AL ಕರ್ನಾಟಕ ಜರಿ
/ + =
ಮುತ್ತಿದ ಮುಂಬಿಸಿಲೊಳಗವನೀಪತಿ | ಯೋತ್ತಿನ ಪೆಣ್ಮಣಿಗಳು ಪಾಸಪವಳದ | ಪುತ್ರಅಯನವರಿಕಿದ ನಿರಿಗಂಪು ಮುಸೃಣಮೆನೆ || ಹತ್ತನರದ ಮುತ್ತರುಣಮಣಿಗಳನೆ | ವೃತ ಕಬರಿಯಲರಸುಗೆಯು ಪೂವನೆ | ಸುತ್ತಿ ದ ದುಗುಲಂ ಚಂದಿರಗಾವಿದ ನಿಯೆನಿಸ್ಸಿದುವು ೧೯ - ಅಡಸಿದ ಕತ್ತಲೆಯು ಸಂಕೋಚಂ | ಎಡದಿರಿ ತಾವರೆಗಳರಾ ವಿರಹಂ | ಬಡೆದಿರಿ ಕೋಕಂಗಳಿರಾಎನುತಾಮಿತ್ರನವ ಮಯ್ಯಂ || ತಡವಿದನೆಂದೆನೆ ಕರದಿಂ ತನ್ನ ಪ | ನೋಡನುಪ್ಪರಿಗೆಯನೇಆದ ಸತಿಯುರ | ಕದುರಂಜಪ ಮೊಗವೊಲೆಗಳ ಮಗು ಆಲಿಸಿದುದಳವಿಸಲು || ಭಾಳದೊಳಿಕ್ಕಿದ ಎಡವೆವೊಟ್ಟಿ | ಸ್ಕೂಲಪದೋಧರಕಿದ ತಾರಾ ! ಮಾಲೆಗಳಿ೦ ವಿಂಬುಗಳನೇಳಿಸ ಮಾಣಿಕಮಣಿದೋದವಿಂ | ನೀಲಕ್ಕಾಮಲಕೊಮಲಗಾತ್ರದ | ಬಾಲೆಯರರೆಬರಸದರಿನಕಿರಣದ | ದಾಲಗೆ ಸುಗಿದರನನ ಮಿ ಕ ನಿಶಾನಾರಿಯರಂತೆ ||೧೧ ಎಡಬಲದೊಳಗೆಡಗಲಿಸಿದಬಲೆಯರ | ನಡುವೆ ನರೇಂದ್ರ ಲಲಾಮಂ ಪಟ್ಟದ | ಮಡದಿವೆರಸಿದುಳಕಾನಗರಿಗೆ ಪಾಸಟಯವರಾವತಿಗೆ || ಪಡಿ ಫಣಿಪತಿಪತ್ನಕೆನಿಸುವ | ಕಡುಸಿರಿಯುಂ ತಾಳಿದ ಪೊಲಿಂ ಪಗ | ಲೋಡಯನುದಯಕಾಲದೊಳನುರಾಗವೋದವ ನರನೊಡಿದನು || ಪಡೆವಳರ ಪರದೇಶಾಧೀಶರ | ನಡವಳಿಗರ ನಲ್ಮದು ಸಚಿವರ ಛಟ ! ರಡಪವಳರ ಬೆಜ್ವರ ವಾಗ್ಯರರ ಕುಮಾರರ ಬಿರ್ದಿನರ |