ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧} ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾಣೆ ದಕಮಃ ಸರ್ಗಃ, ಶ್ರೀ ಶಿವ ಉವಾಚ ವಿನಿಯು ಧನಂ ಸರ್ವಂ ಸತ್ಪಾತ್ರೆ ರಘುನನ್ನನಃ | ಪಿತೃವೇ ಜಗವಂಥ ಸೀತಾಲಕ್ಷ್ಮಣಸಂಯುತಃ !೧|| ಪದಾತಿಂ ವರ್ಜಿತಚ್ಛತ್ರ ದೃಷ್ಟಾ ರಾಮಂ ಜನಸ್ತದಾ | ಊಚುಬಹುವಿಧವಾಚಃ ಶಕಪಹತಚೇತಸಃ ೨|| ಯಂ ಯಾನ ಮನುಯಾತಿ ಸ್ನ ಚತುರಜ್ಜ ಬಲಂ ಮಹತ್ | ತಮೇಕಃ ನೀತಯಾಸಾರ್ಧಂ ಅನುಯಾತಿಸ್ಕ ಲಕ್ಷ್ಮಣಃ [೩| ಐಕ್ಷರಸ್ಯ ರಸಜ್ಞ ಸ೯ ಕಾಮಿನಾಂ ಚೈವ ಕಾಮದಃ | ನೇಚ್ಛ ತೈವಾನ್ಸತಂ ಕರ್ತು೦ ಪಿತರಂ ಧರ್ಮಗೌರವಾತ್ 186 ಯಾ ನ ಶಕ್ಕಾ ಪುರಾ ದ್ರಷ್ಟುಂ ಭೂತೈರಾಕಾಶಗೈರಪಿ | ತಮದ್ಯ ನೀತಿಎಂ ಪಠ್ಯ ರಾಜಮಾರ್ಗಗತಾಜನಾಃ ೫॥ ಅಯೋಧ್ಯಾಕಾಂಡದಲ್ಲಿ ಹತ್ತನೆಯ ಸರ್ಗವು. ಪುನಃ ಪರಮೇಶ್ವರನು ಪಾಶ್ವತೀದೇವಿಯನ್ನು ಕುರಿತು ಹೇಳುವನು :- ಎಲ್‌ ದೇವಿ! ಈರೀತಿಯಾಗಿ ಆ ರಘುನಾಥನು ತನ್ನ ಧನವನ್ನೆಲ್ಲ ಸತ್ಪಾತ್ರದಲ್ಲಿ ವಿನಿ ಯೋಗಿಸಿ, ಅನಂತರ ಸೀತೆಯನ್ನೂ, ಲಕ್ಷಣನನೂ ಜತೆಯಲ್ಲಿ ಕರೆದುಕೊ೦ಡು ತಂದೆಯ ಮನೆಗೆ ಹೋದನು ||೧|| - ಆಗ, ಛತ್ರವನ್ನು ಬಿಟ್ಟು ಕಾಲುನಡಿಗೆಯಿಂದ ಹೋಗುತ್ತಿರುವ ರಾಮನನ್ನು ಕಂಡು, ಜನರೆಲ್ಲರೂ ಶೋಕಾಕಾ ೨೦ತಚಿತ್ತರಾಗಿ ಹೀಗೆ ನಾನಾವಿಧವಾಗಿ ಮಾತನಾಡಿಕೊ೦ಡರು ||೨|| ಯಾವ ಮಹಾನುಭಾವನು ಪೂತ್ವದಲ್ಲಿ ಹೋಗುತಿದ್ದಾಗ ದೊಡ್ಡ ಚತುರಂಗಸೈನ್ಯವು ಅನು ಸರಿಸಿಕೊಂಡು ಹೋಗುತಿದ್ದಿ ತೋ, ಅ೦ತಹ ಶ್ರೀರಾಮಚಂದ್ರನನ್ನು ಈಗ ಲಕ್ಷಣನೊಬ್ಬನೇ ತರನ ಅನುಸರಿಸಿಕೊಂಡು ಹೋಗುತಿರುವನಲ್ಲ ! ||೩|| ಮಹಾತ್ಮನಾದ,ಈ ರಾಮನು, ಐಶ್ವರದ ರುಚಿಯನ್ನು ಬಲ್ಲವನಾಗಿದ್ದರೂ, ಯಾಚಕರಿಗೆಲ್ಲ ಅವರವರ ಇಷ್ಟಾರ್ಥಗಳನ್ನು ನೆರವೇರಿಸತಕ್ಕವನಾಗಿದ್ದರೂ, ಧರದಲ್ಲಿ ಗೌರವ ಬುದ್ದಿಯಿಂದ, ತನ್ನ ತಂದೆಯನ್ನು ಮಿಥ್ಯಾವಾದಿಯನ್ನಾಗಿ ಮಾಡಲು ಸುತರಾಂ ಅಪೇಕ್ಷಿಸದಿರುವನು ೪|| ಯುವ ಪಾತ್ರಳಾದ ಸೀತಯು ಪೂತ್ವದಲ್ಲಿ ಆಕಾಶಚಾರಿಗಳಾದ ಪ್ರಾಣಿಗಳಿಂದಲೂ ನೋಡಲು ಅಸಾಧ್ಯಳಾಗಿದ್ದಳೋ, ಅಂತಹ ಸೀತೆಯನ್ನು ಈಗ ರಾಜಮಾರ್ಗದಲ್ಲಿರುವ ಜನರೆ ಲ್ಲರೂ ಧಾರಾಳವಾಗಿ ನೋಡುತಿರುವರಲ್ಲ! 11೫ * 10