೧೨) 444 ಖ ಶಾಂತೀಶ್ವರ ಪುರಾಣಂ ಕಡುದ ಸಯ್ತು ದವಶಿಖಿ | ಕಡಲೊಡೆಕರಿಸಿ ತೋರ್ಪ ಶಿಖಿ ಮಗ್ಗಿ ದುದಾ ! ಮೃಡನ ನಿಟಲಾಕ್ಷಿಶಿಖ ಮೆ | ಯ್ಯಡಗಿದುದೇನೆಂಬೇನಾಮಾಗಿಯ ಹಿಮಮಂ {{VYf1 ಮುಳಿದ ನಿಯುಕ್ತವಲ್ಲ ಭಜನಂ ತಿಳಿವಿಲ್ಲದೆ ತಕ್ಕಗೊಂಡುದ || ಸ್ಟ೪೨ಕ್ಸಪೀಕುತೂಹಳ ಜನಂ ಮದವಿಟ್ಟ ಗುತಿರ್ದುದಾತುಳಂ | ಗಳನೆಕಾರ್ಯದೃತಯಾನಂಮುಸುಕಿಟ್ಟು ನಿಂದುದೇನಳುಂಬಮೋ(?) ! ......ಪುದಿದ ಮಾಗಿಯ ಶೀತ'ವಿಜೃಂಭ'ಬಾತನಂ (?) _{v೬| - ಪಿಯವನಿತಾಧುನಸ್ತನದಿಂಬಿನೇಳು[72ಕಟೀತಟಂಗಳಾ | ಶ್ರಯದೊಳುದಗಮಪ್ಪ ನಳಿತೋಳಳ ತಳ್ಳಿನೊಳೊಪ್ಪುವೆತ್ತ ಬಾ || ಸೆಯ ಬಾಯೊಳ್ಳವೋಘ ಪುಟಪಲ್ಲವದೊಳ್ಳಿಸುವಾಗಭೀರನಾ || ಭಿಯೊಳೊಳಪೊಕ್ಕು ಕಾಮುಕಜನಂ ಬರ್ದುಕಿರ್ದು ಮ ಬಂದ fಮಾಗಿಯೋ೪ Ve! ನಸುಬಿಸಿಯಪ್ಪ ನಲ್ಲುಳಸಿನಿಂ ಫುಸ್ಸಣಾರ್ದವಿಲೇಪದಿಂ ವಿರು | ಜೆಸುವ ಕದಂಬದಂಬುಲದಿನಂಚಿತಕಾಂಚನಭೂಷಣಗಳಿ೦॥ ದೆಸಕದ ತೋಣವರ್ಣವಸನವೃತದಿಂ ಜನಮಾಗಳಿಂತು ಜೀ | ವಿಸಿತಿನಿತಿಲ್ಲದಂದು'ವುದೇ ಹಿನದಾಗರಮಾದ ಮಾಗಿಯೊಳ್ |vvy ವು ಇಂತು ಭುವನವೆಲ್ಲಂ ಹಿಮಭವನವಾಗಿರ್ದ ವಾಗಿ ಪೋಗೆ ಯುಮಾಗಳ ಸೇನಾಪತಿ ತಾನೆ ಪೋಗಿ ತಾಂ ಮೈಚ ಖಂಡಮಂ ಸಾಧಿಸಿ ತದೀಯಧರಾಧೀಶರರಂ ಆರತಂದು ಕಾಣಿಸಿ ಕಂಗೊಂಡು ನಯನ ನಿತ್ತುಂ ವಜಾಯುಧಚಕ್ರವರ್ತಿ ವಿಜಯಸೈನ್ಯಸಮನಿಂ ವಿಜಯಾರ್ಧ ಪರತಮಹೀಧರಗುಹೋದರಸರಿದುಭಯತೀರಂಬಿಡಿದು ನಡೆದು ಪೊ ಮಟ್ಟು ನಿಷಧನಗೇಂದ್ರಾಸನ್ನಮಪ್ಪ ಮಧ್ಯಮಮೇಚ್ಛಖಂಡದೊಳ್ ಬೀ ಡಂಬಿಟ್ಟಿನಮಾದಕ್ಷಿಣಖಂಡವರ್ತಿಗಳಪ್ಪ ಧರಿತ್ರೀಪತಿಗಳಂ ಸೇನಾಪತಿ ನಾ ಧಿಸಿ ತಡಿಯನೆಮ್ಮೆವಂದು ಮಧ್ಯಮಖಂಡದ ಚಂಡಬಳರೆನಿಪ ಚಲಾವರ್ತ ತಾ-1, ಪಾತಪಾತನಂ. 2,
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೧
ಗೋಚರ