somಹ ರಾಮಯಣಂ (ಸರ್ಗ ತತ್ತ್ವದೃವ್ಯಾಪಿ ಈ ರಾಮ ಕುಂ ನಾಸ್ಸುಚಿತಾ ತವ || ಲೌಕಿಕೇನಾಪಿ ಮಾರ್ಗ ನ ಮಾಂ ತ್ಯಕು ವಿಹಾರ್ಹಸಿ |೩೪|| ಆರ್ಯಪುತ್ರ ಪಿತಾ ಮಾತಾ ಭತಾ ಪುತ್ರಸ್ತಥಾ ಸ್ಪು ಪಾ | ಸ್ಯಾನಿ ಪುಣ್ಯಾನಿ ಭುಜ್ಞಾನಾಃ ಸಂಸ್ಪಂ ಭಾಗ್ಯಮುಪಾಸತೇ |೩೫! ಭರ್ತುರ್ಭಾಗ್ಯಂ ತು ಭಾರೈಕೆ ಪಾಸ್ಪೋತಿ ಪುರುಷರ್ಪಭ | ಅತವಾಹನಾದಿಪ್ಪಾ ವನೇ ವಸ್ತವ್ಯವಿತ್ಯಪಿ |೩೬| ನ ವಿತಾ ನಾತ್ಮಜೊ ನಾಟ್ಕಾ ನ ಮಾತಾ ನ ಸಖಿಜನಃ | ಇಹ ಪ್ರತ್ಯ ಚ ನಾರೀಣಾಂ ಪತಿರೇಕೂ ಗತಿಃ ಸದಾ ೩೭|| ಯದಿ ತಂ ಪಸ್ಥಿತೋ ದುರ್ಗ೦ ವನಮದ್ಯೆವ ರಾಘವ | ಅಗತನ್ನೇ ಗವಿಪ್ಯಾವಿ ಮೃ ಕುಶಕರ್ಕಾ ೩vu ಇತಿ ತಂ ನಿಕ್ಷ ಯಂ ಜ್ಞಾತ್ವಾ ಸೀತಾಯಾರಘುನನ್ಗನಃ | ಅಬ್ರವೀದೇವಿ ಗಚ್ಛ ತಂ ವನಂ ಶೀಘ್ರಂ ಮಯಾ ಸಹ ॥೩೯॥ ಏವಂ ಶ್ರುತ್ವಾ ತು ಸಂವಾದ೦ ಲಕ್ಷಣಃ ಪೂರ್ವವಾಗತಃ | ವನವಾಸಾಯ ನಿಶಿತ್ಯ ಸಾಕಂ ರಮೇಣ ಭಕ್ತಿರ್ವಾ |೪೦| ಪಾಣನಾಥನಾದ ರಾಮನ ! ತತ್ವದೃಷ್ಟಿಯಿಂದಲೂ ನೀನು ನನ್ನನ್ನು ಬಿಡುವುದುಚಿತವಲ್ಲ; ಲೌಕಿಕವರ್ಗದಲ್ಲಿಯೂ ನೀನು ನನ್ನನ್ನು ಬಿಟ್ಟು ಹೋಗುವುದು ಸಮಂಜಸವಾಗಿ ಕಾಣುವುದಿಲ್ಲ | ಅರವತ್ರ ! ಲೋಕದಲ್ಲಿ, ತಂದೆ ತಾಯಿ ಅಣ್ಣ ತಮ್ಮ ಮಗ ಸೊಸ-ಇವರೆಲ್ಲರೂ, ತಂತಮ್ಮ ಪುಣ್ಯಗಳನ್ನು ಭೋಗಿಸುತ, ತಂತಮ್ಮ ಭಾಗ್ಯವನ್ನು ಉಪಾಸನೆ ಮಾಡುವರು |೩೫|| ಎಲೈ ಪುರುಷಷ್ಟನೆ! ಗಂಡನ ಭಾಗ್ಯವನ್ನು ಹೆಂಡತಿಯೊಬ್ಬಳೇ ಅನುಭವಿಸತಕ್ಕ ವಳು. ಇದರಿಂದಲೂ, ನಾನೂ ಅರಣ್ಯದಲ್ಲಿ ವಾಸಮಾಡಬೇಕೆಂದು ಆಜಾ ಪಿಸು ಟ್ರಂಶಯ ಆಯು, ಶLI ಹೆಂಗಸರಿಗ-ತಂದೆಯ ಇಲ್ಲ; ಮಗನೂ ಇಲ್ಲ; ತಾಯಿಯೂ ಇಲ್ಲ; ಸಖಿಯರೂ ಇಲ್ಲ. ಇವರಿಗೆ, ಇಹಪರಗಳೆರಡರಲ್ಲಿಯ ಪ್ರತಿಯೊಬ್ಬನ ಸತ್ವದಾ ಗತಿಯಾದವನು (೩೭! ಅದು ಕಾರಣ, ಹೇ ರಾಘವ! ನೀನು ದುರ್ಗಮವಾದ ವನವನ್ನು ಕುರಿತು ಈಗಲೇ ಹೊರ ಟುಬಿಡುವೆಯಾದರೆ, ನಾನೂ ನಿನ್ನ ಮುಂದುಗಡೆ ದರ್ಭೆಗಳನ್ನೂ ಮುಳ್ಳುಗಳನ್ನೂ ನಿನ್ನ ಕಾಲಿಗೆ ಸಿಕ್ಕದಹಾಗೆ ತೆಗೆದುಹಾಕುತ ಹೊರಟುಬಿಡುವೆನು. ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ. (ಎಂದು ಸೀತಾದೇವಿಯು ಹೇಳಿದಳು) lavi ಹೀಗೆ ಹೇಳುತ್ತಿರುವ ಆ ಸೀತೆಯ ನಿಶ್ಚಯವನ್ನು ತಿಳಿದುಕೊಂಡವನಾದ ಶ್ರೀರಾಮನು, ಅವಳನ್ನು ಕುರಿತು, " ದೇವಿ! ಸೀತೇ ! ಹಾಗಾದರೆ ನೀನೂ ನನ್ನೊಡನೆ ಬೇಗನೆ ಅರಣ್ಯಕ್ಕೆ ಹೊರ ಡುವಳಾಗು ' ಎಂದು ಹೇಳಿದನು ॥೩೯l. ಇದೆಲ್ಲವೂ ನಡೆಯುವುದಕ್ಕಿಂತ ಮೊದಲೇ ರಾಮನೊಡನೆ ಅರಣ್ಯವಾಸಕ್ಕೆ ನಿಶ್ಚಯವ ಕಂಡು ಬಂದಿದ್ದ ಮಹಾಭಕ್ತಿಯುಕ್ತವಾದ ಮಹಾಯಶಸ್ಸಿಯಾದ ಲಕ್ಷಣನು, ಸೀತ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೨
ಗೋಚರ