ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ನ್ನು ಪಡೆದು ತಮ್ಮ ತಮ್ಮ ಸಾಮಾನುಗಳನ್ನು ಸಿದ್ಧಗೊಳಿಸಲು ಅತರುಣಿಯರು ತಮ್ಮ ಮಂದಿರಗಳಿಗೆ ತೆರಳಿದರು. ಪ್ರಾತಃಕಾಲದಲ್ಲಿ ಶ್ರೀರಾಮನು ತನ್ನ ನಿತ್ಯ ನಿಯಮಗಳನ್ನೆಲ್ಲ ತೀರಿಸಿ, ಸಮುಕ್ತ ಪರಿವಾರದೊಡನೆ ಪುಷ್ಪಕವಿಮಾನದಲ್ಲಿ ಕುಳಿ ತನು, ಆಗ ಅನೇಕ ಪಾದ್ಯ, ಗಾಯನ, ಜಯಜಯಕtರ ಅವುಗಳ ಧ್ವನಿ ಗಳಿಂದ ದಿಕ್ಕುಗಳು ಪ್ರತಿಧ್ವನಿಕೊಡುತ್ತಿದ್ದವು, ಶ್ರೀರಂದುನು ಮೊದಲು ಪೂರ್ವದಿಕ್ಕಿಗೆ ಪ್ರಯಾಣಮಾಡಿದನು, ಅಲ್ಲಿಯ ಉಜಿರೆಲ್ಲರೂ ರಭಿನಂದನನಿಗೆ ಶರಣಾಗತರಾಗಿ ತಮ್ಮ ಕಾಣಿಕೆಗಳನ್ನು ಸಮ ಸಿದರು. ಬಳಿಕ ಪುಸ್ತಕವು ಭೂರಿಕೀರ್ತಿಯ ನಗರದ ಕಡೆಗೆ ಬಂತು. ಅಲ್ಲಿ ಶ್ರೀರಾಮನು ಭೂರಿಕೀತೀಯ ಸತ್ಕರಗಳನ್ನು ಸ್ವೀಕರಿಸಿ ದಕ್ಷಿಣದಿಕ್ಕಿಗೆ 5 ಯಾಣ ಬೆಳೆಸಿದನು. ಆದೇಶದ ರಾಜರೆಲ್ಲರೂ ಶ್ರೀರಾಮನಿಗೆ ಕಿಂಕರರಾದರು. ಬಳಿಕ, ಶ್ರೀರಾಮನು ಕೊಂಕಣ, ಕೇರಲ, ಮಹಾರಾಷ್ಟ್ರ ಇತ್ಯಾದಿ ದೇಶಗಳ ಲ್ಲಿ ಸತ್ಕಾರಗಳನ್ನು ಹೊಂದುತ್ತ ರೇವತೀರದಲ್ಲಿರುವ ಓಂಕಾರೇಶ್ವರನ ಬಳಿಗೆ ಬಂದನು. ಅಲ್ಲಿಂದ ಮಾಳವದೇಶಗಳಿಗೆ ಹೋಗಿ ಅಲ್ಲಿಯ ರಾಜರನ್ನೆಲ್ಲ ಜಿ. ಯಿಸಿ ಹೈಹಯನಗರಕ್ಕೆ ಬಂದರು. ಆ ನಗರಕ್ಕೆ ರಾಜನಾದ ಪ್ರತೀಪನನ್ನು ಯುದ್ಧದಲ್ಲಿ ಸೋಲಿಸಿ, ಶ್ರೀರಾಮನು ಹಸ್ತಿನಾಪುರದ ಕಡೆಗೆ ತೆರಳಿದರು. ಅಷ್ಟ ರಲ್ಲಿ ಚಂದ್ರವಂಶದ ಪ್ರರರವರಾಜನು ಬಹಳ ಸೇನೆಗಳಿಂದ ಕೂಡಿ ಶ್ರೀರಾಮ ನೂಡನೆ ಯುದ್ಧ ಮಾಡಲು ಎದುರಾದನು. ಆಗ ಸ್ವರೂರವ, ಕಾವು ಇcom ಮೂರುದಿವಸಗಳ ವರೆಗೂ ಭಯಂಕರವಾದ ಯುದ್ಧವಾಯಿತು. ಆ ಯುದ್ಧದ ರಕ್ತಪ್ರವಾಹವು ಭಾಗೀರಥಿಗೆ ಸೇರಿತ್ತು. ನಾಲ್ಕನೇ ದಿವಸ ಶ್ರೀರಾಮನು ರಾಜನನ್ನು ಯುದ್ಧದಲ್ಲಿ ಸೋಲಿಸಿ, ಹಸ್ತಿನಾಪುರವನ್ನು ಸುಷೇಣನೆಂಬ ವಾನರ ನಿಗೆ ಕೊಟ್ಟು, ಸುಖವಾಗಿ ರಾಜ್ಯಭಾರ ಮಾಡಿಕೊಂಡಿರುವಂತೆ ಆಜ್ಞಾಪಿಸಿದ ಸು, ಮತ್ತು ಆ ರಾಜನಿಗೆ ಅಲ್ಲಿ ಕಾರಾಗೃಹ ವಾಸಮಾಡಿಸಿದನು. ಅನಂತರ ಶ್ರೀಮನು ಮಧುರೆಗೆ ಬಂದು ಸುಬಾಹುವಿನ ಕ್ಷೇಮ ಸಮಾಚಾರವನ್ನು ವಿಚಾ ಶಿಸಿ, ಅಲ್ಲಿ ಕೆಲವು ದಿವಸಗಳ ವರೆಗೆ ವಾಸವಾಗಿದ್ದನು. ಬಳಿಕ ಕುರುಕ್ಷೇತ್ರದ ತೂರ್ಗವಾಗಿ ಇಲ್ಲದೇಶಕ್ಕೆ ಪ್ರಯಾಣಮಾಡಿ ಅಲ್ಲಿರುವ ಕಜರಿಂದ ಸಕ್ಕರ ಗಳನ್ನು ಹೊಂದಿ ಶ್ರೀರಾಮನು ರೂಪಕೇತುವಿನ ನಗರಕ್ಕೆ ಬಂದನು. ಅಲ್ಲಿ ಹೊಸಕೇತುವು ಶ್ರೀರಾಮನಿಗೆ ಬಹಳ ಉಪಚಾರಮಾಡಿದನು. ಅಲ್ಲಿಂದ ಶ್ರೀ ಅವನು ತಕ್ಷಶಿಲ, ಪುಷ್ಕರಗಿದತಿ ಇತ್ಯಾದಿ ತನ್ನ ಕತ್ರರಿದ್ದ ನಗರಗಳನ್ನೆಲ್ಲ