ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡಃ ಅಸ್‌ ಶೇಪಸ್ತಮತಿ ಲಕ್ಷ್ಮಣಾಗ್ಯಕ ಸಾವ್ರತಮ್ | ವಿಷ ಮಾಯವಾಗುಳ್ಳರ್ಯಕ್ಕೆ ತನ್ನದಾಕಾರವಾನಿವ |೧೩|| ಏಪವಿನ ರಜೋಯುಕ್ತಃ ಬ್ರಹ್ಮಾಭೂದೃಶ್ಯಭಾವನಃ | ಸತ್ಯಾ ವಿಸ್ತಥಾವಿಷ್ಣುಃ ತ್ರಿಜಗತ್ಪರಿಪಾಲಕಃ |೧೪|| ಏಮೊನ್ನೆ ತಮಸಾ ರು ಜಗತ್ರಳಯಕಾರಣಮ್ !n೫V ಏಪ ಮತ್ತಿ ಪುರಾ ಭೂತ್ವಾ ಭಕ್ತಂ ವೈವಸ್ವತ ಮನುವ ನಾವ್ಯಾರೋಪ್ಯ ಅಯಸ್ಕಾನೇ ಪಾಲಯಾನಸ ರಾಘವಃ |೧೬|| ಸಮುದ್ರಮಥನೇ ಪೂರ್ವ೦ ಮನ್ಯರೇ ಸುತಲಂ ಗತೇ || ಅಧಾರಯತ್ನಪ್ಪಪ್ರೇದ್ರಿ ಕೂರ್ಮರೂಪೀ ರಘೋತ್ತಮಃ |೧೭|| ಮಹೀ ರಸಾತಲಂ ಯತಾ ಪ್ರಳಯ ಸೂಕರೂ ಭರ್ವ | ತೊಲಯಾವಾಸ ದಂಖ್ಯಾ ನೇ ತಾಂ ಕ್ಷಿತಿಂ ರಘುನನ್ನಃ |avl ನರಸಿಂಹವಪುರ್ಭೂತಾ ಪ್ರಹ್ಲಾದವರದಃ ಪುರಾ || ತ್ರಿಲೋಕಕಟ್ಟಕಂ ರಕ್ಷಃ ಪಾಟಯಾಮಾಸ ತನ್ನಬೈಃ |೧೯|| ಷ್ಟು ವ, ಈ ಜಾನಕಿಯು, ಆ ವಿಷ್ಣುವಿನ ಯೋಗಮಾಯಾರೂಪಳಾದ ಮಹಾಲಕ್ಷ್ಮಿಯೆಂದು ಪ್ರಖ್ಯಾತಳಾಗಿರುವಳು. ಈ ಲಕ್ಷಣನೆಂಬ ಹೆಸರುಳ್ಳ ಆದಿಶೇಷನು, ಈಗ ರಾಮರೂಪನಾದ ಮಹಾವಿಷ್ಣುವನ್ನನುಸರಿಸಿಕೊಂಡಿರುವನು. ಹೀಗೆ ಇವನು ವಾಯುಗುಣಗಳಿಂದ ಯುಕ್ತನಾಗಿ ಆಯರೂಪವುಳ್ಳವನಂತೆ ಕಾಣಿಸಿಕೊಳ್ಳು ವನು ೧೨-೧೩|| ಇವನೇ, ರಜೋಗುಣಯುಕ್ತನಾಗಿ, ವಿಶ್ವಸೃಷ್ಟಿಕರ್ತನಾದ ಬ್ರಹ್ಮನಾಗಿದ್ದನು; ಹಾಗಯೇ ಸತ್ವಗುಣಯುಕ್ತನಾಗಿ, ವಿಷ್ಣು ರೂಪದಿಂದ ಮೂರುಲೋಕವನ್ನೂ ಪರಿಪಾಲಿಸು ವನು; ಇವನು, ಕೊನೆಯಲ್ಲಿ ತಮೋಗುಣಸಮನ್ವಿತನಾಗಿ, ರುದ್ರರೂಪದಿಂದ ಜಗತ್ತಿನ ಪ್ರಳ ಯಕ್ಕೆ ಕಾರಣನಾಗುವನು ||೧೪-೧೫|| ಇವನು, ಪೂರ್ವದಲ್ಲಿ ಮತ್ತಾವತಾರವರಿ, ಜಲಪ್ರಳಯಕಾಲದಲ್ಲಿ ತನ್ನ ಭಕ್ತನಾದ ವೈವಸ್ವತಮನುವನ್ನು ನಾವೆಯಲ್ಲಿ ಹತ್ತಿಸಿಕೊಂಡು ಕಾಪಾಡಿದನು ||೧೬|| ಈ ರಘುನಾಥನು, ಪೂತ್ವದಲ್ಲಿ ಸಮುದ್ರಮಥನಕಾಲದಲ್ಲಿ, ಮಂದರಪರತವು ಪಾತಾಳ ಲೋಕಕ್ಕೆ ಹೋಗಲಾಗಿ, ಕರಾವತಾರಮಾಡಿದವನಾಗಿ, ತನ್ನ ಬೆನ್ನಿನಮೇಲೆ ಆ ಮಂದಿರ ಪರತವನ್ನು ಹೊತ್ತುಕೊಂಡು ಬಂದನು ||೧೭|| ಹೀಗೆಯೇ, ಪೂರ್ವದಲ್ಲಿ ಒಂದಾವೃತ್ತಿ ಪ್ರಳಯವಾದಾಗ ಭೂಮಿಯಲ್ಲವೂ ಪಾತಾಳ ದಲ್ಲಿ ಮುಣುಗಿಹೋಗಿಬಿಟ್ಟಿತು ; ಆಗ ಈ ರಸನಾಯಕನು ವರಾಹಾವತಾರವಂಡಿದವನಾಗಿ, ಆ ಭೂಮಿಯನ್ನು ತನ್ನ ಕೋರೆದಾಡೆಯಮೇಲೆ ಎತ್ತಿಕೊಂಡು ಬಂದನು Invi ಈ ಹಿಂದೆ ಒಂದುಸಲ, ಪ್ರಹ್ಲಾದನಿಗೆ ವರಪ್ರದಾನಮಾಡುವುದಕ್ಕೂಸ್ಕರ, ನರಸಿಂಹಾವತಾ ರಮರಿ, ಮೂರುಲೋಕಕ್ಕೂ ಕಂಟಕಭೂತನಾದ ಆ ಹಿರಣ್ಯಕಶಿಪವೆಂಬ ರಾಕ್ಷಸನನ್ನು ಉಗುರುಗಳಿಂದ ಸೀಳಿಬಿಟ್ಟನು ೧೧೯೪