ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಪುತ್ರರಾಜ್ಯಂ ಹೃತಂ ದೃವ್ಯಾ ಹ್ಯದಿತ್ಯಾ ಯಾಜಿತಃ ಪುರಾ || ವಾಮನತ್ವವುಪುಗಮ್ಯ ಯಾಜ್ಞಯಾಚಾನಯತ್ ಪುನಃ [೨೦] ದುಷ್ಟ ಕ್ಷತ್ರಿಯಭಭಾರನಿವೃತ್ತ ಭಾರ್ಗವೋಭವತ್ | ಸ ಏವ ಜಗತಾಂ ನಾಥಃ ಇದಾನೀಂ ರಾಮತಾಂ ಗತಃ |೨೧ ರಾವಣಾದೀನಿ ರಕ್ಷಾ೦ ಕೋಟಿಕೆ ನಿಹನಿವ್ಯತಿ | ವಾನುದೇವ ಮರಣಂ ತಸ್ಯ ದೃಷ್ಟದುರಾತ್ಮನಃ |೨೨| ರಾಜ ದಶರಥೇನಾಪಿ ತಪಸಾ ತೋಪಿತೋ ಹರಿಃ || ಪುತ್ರಕಾಕ್ಷಂಯಾವಿಷ್ಣುಃ ತಥಾ ಪುತ್ರಭವದ್ಧರಿಃ |೨೩|| ಸ ಏವ ವಿಷ್ಣು ಶ್ರೀರಾಮ ರಾವಣಾದಿವಧಾಯ ವೈ | ಅದೈವ ಯಾಸ್ಕೃತಿ ವನಂ ಸೀತಯಾ ಲಕ್ಷ್ಮಣೇನ ಚ |8|| ಏಪಾ ನೀತಾ ಹರೇರ್ಮಾಯ ಸೃಷ್ಟಿ ಸ್ಥಿತ್ಯನಕಾರಿಣಿ | ರಾಜಾ ವಾ ಕೈಕಯಿ ವಾಪಿ ನಾತ್ರ ಕಾರಣಮಪಿ |೨| ಪೂರೈದುರ್ನಾರದಃ ಪಹ ಭೂಭಾರಹರಣಾಯ ಚ | ರಾಮೋಮ್ಯಹ ಸ್ವಯಂ ಸಾಕ್ಷಾತ್ ಶ್ರೀ ಗವಿಪ್ಯಾಮ್ಯಹಂ ವನಮ್ ೨ | ಟ @ 1 - ಹೀಗೆಯೇ, ಮತ್ತೊಂದುಸಲ, ತನ್ನ ಮಗನಾದ ಮಹೇಂದ್ರನರಾಜ್ಯವು ಶತ್ರುಗಳಿಂದ ಅಪಹರಿಸಲ್ಪಟ್ಟು ದನ್ನು ಕಂಡು-ಅದಿತಿದೇವಿಯ:ು ಯಾಚಿಸಿಕೊಳ್ಳಲಾಗಿ, ಇವನು ವಾಮನಾವ ತಾರಮಾಡಿ, ಭಿಕ್ಷೆಯನ್ನು ಮಾಡಿ, ಆ ದೇವರಾಜ್ಯವನ್ನು ಪುನಃ ತಂದುಕೊಟ್ಟ ನು |೨೦|| ಹಾಗೆಯೇ, ದುಷ್ಟರಾದ ಕ್ಷತ್ರಿಯರಿಂದ ಉಂಟಾಗಿದ್ದ ಭೂಭಾರವನ್ನು ನಿವೃತ್ತಿ ಪಡಿಸುವು ದಕೋಸ್ಕರ, ಪರಶುರಾಮನಾಗಿ ಅವತರಿಸಿದನು. ಅ೦ತಹ ಈ ಜಗನ್ನಾ ಧನು, ಈಗ ರಾಮ ರೂಪದಲ್ಲಿ ಅವತರಿಸಿರುವನು |೨೧೧ ಈಗ ಇವನು ರಾವಣನೇ ಮೊದಲಾದ ಅನೇಕ ಕೋಟ ರಾಕ್ಷಸನ್ನು ಕೊಲ್ಲುವನು. ಆ ದುರಾತ್ಮನಾದ ರಾವಣನಿಗೆ, ಮನುಷ್ಯನಿಂದಲೇ ಮರಣವಾಗಬೇಕೆಂದು ಗೊತ್ತಾಗಿರುವುದು | ನಮ್ಮ ದಶರಥರಾಜನೂ ಕೂಡ, ದೂರದಲ್ಲಿ, ಮಹಾವಿಷ್ಣುವು ತನಗೆ ಮಗನಾಗಬೇಕೆಂದು ಅಶೆಪಟ್ಟು, ತಪಸ್ಸಿನಿಂದ ಶ್ರೀಹರಿಯನ್ನು ಸಂತೋಷಪಡಿಸಿದ್ದನು. ಅದಕ್ಕನುಸಾರವಾಗಿ ಈಗ ಶ್ರೀಹರಿಯು ಅವನಿಗೆ ಪುತ್ರನಾಗಿ ಜನಿಸಿರುವನು |೨೩|| ಹೀಗೆ ಆ ಸಾಕ್ಷಾನ್ಮಹಾವಿಷ್ಣು ವಾದ ಶ್ರೀ ರಾಮಚಂದ್ರನು, ರಾವಣಾದಿಗಳ ವಧೆಗೋ ಸ್ಮರ, ಸೀತೆಯೊಡನೆಯ ಲಕ್ಷಣನೊಡನೆಯ ಈಗಲೇ ಅರಣ್ಯಕ್ಕೆ ಹೋಗುವನು 19೪೦

  • ಈ ಸೀತಮೇ, ಜಗತ್ತಿಗ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುವ ವಿಷ್ಣು ಮಾಯೆಯು; ಇವ ಳಿಂದಲೇ ಸಮಸ್ತವೂ ನಡೆಯುತ್ತಿರುವುದು. ಈ ವಿಷಯದಲ್ಲಿ, ನಮ್ಮ ದಶರಧನಾಗಲಿ-ಈ ಯಿಯಾಗಲಿ-ಸ್ವಲ್ಪವೂ ಕಾರಣವಲ್ಲ ||೨೫||

ನಿನ್ನೆಯದಿವಸ, ನಾರದಮುನಿಯ ಕೂಡ, ಛಭಾರಹರಣಾರ್ಥವಾಗಿ ಶ್ರೀರಾಮನನ್ನು, ಪಾರ್ಥಿಸಿದನು; ರಾಮನೂಕೂಡ, ನಾಳೆಯೇ ದಂಡಕಾರಣ್ಯಕ್ಕಹೊರಡುವನೆಂದು ತಾನೇ ಸಜ ಇಾಗಿ ಅವನಿಗೆ ಹೇಳಿರುವನು ೨೬!