ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ, . . ಶ್ರೀಲಕುನ ಕಡೆಗೆ ಬಂದನು. ಕೆಲವು ಕಾಲ ಕಳೆಯಲು ಲಕ್ಷಣನು ಶ್ರೀ ಉಮನ ಆಕ್ಷೆಯಂತ ಹಮಭಾಗದಲ್ಲಿ ಬಲಿಷ್ಠರಾಗಿದ್ದ ಮಲ್ಲರನ್ನು ಸೋಲಿಸಿ, ಅ8 ಇದುರೆ, ಧನ, ರತ್ನ ಇವುಗಳಿಂದ ಅಯೋಧ್ಯೆಯನ್ನು ತುಂಬಿದನು, ಮತ್ತು ತನ್ನ ರುಕ್ಕಳದ ಅಂಗದ, ಚಿತ್ರಕೇತು ಎಂಬ ಇಬ್ಬರನ್ನು ಆ ಪ್ರಾಂತಗಳಿಗೆ ರಾಜರ ಸh ಮಾರಿ, ಶ್ರೀ ಕವನ ಕಡೆಗೆ ಬಂದು ಸೇರಿದನ್ನು ಅನಂತರ ಶ್ರೀ ಕಾಮ ನು ಶುಭಮುಹೂರ್ತದಲ್ಲಿ ಸೃವಿಜಯಕ್ಕೊಸ್ಕರ ಹರಡಲು wಯ ಮಾಡಿ ದನು, ಲಕ್ಷ್ಮಣನು ಶ್ರೀ ರಾಮನ ಮನೋಭಿಪ್ರಾಯವನ್ನು ತಿಳಿದು ಪಪ್ಪಳ ವಿಮಾನದಲ್ಲಿ ದಿವ್ಯ ಶಾಸ್ತ್ರಗಳನ್ನು ಸಿದ್ಧ ಪಡಿಸಿದನು. ಅಯೋಧ್ಯೆಯಲ್ಲಿ ಸಿ ವ್ಯವಸ್ಥಿತ ರೀತಿಯಿಂದ ಕಾಪಾಡಿಕೊಂಡು ಇರುವಂತ ಸುಮಂತ್ರನಿಗೆ ಆಜ್ಞಾಪಿಸಿ ಶ್ರೀ ಮನು ಸೀತಾದೇವಿಯ ಅಂತಃಸರದ ಕಡೆಗೆ ತೆರಳಿದನು - ~- ೧ನೆಯ ಪ್ರಕರಣ = = ದಿಗ್ವಿಜಯವ, ನ್ಯಾಯನಿರ್ಣಯಗಳೂ, ಶ್ರೀರಾಮನು ಸೀತಾದೇವಿಯ ಅಂತಃಪುರಕ್ಕೆ ಬಂದು ತನ್ನ ಉದ್ದೇಶವನ್ನು Aಣಿಗೆ ತಿಳುಹಿದನು. ಈ ಮಾತುಗಳನ್ನು ಕೇಳಿ ಆ ಪತಿವ್ರತಯದ ಜನಕಿಯ ಖ್ಯಮಿ, ನಾನು ತಮ್ಮ ವಿರಹವನ್ನು ಸಹಿಸಲಾರನು. ಆದ್ದರಿಂದ ತಮ್ಮ ಜೊತೆಗೆ ನನ್ನನ್ನು ಕರೆದುಕೊಂಡು ಹೊಗಿರಿ' ಎಂದು ಶ್ರೀಮನು ಸೀw ದೇವಿಯ ಮಾತುಗಳನ್ನು ಮಾನ್ಯ ಮಾಡಿದನು. ಅಷ್ಟರಲ್ಲಿ ಊರ್ಮಿಳೆಯೇ ಮದ ಅದ ತಂಗಿಯರೂ, ಸೊಸಯರೂ (ಸೀತಾದೇವಿಯು ಶ್ರೀಮನೊಡನೆ ಲೋಕ ಯಕ್ಷಗೆ ಹೊರಟರುಗಳು' ಎಂಬ ಪತ್ಯನವನ್ನು ಕೇಳಿ, ಸೀತೆಯ ಬಗೆ ಬಂದು ತನ್ನನ್ನೂ ಕರೆದುಕೊಂಡು ಹೋಗುವಂತೆ ಪ್ರಾಥಿಸಿದರು, ಹೀಹಿಬೇವಿಯು ತರುಣಿಯರ ನಿಬಂಧವನ್ನು ಶ್ರೀಮನಿಗೆ ತಿಳುವಳು ಆಗ ಉದರನಾದ ಕಸನು 'ಕ್ರಿಯಳೆ, ಅವರೆಲ್ಲರನ್ನೂ ನಾನು ಜೊತೆಗೆ ಕರೆ ದುಕೊಂಡು ಹೋಗುವೆನು ಎಂದು ಪಚನಕೊಟ್ಟನು, ಆಸ್ತ್ರೀಯರಿಗೆ ಈ ವಚನ ಗನ್ನು ಕೇಳಿ ಬಹಳ ಕಷnಯಿತು ಮತ್ತು ಸೀಮಿದೇವಿಯ ಆಪ್ಪರಹ