ಇಂ ಒಂಭತ್ತನೆಯ ಅಧ್ಯಾಯ, [ನಾಲ್ಕನೆಯ +
- ೧r #
೪* *
1 / - - -
- *
- * *
- *
- /
//
• • • • • • • • ಭಗವಂ ಸ್ತವ ಪಾದಪದ್ಮ ವಾಶೀ ಸ್ತಥಾ 5 ನುಭಜತಃ ಪುರುಷಾರ್ಥ ಮೂರ್ತಃ | ಅಥೈವ ಮಾರ್ಯ ! ಭಗರ್ವಾ ಪರಿಪಾತಿ ದೀರ್ನಾ * ವಾ ಸೇವ ವತ್ಸಕ ಮನುಗ್ರಹಕಾತರೋ 5 ರ್ಸ್ಮಾ ||೧೬ಮೈತ್ರೇಯಃ || ಅರ್ಥಾಭಿಷ್ಟುತ ಏವಂ ವೈ ಸತ್ಸಂ ಕಲೈನ ಧೀಮತಾ ॥ ಚೈತ್ಯಾ 5 ನುರ ಕೋ ಭಗರ್ವಾ ಪ್ರತಿನಂಥೈದ ಮಬ್ರವೀತ್ ॥lovll ಶ್ರೀ ಭಗರ್ವಾ || ವೇದಾ 5 ಹಂ ತೇ ವೈವಸಿತಂ ಹೃದಿ ರಾಜನೈಬಾಲಕ ! | ತತ್ಪ ಯಚ್ಯಾ ಮಿ ಭದ್ರಂತೇ ದುರಾಸ ಮತಿ ಸುವ್ರತ! ||orl! ನಾನೇ ರಧಿತಂ ಭದ್ರ! ಪಾದಕಮಲವು ತಥಾ - ಹಾಗೆ, ಅನುಭಜತಃ - ಧ್ಯಾನಿಸುವವನಿಗೆ, ಆಶಿವ - ರಾಜ್ಯಾದಿಗಳಿಗಿಂತಲೂ, ಸತ್ಯಾ - ಸ್ಥಿರವಾದ, ಆಶೇ 8 - ಪುರುಷಾರ್ಥವೇ ಸರಿ, ಹೇ ಆರ್ಯ ! - ಎಲೈ ಪೂಜ್ಯನೆ ! ಏವಮುವಿ - ಇ೦ ತಿದ್ದ ರ, ಅನುಗ್ರಹಕಾತರಃ - ಅನುಗ್ರಹಿಸುವುದರಲ್ಲಿ ಆಸಕ್ತನಾದ ನೀನು, ವತ್ಸ ಕಂ - ಎಳಗರುವನ್ನು, ವಾಸ್ತೆವ - ಈದ ಆಕಳಿನಂತೆ, ದೀನ - ಅನಾಥರಾದ, ಅಸ್ಮ೯ - ವವನು, ಭಗರ್ವಾ , ನೀನು, ಪರಿಶತಿ - ಸಲಹುತ್ತಿರುವೆ|೧೭|| ಮೈತ್ರೇಯನು ಹೇಳುತ್ತಾನೆ :.ಅಥ , ಬಳಿಕ, ಸತ್ಸಂಕಿನ . ಸ್ಥಿರ ಸಂಕಲ್ಪವುಳ, ಧೀಮತಾ - ಬುದ್ದಿಶಾಲಿಯಾದ ಧ್ರುವನಿಂದ, ಏವಂ - ಇಂತ್ತು ಅಭಿವ್ಯ ಇತಿ , ಹೊಗಳ ಲ್ಪಟ್ಟ, ಭ್ರತಾ ಮರಕ್ಕೆ 8 - ಭಕ್ತವತ್ಸಲನಾದ, ಭಗವತಿ೯ - ಭಗವಂತನು, ಪ್ರತಿನಾದ್ಯ - ಸಂತೋಷ್ಟಿ, ಇದಂ - ಈ ಮಾತನ್ಮ, ಅಬ್ರವೀತ - ಹೇಳಿದನು ||೧|| , ಭಗವಂತನು ಹೇಳುತ್ತಾನೆ:-ಹೇತಾಜ ಬಾಲಕ - ಎಲೈ ರಾಜಪುತ್ರನೆ! ತೇ - ನಿನ್ನಿ೦ದ, ಹೃದಿ. ಮನಸ್ಸಿನಲ್ಲಿ, ವ್ಯವಸಿತಂ-ನಿಶ್ಚಯಿಸಲ್ಪಟ್ಟಿರುವುದನ್ನ, ಅಹು-ನಾನು, ವೇದ-ಬಲ್ಲೆನು, ಹೇಸುವು - ಎಲೈ ತರಕೀಯ | ತತಕ - ಆ ನಿನ್ನ ಕೋರಿಕೆಯನ್ನು, ದುರಾದವು. ಹೊ೦ದಲಕ ಕನಾದರೂ , ಪ್ರಭುತ್ವ ಓ - ಕೂಡುವನು, ತೇ - ನಿನಗೆ, ಭದ್ರಂ - ಮಂಗಳವಾಗುವುದು ||೧೯|| ಹಭದ - ಎಲೈ ಮಂಗಳಕೆ - ---- ದಿಪುರುಷಾರ್ಥಗಳ ಸ್ವರೂಪನಾಗಿರುವ, ನಿನ್ನ ಪಾದಪದ್ಯವನ್ನು ಯಾರು ಏಕಾಂತಭಕ್ತಿ, ಯಿಂದ ಭಜಿಸುವರೋ, ಅಂತಹ ನಿವಮಂಗೆ ನಿನ್ನ ಪಾದಸೇವೆಗಿಂತಲ ಕಾಜಾ ದಿಗಳು ಪರಮಪುರುಷಾರ್ಥವಲ್ಲ. ಇಂತಿದ್ದ , ಪರಮದಯಾಳುವಾದ ನೀನು, ಹೊಸ ದಾಗಿ ಹೆತ್ತ ಆಕಳು ಹಾಲಿತ್ತು ಕಾಡುಮೃಗಗಳ ಕಾಟವಿಲ್ಲದೆ ಕರುವನ್ನು ಸಲಹುವಂತ, ದೀನರಾದ ನಾವು ಬಯಸದಿದ್ದರೂ, ನಮ್ಮ ಕಾಮಿತಾರ್ಥಗಳನ್ನಿತ್ತು ಕಾಪಾಡುವೆಯಾ ದುದರಿಂದ ಭಕ್ತವತ್ಸಲನಾದ ನಿನ್ನ ಅವ್ಯಾಜ ಕರುಣೆ ಯನ್ನೆಂತು ಬಣ್ಣಿಸಲಿ ? ಎಂದು ಷ್ಣ ತಿಸಲು, ನೃತ್ಯಾನುರಕ್ತನಾದ ಭಗವಂತನು ಸಂತಸಗೊಂಡು ನುಡಿದ ನೆಂತೆಂದರೆ lov ಎಲೈ ರಾಜಕುಮಾರನೆ ! ನಿನ್ನ ಮನದಲ್ಲಿರುವ ಕೋರಿಕೆಯನ್ನು ನಾನು ಬಲ್ಲೆನು, ಅಸಾ ಧ್ಯವಾದುದಾದರೂ ಆ ನಿನ್ನ ಸಂಕಲ್ಪವನ್ನು ನೆರವೇರಿಸುವೆನು ೧೯l! ಎಲೈ ವಂಗಳನು ತಿಯಾದ ಮನುಕುಲದೀಪನ ! ಯಾವ ಪದವಿಯು ನಾಶರಹಿತವಾಗಿ ನಿತ್ಯಪ್ರಕಾರವಾಗಿರು -- ... - --- - -. . . .
.
. .
---
.. -~ ~----- - - - - - - - ಖು, ಉತ್ತೇವ.