ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವೇರಿ M reprevvvvvvvvvvvvvvv ಪದಬಂದೋಲಗವಿರಂತಲ್ಲಿಗೆ || ಚದುರ ಸುಲೋಚನೆಯೊಳಸದನಮಿ | ಟ್ರದವಿದ ಸಖಿಯರೂಡನೆ ತಾನಾಯೆಡೆಗೋಲವಿಂದ ದಳು || ೪ ಸುರಲೋಕಕ ದಾಡುವಂಗಜಪ | ವರನ ಚತುರ್ವಲದಂತೆ ವಿರಾಜಿಪ | ಗುರುಕಟತಟದ ರಧಾಂಗದ ಬೆನ್ನು ತ್ಯಗಳ ಕಾಲಾಳ ! ಪರಿವ ಮನದ ಕುದುರೆಯ ನಗೆಯಾ ನೆದು | ತರುಣಿಯರಾಮಣಿಹವಮನದರ್ಡ5 | ತರಳವಿಲೋಚನ ಶುಕಶಿಪುವಚನ ಸುಲೋಚನೆದುಂ ಎಳಸಿ ! H ಕಂದರ್ಪನ ದೀವದ ಕಳಹಂಸೆಯ | ಸಂದಣಿ ಸಗ್ಗ ವಿ ಳಾಡಿ ಜೀ | ಕಂದು ನಭೋಮಾರ್ಗಕೆ ಭೂತಳದಿಂ ಮೆಲ್ಲನಚರುವಂತೆ || ಮಂದಗತಿಯ ಮಾನಿನಿಯರ ಸಂತಸ | ದಿಂದುಪ್ಪರಿಗೆಯು ಮೇಗಡೆಗಡರಿದ | ರಿಂದೀವರಲೋಚನೆ ಶತಿ ವದನೆ ಸುಲೋಚನೆಯುಂ ಬಳಸಿ ||L ನೀನಿರಿದು ನಿಜನಂದನನಲ್ಲಿಗೆ | ಕಾರಾಂಗನೆಯರೂಡನೆ ಬರ ಮನಮೋಸೆ | ದಾರೋಹಿಣಿ ಎರ್ಪಂದದಿ ನೆರದಾಯರೆಡನಾಸುದತಿ || ನೇರಾಣಿದು ಮಾಡದ ಮೇಲೆಸೆವ ಮ | ನೋರಮಣನ ಬಗೆಯ್ಲಿ ಯೆಡದ ಕಡೆ | ರಾರಾಜರ ರನ್ನ ದ ಗದ್ದುಗೆಯನಚರಿ ಕ ಪ್ಪಿದಳು || ಕಂಬಟ್ಟೆಯ ಕೇದಗೆಯೆಸಳುಗುರ್ಗಳ ಕಂಬುಲಲಿತಕಂಧರದ ಕನಾ || ಕಂಬಗತಿಯು ಕಾಂಚನಲತಿಕಾಂಗದ ಕಳಕಂಠಸನದ | ಅಂಬುಜದಳಲೋಚನರಭಿನವರೊ 1 Vಂಬಾಳಕದ ನಿಬಿಡಕುಚಯುಗದ ನಿ | pಂಬಿನಿಯರ ತಂದಂ ನಿಂದುದು ನೀಲಾಂಬಕಿಯಂ ಬಳಸಿ |\r