ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ ಶ್ರೀ ಭಾಗವತ ಮಹಾಪುರಾಣ, ೧ - - - - - - ಆದಿಪುರುಷೋ ಭಗವ೦ ಶೃಧೀಶಃ | ಯದ್ಭುದ್ಧವಸ್ಥಿತಿ ಮಖಂಡಿತಯಾ ಸದೃಪ್ಪಾ ದ್ರಾ ಸ್ಥಿತಾ ವಧಿಮುಖ ವ್ಯತಿರಿಕ್ತ' ಆಸ್ಸೇ || ೧೫ || ರ್ಯ ವಿರುಗೂ ಗತಯೋ ಹ್ಮನಿಶಂ ಪತಂತಿ ವಿದ್ಯಾದಿ ವಿವಿಧಶಕ್ಕೆ ಯ ಆನುವೂರ್ಮ್ಯಾತ್ | ತಗ್ಗ ಹ್ಮ ವಿಶ್ವಭವ ಮೇಕ ಮನಂತ ವಾದ್ಯ ಮಾನಂದಮಾತ್ರ ಮವಿಕಾರ ಮಹಂ ಪ್ರ ಸದ್ದೇ ||೧|| ಸತ್ಪಾಶಿಹೋಹಿ ಡುವೆಯೋ, ಸ್ಥಿತ - ಪಾಲನೆಯಲ್ಲಿ, ಅಧಿವಖಃ - ಯಜ್ಞಶಾಲಕನೋ, ವ್ಯತಿರಿಕ್ತಃ - ಬೇರೆ ಯಾಗಿ, ಆ ಸೈ - ಇರುವೆಯೋ, ಆದುದರಿಂದ, ೩೦ - ನೀನು ನಿತ್ಯ...(... - ನಿತ್ಯನು, ಮುಕ್ತನು, ಪರಿಶುದ್ಧ ನ್ನು ಸರ್ವಜ್ಞನು, ಆತ - ಚೈತನ್ಯ ಸರಹನು, ಕೂಟಸ್ಥನ) - ನಿರ್ವಿಕಾರನು, ಆದಿಪುರುಷಃ - ಈ ಕೃತಿ ರಹಿತನು, ಭಗವಾ - ನಿರತಿಕ ದ ಮಹಿಮನು, ತರೀಕಃ - ತ್ರಿಗುಣಗಳಿಗೂ ನಿಯಾಮಕನು ಆಗಿರುವ 11೧x!! ವಿರುದ್ದ ಗತಯ - ಬೆಲ್ಲ ಬೆರೆ ಭವವುಳ, ವಿದ್ಯುದಯಃ - ಜ್ಞಾನ ಮೊದಲಾದ, ವಿವಿ ಧಕಕ್ಕಯಃ - ಅನೇಕ ಶಕ್ತಿಗಳು, ಆನು ರ್ವ್ಯಾ ತ್ರ - ಕ್ರಮುದಿಂದ, ಯುರ್ನ್ಶಿ - ಯಾರಲ್ಲಿ, ಅನಿಶಂ - ನಿರಂತರವೂ ಪತಂತಿ - ಆಕ್ಸ ತಾಗಿ ಜನಿಸುವವೊ', ವಿಶ್ರಛವಲ - ಜಗತ್ಕಾರಣವೆನಿಸಿದ, ಏಕಂ-ಅದ್ದಿ ತೀಯವಾದ, ಅನಂತಂ - ನಾಶರಹಿತವಾದ, ಆದೈ' - ಜನ್ಮ ರಹಿತವಾದ, ಅವಿಕಾರಂ - ವಿಕಾರವಿಲ್ಲದ, ಆನಂದಮೂತ್ರ? - ಆನಂದಘನ ವನ್ನು, ಅಕಂ - ನನ, ಪ್ರಪದ್ಯೆ - ಮರೆಹೊಗುವೆನು !!c೬ ಹಳಗ ವ. ಎಲ್ಲಿ ಭಗವಂತನ ! ಪು ರು ..