ್ನೂ, ನವದ್ದಿ - ಕಾರಣನು ||೧೩ಗಿ ಯಃಪುರ್ವ - cಾವ ಪರಮಾತ್ಮನು, ಕಾಂತೇ - ಪುಳಯದಲ್ಲಿ, ಏಅಖಿಲ೦ - ಈ ಸಕಲ ಜಗ ಷ್ಣ ಶನಿಂದೊಡಗೂಡಿ, ತದಂಗೇ - ಆತನ ತೊಡೆಯಲ್ಲಿ, ಶೇನೇ - ಮಲಗಿರುವನೋ, ಯುನ ...ರ್ಭ - ಯಾವನ ಹೊಕ್ಕಳೆಂಬ ಸರೋವರದಲ್ಲಿ ಜನಿಸಿದ, ಚಿನ್ನದ, ಜಗದೂಸವಾದ ಕಮಲದಲ್ಲಿ, ದೈುರ್ಮಾ, ತೇಜಸೀಯಾದ ಬ್ರಹ್ಮ ನು ಜನಿಸಿದನೋ, ಅಂತಹ, ಭಗವತ - ಭಗವಂತನ, ದ, ತಸ್ಯ , - ಅವನಿಗೆ, ಪುಣತೆ - ೧.೦ದಿಸುತ್ತೇನೆ ||೧|| ಯತ್ - ಯಾವ ಕಾರಣದಿಂದ, ನೀನು, ಬುಗ್ಟ ವಸ್ಟಿ ತಿಂ - ಬು ದ್ಧಿಯ ಅವಸ್ಥೆಯನ್ನು, ಅಖಂಡಿ ತಯಾ - ತಡೆಯಿಲ್ಲದೆ, ಸದೃಷ್ಯಾ - ಚಿಕ್ಷ್ಯಕ್ತಿಯಿಂದ, ದುಷ್ಟಾ - ನೊ ಎಲೈ ಸರೋತ್ತಮನಾದ ಪುರಾಣ ಪ್ರರುಷನೆ ! ನಾಸಿಂತು ನಿನ್ನ ದಿವ್ಯ ಕಥಾಮಹಿ ಮೆಯನ್ನು ಬಲ್ಲವನಾದರೂ, ಪಶುಗಳಿಂದಲೂ, ಸ್ವಾ ಎರಗಳಿಂದಲೂ, ಸರ್ಪಗಳಿಂದಲೂ, ಪಕಿಗಳಿಂದಲ, ದೇವತೆಗಳಿಂದಲೂ, ಮನುಷ್ಯರು ಮೊದಲಾದ ಅನೇಕ ಜಾತಿಗಳಿ೦ದೆ ಡಗೂಡಿ, ಚೇತನಾಚೇತನಗಳೆಂಬ ಭೇದಕ್ಕೊಳಗಾಗಿ, ಮಹತ್ತತ ಮೊದಲಾದ ಅನೇಕ ಕಾರಣಗಳುಳ, ಪ್ರಪಂಚ ಸ್ವರೂಪವಾದ ಈ ನಿನ್ನ ವಿರಾಡೂಪವನ್ನು ಬಲ್ಲೆನೇ ಹೊರತು, ಇದನ್ನು ಮಿಂಚಿದ ಮಾಯಾಶಬಲಿತವಾದ ಈಶ್ವರ ರೂಪವನ್ನಾಗಲಿ, ಮಾಯಾತೀತವ ನಿಸಿ, ಮನೋವಾಕ್ಕುಗಳಿಗಗೊಚರವಾಗಿರುವ ಶುದ್ಧ ಬ್ರಹ್ಮ ಸ್ವರೂಪವನ್ನಾಗಲಿ ಕಾ ನೆನು. ಆದಕಾರಣ ದೇಹಾಭಿಮಾನ ವೆಂಬುದು ತೊಲಗದೆ ಕೈಗೊಳ್ಳುತ್ತಿರುವೆನು || ಎಂದು ಹೊಗಳುತ್ತಾ ಭಗವತ್ಕೃಪೆಯಿಂದ ವಿರಾಡಸಕ್ಕಿಂತಲೂ ಅತೀತವಾದ ರೂಪದ ಹಸರೂಪವನ್ನೂ ತಿಳಿದು, ಈಶ್ವರ ರೂಪವನ್ನು ವರ್ಣಿಸುತ್ತಾನೆ. ಯಾವ ಪರಮಪುರ ಹನು ಪ್ರಳಯದಲ್ಲಿ ಈ ದೃಶ್ಪಸಂಚವೆಲ್ಲವನ್ನೂ ತನ್ನ ಜಠರದಲ್ಲಡಗಿಸಿಕೊಂಡು, ಗನಿದ್ದಾರೂಢನಾಗಿ ಶೇಷಪರ್ಯ೦ಕದಲ್ಲಿ ಶಯನಿಸುವನೋ, ಯಾವ ಭಗವಂತನ ನಾಭಿ: ಸರೋವರದಿಂದ ಜನಿಸಿದ ಜಗರೂಪವಾದ ಕಾಂಚನ ಕಮಲದಲ್ಲಿ ಚರಾಚರ ಗುರುವಾ ದ ಚತುರ್ಮುಖನುದಿಸಿದನೋ, ಆ ಪರಮೇಶ್ವರನನ್ನು ವಂದಿಸುವೆನು || ೧೪ | .ಎ.