ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ರಾಜ್ಯ ಕಂಡು •... ... .. ..... .. -- ---- --- - ನೋಡುತ್ತ ಶತದೇಶವನ್ನು ಪ್ರವೇಶಿಸಿದನು. ಅಲ್ಲಿ ಅವನಂಜನನ್ನು ಸೋಲಿಸಿ ಝಂದ ಅನೇಕ ದೇಶಗಳನ್ನೂ, ಪರ್ವತಗಳನ್ನೂ ನೋಡುತ್ತ, ಶ್ರೀರಾಮನು ಅಲ್ಲಲ್ಲಿ ಕಾಣುವ ನಾತನ ವಸ್ತುಗಳನ್ನು ಸೀತಾದೇವಿಗೆ ತೋರಿಸುತ್ತ ಪ್ರಯಾಣ ಮಾಡಿದನು. ಹೀಗೆ ಶ್ರೀರಾಮನು ಭರತಖಂಡವನ್ನೆಲ್ಲ ಜಯಿಸಿದನು,
- ಅನಂತರ ಶ್ರೀ ರಾಮನು ಸೀತೆಯೊಡನೆ ವಿಮಾನದಲ್ಲಿ ಕುಳಿತು ಅನೇಕ ಹೊಸ ಸ್ಥಳಗಳಿಗೆ ಹೋದನು ಕಿಂಪುರುಷವರ್ಷ, ಹೇಮಕೂಟಪರ್ವತ, ನಿಷಧಪರ್ವತ, ಮೇರುಪರ್ವತ, ದುಂದರಪರ್ವತ, ಇಲಾವೃತ ಇತ್ಯದಿ ಸಮಸ್ತ ದ್ವೀಪಗಳಿಗೂ ಹೋಗಿ ಸರ್ವಭಾಗಗಳನ್ನೂ ಶ್ರೀ ರಾಮನು ಸ್ವಾಧೀನ ಮಾಡಿ ಕೊಂಡನು. ಅಲ್ಲಲ್ಲಿ ರುವ ದೇವತೆಗಳು ಸೀತಾರಾಮರಿಗೆ ನಮಸ್ಕಾರ ಮಾಡಿ ದರು, ಸಂಶಿ ಶ್ರೀ ರಾಮನು ಇವತ್ತು ಕೋಟಿ ಯೋಚಿಸವಿಸ್ತಾರವಳ ಭೂಗೋಳ, ಲೋಕಾಲೋಕಪರ್ವತ ಇವುಗಳನ್ನು ತನ್ನ 80ಸನಕ್ಕೆ ಸೇರಿಸಿ ಕೊಂಡು ಅಯೋಧ್ಯೆಯ ಕಡೆಗೆ ತೆರಳಿದನು ಪುಷ್ಪಕವು ಅಯೋಧ್ಯಯ ಸಮೀಪ ಕೈ ಬಂದ ವರ್ತಮಾನವನ್ನು ಕೇಳಿ ಸುಮಂತ್ರನು ಅತಿ ಸಂಭ್ರಮದಿಂದ ಶ್ರೀರದ ನನ್ನು ಎದುರುಗೊಂಡು ಪಟ್ಟಣದೊಳಕ್ಕೆ ಕರೆತಂದನು. ಶ್ರೀ ರಾಮನು ಸೀಳಿ ಸಮೇತನಾಗಿ ಪ್ರಜೆಗಳು ಮಾಡಿದ ಸತ್ತರಗಳನ್ನು ಅಲ್ಲಲ್ಲಿ ಸ್ವೀಕರಿಸುತ್ತ ಅಂತು ವರವನ್ನು ಪ್ರವೇಶಿಸಿದನು. ಅನಂತರ ಶ್ರೀ ರಾಮನು ಇನಸಂಧ್ಯಾದಿಗಳನ್ನು ನೆರವೇರಿಸಿ, ಪತ್ರ, ಮಿತ್ರ, ಬಂಧುಗಳು, ಸಮಂತರಾಜರು ಇದರೊಡಕ ತಡ ಸೋಜಿತವಾದ ಅನ್ನವನ್ನು ಭೋಜನ ಮಾಡಿದನು. ಬಳಿಕ ಶ್ರೀರಾಮನು ಸಭ ಮಂಟಪಕ್ಕೆ ಬಂದು ಸಿಂಹಾಸನಾರೂಢನಾಗಿ ಸಮ ಪ್ರಜೆಗಳ ಚರ್ಮರು ಚಾರವನ್ನು ವಿಚಾರಿಸಿದನು, ಮತ್ತು ಭರತನಿಗ ಭರತವರ್ಷದ ಆಧಿಪತ್ಯವನ್ನು ಕೊಟ್ಟನು, ಲವನಿಗೆ ಜಂಬೂದ್ವೀಪವನ್ನು ಕೊಟ್ಟನು. ವಿಜಯನನ್ನು ಅವನಿಗೆ ಮಂತ್ರಿಯಾಗಿರುವಂತೆ ಆಜ್ಞಾಪಿಸಿದನು. ಈ ರೀತಿಯಿಂದ ಲಕ್ಷ್ಮಣ, ಶುಕ್ರ ಇವರೇ ಮೊದಲಾದ ಸಮಸ್ತ ಬಂಧುಗಳಿಗೂ ಯೋಗ್ಯವಾದ ಕಾಯಿಗಳನ್ನು ನಿಯಮಿಸಿ ತನು ಅವರೆಲ್ಲರ ಪ್ರಾರ್ಥನೆಯ ಮೇರೆಗೆ ನಿರ್ವಭೌಡಪದವಿಯನ್ನು
ವಹಿಸಿದನು ಒಂದಾನೊಂದು ದಿವಸ ಶ್ರೀ ಮನು ಸಭಾಮಧ್ಯದಲ್ಲಿ ಕುಳಿತಿರಲು, ಒಂದು ನಾಯಿಯು ಘಟ್ಟಿಯಾಗಿ ಒದರಆರಂಭಿಸಿತು ಆಲ್ಕನದ ದೀನಧ್ವನಿ ಯನ್ನು ಕೇಳಿ ಶ್ರೀ ರಾಮನು ಈ ನಾಯಿಯು ಸುಮ್ಮನೆ ಒದರುತ್ತಿರುವದು.