ತ-- ಪು ಪಥಸ್ವರೂಪವಾದ, ತವ - ನಿನ್ನ, ಪದಪದ್ಮಂ - ಪರವರನೆ! ನೀನೂ ಜೀವನಂತಯೆ ಯೋಗಸಿದ್ರೆ ಮೊದಲಾದ ಅವಸ್ಥೆಗಳನ್ನುಳ್ಳವನಾಗಿದ ರೂ ಜೀವರಿಗಿಂತ ವಿಕ್ಷಣನಾಗಿರುವೆ. ಎಂತೆಂದರೆ:-ನೀನು ನಿತ್ಯಮಕ್ಕನು, ಜೀವನ ನಿನ್ನ ನುಗ್ರಹದಿಂದ ಮುಕ್ತನಾಗತಕ್ಕವನು. ನೀನು ಪರಿಶುದ್ಧನು. ಜೀವನು ಮಲಿನನು. ಸೀನು ಸರ್ವಜ್ಞನು, ಜೀವನು ಅಜ್ಞನು, ನೀನು ಚೈತನ್ಯಸ್ವರೂಪನು, ಜೀವನು ದೇಹಾ ತಾಧ್ಯಾಸದಿಂದ ಜಡನು. ನೀನು ನಿರ್ವಿಕಾರನು, ಜೀವನು ವಿಕಾರವುಳ್ಳವನು. ನೀನು ಆದ್ದಂತರಹಿತನು. ದೇವನು ಜನ್ಮವುಳ್ಳವನು ನೀನ ನಿರತಿಶಯ ಮಹಿಮನು, ಜೀವನು ಭಾಗಹೀನನು.ನೀನು ಮಾಯಾನಿಯಾಮಕನು.ಜೀವನುವಾಯಾಧೀನನು. ಅಲ್ಲದೆ ನೀನುತು ಪುಸ್ತಿಯಲ್ಲಿ ದೇವರ ಬುದ್ಧವಸ್ಥೆಗಳನ್ನು ಚಿಚ್ಛಕ್ತಿಯಿಂದ ನೋಡುತ್ತಾ, ಪಾಲನ ಕಾಲದಲ್ಲಿ ವಿಷ್ಣುರೂಪದಿಂದ ಸಲಹುತ್ತಾ, ಸರಾತ್ಮಕವಾಗಿದ್ದರೂ ಯಾವುದಕ್ಕೂ ಅಂಟದ ವಿಂಗಡವಾಗಿರುವೆ. ಆದುದರಿಂದ ನಿನ್ನ ನಿದ್ರಾದಿಗಳೂ ಚಿದ್ವಿಲಾಸವೆಂದೇ ತಿಳಿಯು ವೆನು ||೧೫' ಎಂದು ಸ್ವಾಧೀನ ಮಾಯಕನಾದ ಪರಮೇಶ್ವರನ ಸ್ವರೂಪವನ್ನು ಬಣ್ಣಿಸಿ, ನಿರ್ವಿಕೆಪವಾದ ಬ್ರಹ್ಮ ಸ್ವರೂಪವನ್ನು ವರ್ಣಿಸುತ್ತಾನೆ. ಯಾವ ಪರಬ್ರಹ್ಮವಸ್ತುವಿನಲ್ಲಿ ಪರಸ್ಪರ ವಿರುದ್ಧ ಗಳೆನಿಸಿದ, ಜ್ಞಾನ-ಅಜ್ಞಾನ, ಸೃಷ್ಟಿ-ಸಂಹಾರ, ಜನ್ಮ-ಅನಾದಿತ್ಸ, ನಿರ್ಗುಣ ತ-ಜಗಲೀಲೆ, “ಆತ್ಮಾರಾಮತ್ನ-ಭಕ್ತ ವಾತ್ಸಲ್ಯ, ಮೊದಲಾದ ಅನೇಕ ಶಕ್ತಿಗಳು ನಿರಂತ ರದಲ್ಲಿಯೂ ಆಕಸ್ಮಿಕವಾಗಿ ಜನಿಸುತ್ತಿರುವುವೋ, ಅಂತಹ, ಜಗತ್ಕಾರಣವೂ, ಅದ್ವಿತೀಯ ವೂ, ನಾಶರಹಿತವೂ, ಅನಾದಿಯ, ನಿರ್ವಿಕಾರವೂ, ಪರಿಪೂರ್ಣವೂ, ಆನಂದ ಘನವೂ ಆದ ಸರತತವನು ಮರೆಹೊಗುವೆನು ||೧೬ಗಿ ಎಲೆ ಪೂಜ್ಯನೆ { ಭಗವಂತನೆ! ಧರ್ಮ 3-17