ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತತ್ವ ಸಂಗ್ರಹ ರಾಮಾಯಣಂ (ಸರ್ಗ ಅನ್ನ ತಂಗ್ಯಮನುಶಃ ಶ್ರುತಂ ಶೀಲಂ ನಮಃ ಕಮಃ | ರಾಘವಂ ಕೋಟೆಯನ್ನೆತೇ ಪಡ್ಡು ಣಃ ಪುರುಷೋತ್ತಮಮ್ |೬|| ತಸ್ಮಾತ್ ತಸ್ಕೋಪಘಾತೇನ ಪ್ರಜಾಃ ಪರಮಪೀಡಿತಾಃ | ಬದಕನೀವ ಸತ್ಯಾನಿ ಗ್ರೀಷ್ಟೇ ಸಲಿಸಂಕ್ಷಯಾತ್|೭| ಪೀಡಯಾ ಪೀಡಿತಂ ಸರ್ವಂ ಜಗದಸ್ಯ ಜಗತ್ಪತೇಃ | ಮಸ್ಯೆವೋಪಘಾತೇನ ವೃಕ್ಷ: ಪುಪ್ಪಫಲೋಪಗಃ !! ಮೂಲಂ ಹೈಪ ಮನುಷ್ಯಾಣಾಂ ಧರ್ಮಸಂರೋ ಮಹಾದ್ಯುತಿಃ | ಪುಷ್ಪಂ ಫಲಂ ಚ ಪಚ ಕಾಖಾಕ್ಷಾ ಸೈತರೇ ಜನಾಃ IF ತೇ ಲಕ್ಷ್ಮಣಇವ ಕ್ಷಿಪ್ರ ಸದಾರಾಃ ಸಹಬಾನ್ಧವಾಃ || ಗಚ್ಚಿನಮನುಗಚ್ಛಾಮ ಯೇನ ಗಚ ತಿ ರಾಘವಃ |noV ಇತಿ ದುಃಖಕುಲೇ ನೇ ಸಂಧೂನಾಂ ಮುನಿಪುಬ್ಲಿ ವಃ | ಅಬ್ರವೀದ್ವಾಮದೇವೋಪಿ ಸಾಧನಾಂ ಸಮುಧ್ಯಗಃ ||೧೧|| ಮಾನುಚಿತ ರಾಮಂ ವಾ ಸೀತಾಂ ವಾ ವಖ್ಯೆ ತತತಃ | ಏಷ ರಾವಃ ಪುರಾ ವಿಷ್ಣು : ಆದಿನಾರಾಯಣಃ ಪರಃ | ಏಪಾ ಸಂ ಜಾನಕೀ ಲಕ್ಷ್ಮಿ ಯೋಗಮಾಯೇತಿ ವಿಶ್ರುತಾ !೧! ಅನೃಶಂಸ್ಯ (ಕರನಲ್ಲದಿರುವಿಕ) ಕರುಣೆ ಶುತ ಶೀಲ ದನ ಶಮ- ಇವಾರು ಗುಣಗಳೂ, ಶುರುಷಶಿಷ್ಯನಾದ ನಮ್ಮ ರಾಮನನ್ನು ಭೂಷಿಸುತಿರುವುವು ||೩|| ಅದು ಕಾರಣ, ಗ್ರಷ್ಟ ಕಾಲದಲ್ಲಿ ಹಲವು ಶೋಷಿಸುವುದರಿಂದ ಜಲಚರವಾಣಿಗಳು ಸಂಕಟಪಡುವಂತ, ಈಗ ಈ ಶ್ರೀರಾಮನಿಗೆ ಸಂಕಟವುಂಟಾಗಿರುವುದನ್ನು ನೋಡಿ ಸಕಲ ಪ್ರಜೆಗಳೂ ವಿಶೇಷವಾಗಿ ವ್ಯಥೆಪಡುತಿರುವರು ॥೭॥ ಬೇರಿಗೆ ಏಟುಬಿದ್ದರೆ ಪುಷ್ಪ ಫಲ ಸಹಿತವಾದ ವೃಕ್ಷವೆಲ್ಲವೂ ಕಂದಿಹೋಗುವಂತೆ, ಜಗತ್ನ ತಿಯಾದ ಈ ಮಹಾನುಭಾವನ ದುಃಖದಿಂದ ಸಮಸ್ತ ಜಗತ್ತೂ ದುಃಖಪರವಶವಾಗಿರುವುದು | ಧಮ್ಮ ಪ್ರಧಾನ ಮಹಾತೇಜನೂ ಆದ ಈ ರಾಮನು, ಸಕಲ ಮನುಷ್ಯರಿಗೂ ಮೂಲ ಭೂತನಾದವನು. ಇತರ ಜನರೆಲ್ಲರೂ, ಇವನಿಗೆ ಇಷ್ಟವಾಗಿಯೂ ಫಲವಾಗಿಯೂ ಪತಎರಿ ಗಿಯ ಕಂಬಿಯಾಗಿಯೇ ಇರುವರು 1st ಹೀಗೆ ಇವನಿಗೆ ಶಾಖಾಭೂತರಾದ ನಾವೆಲ್ಲರೂ, ಪತ್ನಿಯರೊಡನೆಯ ಬಂಧುಗಳೊಡ ನೆಯ ಕೂಡಿಕೊಂಡವರಾಗಿ, ಲಕ್ಷಣನಂತ, ರಾಮನು ಹೋಗುವ ಮಾರ್ಗವನ್ನು ಹಿಡಿದು ಹೋಗೋಣ ||೧೦||

  • ಈರೀತಿಯಾಗಿ ಸಾಧುಜನರ ಸಮೂಹವೆಲ್ಲವೂ ದುಃಖಕುಲವಾಗಿರುವಾಗ, ಆ ಸಾಧು ಸಮೂಹ ಮಧ್ಯಗತನಾಗಿದ್ಧ ವಾಮದೇವ ಮಹಾಮುನಿ ಈ ಮಾತನ್ನು ಹೇಳಿದನು 1೧೧

ಎಲೈ ಮಹಾಜನರಿರಾ! ರಾಮನ ವಿಷಯದಲ್ಲಾಗಲಿ.ಸೀತಯ ವಿಷಯದಲ್ಲಾಗಲಿ-ನೀವು ಹೀಗೆ ಶಕಪdಬೇಡಿರಿ, ಈಗ ಇವರ ಸ್ವರೂಪವನ್ನು ಯಥಾರ್ಥವಾಗಿ ನಿಮಗೆ ಹೇಳುವನು. ಈ ೨ ೦೩ನು, ಮೂದಲು ಅದಿನಕರಾಯಣನ ಪರಮಾತ್ಮನೂ ಆಗಿದ್ದ ಶ್ರೀಮನ್ಮಹಾವಿ