೩೬೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಪದಗಳ್ಳನಿಪುಲ್ಲ ಬಿಂದುಗಳ ತಂದಲ್ ರೋಮರೋಮಂಗಳಂ | ಸಹ ಚಲುತ್ತಿರೆ ಜಾನುಮಧ್ಯಗತಮಧ್ರ್ರಚಿತವಾಗಿ೦ತು ಪ || ಹಗುಟ್ಟುತ್ತುಮ ವಾನರಾ೪ ನಡುಗುತ್ತಿರ್ದು ಕಾಖಾಗ್ರದೊಳ್ || ಸಹಗೆಯಂತಿರೆ ಮುಂಬಗರಮದೆಂ ಪೋಗದಾನಾಗಿಯೊಳ್ ||೩|| ಪುದಿಯೆ ಹಿಮಂ ನವಿರ್ಚದ ಮೆಯ್ಕೆಗೆ ಕೋಡಿ ಏಬ್ರಹಂ ನಿಜಾ | ಸ್ಪದಕುಜಶುರ್ಶಗೊಳ್ಳದಿದು ಕೆಂಬೆಳಗಂ ಕೆದಕುತ್ತು ಮಿರ್ಪ ರ | ತದ ಪಿರಿದೊಂದು ಶಾಸಕ ದವಾಗ್ನಿಯ ದಳ್ಳುರಿಯೆಂದು ಹತ್ತಸಂ | ರ್ವುದು ತಳಮಂ ನಿಮಿರ್ಚುತನೆ ಮಾಗಿಯ ಶೀತಮಿದೇಂ ಪ್ರಭೂತಮೋ ! ಪಕ್ಕದಿಂಬಿನೊಳ್ಳಯನಿಟ್ಟು ಕುಲಾಯಮನೊತ್ತುಗೊಂಡು ಮೇ | ಮೈಕ್ಕಿ [ರ]ಲ್ಲು ನುಂಗಿ ನವಿರಗ್ರದೊಳಾಪನಿಪುಲ್ಲ ಬಿಂದುಗಳ | ತಕ್ಕನೆ ತೀವಿ ಮುತ್ತಿನ ವಿಹಂಗಮದಂತೆ ವಿಹಂಗಸಂಕುಳಂ | ಮಕ್ಕಳವಾಗಿ ಮಾಗಿಯೊಳಗಿರ್ದುದು ಪಂಜದೆ ಮುಂಬಗಲ್ಪರಂ ||೧|| ಹಿಮಮಮರ್ದು ನಡುಗುತುಂ ಮೃಗ | ಸಮುದಯಮುಕ್ತಾಸಮಾರುತೋಪ್ಪದ ಲೋಭಂ " ನಿಮಿರ್ದಲ್ಲಿ ಮುಂಬಗಲ್ಪರ | ಮಮರ್ದಿಪರ್ುದು ಮೊತ್ತವಾಗಿ ಮಾಗಿಯೊಳೆಂ { VA| ಸಮುದಿತಶೀತವಾತಪರಿಪಂಕಕಳೇವರನಾಗಿ ಕಾನನೇ | ಭಮದಿರ ಕಂಡು ಕುಯ್ಯೋದವಿ ಕಾಯತೊಡರ್ಚಿ ನಿಜಾಂಗಸಂಧಿಬಂ || ಧಮನನಿತಂ ನಿಮಿರ್ಶಣಮಾಂದೆ ಗರ್ಬಿಸುತಿರ್ದುದಲ್ಲಿ ಸಂ | * ಮಿಸಿದ ಮಾಗಿಯೊಂದು ತುಹಿನೋತ್ಕಟಸಂಕಟದಿಂ ಮೃಗಾಧಿಪಂ | ಸಲೆ ನೆಲೆದೋಹದಾನದಿಯ ಕರ್ಮಡುವಂ ಪೊಯಮಟ್ಟು ಕೂಟಮ | ಗ್ಗಲಿಸಿ ಬಿಸಿ ಮಯ್ಯ ನಡವೊಡ್ಡಿ ತದೀಯತಟಂಗಳಲ್ಲಿ ಯಿಂ | ಬಿಲ ಕಡುಗೊ೦ಬಗಳು ಹುಗಿ ಬಿರ್ದವೊಲಿರ್ದುವು ಮುಂಬಗರಂ | ತೊಲಗದನಾಕುಲಂ ಮೊಸಳೆಗಳ್ಳರೆದೊತ್ತರವಾಗಿ ಮಾಗಿಯೊಳ್ ve ಪ -1, ಕರ,
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೦
ಗೋಚರ