ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಶ್ರೀಮದಾನಂದ ರಾಮಾಯಣ, onಯಣನಿಗೆ ಶರಣಾಗತರಾಗಿ ನಾವೆಲ್ಲರೂ ಉದ್ದಾರವಾಗುವಂತೆ ಅನುಗ್ರಹಿಸು ಎಂದು ಬೇಡಿಕೊಂಡರು. ಆಗ ವಿಷ್ಣುವು 'ಎಲೈ ಭಕ್ತಶಿಖಾಮಣಿಗಳೆ, ನೀವು ಏರೋಧಭಕ್ತಿಯಿಂದ ಮೂರು ಜನ್ಮಗಳಾದ ಬಳಿಕ ನನ್ನ ಬಳಿಗೆ ಬರುವಿರೋ? ಸಾಕಭಕ್ತಿಯಿಂದ ಏಳೂ ಜನ್ಮಗಳಾದ ಬಳಿಕ ನನ್ನ ಸನ್ನಿಧಿಗೆ ಬರುವಿರಿ? ಎಂದು ಪ್ರಶ್ನೆ ಮಾಡಿದನು. ಆಗ ಅವರು ಮಹಾಮೀ, ನಾವು ವಿರೋಧಭಕ್ತಿ ಯಿಂದಲೇ ನಿನ್ನ ನ್ನು ಹೊಂದುವವು' ಎಂದರು ಪಾವಿಷ್ಣುವು ಅವರ ಮತ್ತು ಗಳಿಗೆ ಮಾನ್ಯಮಾಡಿದನುಅನಂತರ ಜಯ-ವಿಜಯರು ಹಿರಣ ಕ್ಷ-ಹಿರಣ್ಯ ಕುಗಳೆಂಬ ರಾಕ್ಷಸರಾಗಿ ಅವತರಿಸಿದರು. ಅವರಲ್ಲಿ ಹಿರಣ್ಯಾಕ್ಷನನ್ನು ವರಿ ಹಾವತಾರದಿಂದಲೂ, ಹಿರಣ್ಯಕಶಿಪುವನ್ನು ನರಸಿಂಹಾವತಾರದಿಂದಲೂ ಶ್ರೀ ಮಹಾವಿಷ್ಣುವ ನಾಶಗೊಳಿಸಿದನು. ಬಳಿಕ ಜಯ-ವಿಜಯರು ವಣ-ಕುಂಭ ಕರ್ಣರೆಂಬ ರಾಕ್ಷಸರಾದರು. ಆ ಕಾಲದಲ್ಲಿ ಅನೀಕಮಾರರು ಅಹಿರಾವಣ, ವಹಿವಣರೆಂಬ ರಾಕ್ಷಸರಾಗಿ ಅವತರಿಸಿದರು. ಮುಂದೆ ಈ ಜಯವಿಜಯರು ಶಿಶುಪಾಲ-ದಂತವಕ್ರರೆಂಬ ಅವತಾರಗಳನ್ನು ಹೊಂದ.ವವರಿದ್ದಾರೆ. ಈ ಪ್ರಕಾರ ಮೂರು ಜನ್ಮಗಳನ್ನು ಹೊಂದಿ ನಾರಯಣನೊಡನೆ ದ್ವೇಷ ಮಾಡಿ ಮುಂದೆ ಜಯ ವಿಜಯರು ಮಹಾವಿಷ್ಣುವಿನ ದ್ವಾರಪಾಲಕರಾಗುವರು. ಅಹಿರಾವಣ-ಮಹಿ ರವಣರನ್ನು ಶ್ರೀ ರಾಮನು ಕೊಂದದ್ದರಿಂದ ಅವರು ಈಗ ದೇವವೈದ್ಯರ ಕೆಲಸ ವನ್ನು ಸ್ವೀಕರಿಸಿರುವರು. ಇರಲಿ, ರಾಮಚಂದ್ರ, ನಿನ್ನ ಮುಖ್ಯ ಅವತರಗಳ ಸಂಕ್ಷೇಪವನ್ನು ಹೇಳಿರುವೆನು, ನಿನ್ನ ಲೀಲೆಯನ್ನೆಲ್ಲ ವರ್ಣಿಸಲು ಸಮರ್ಥ ಬ್ಯಾರು?” ಎಂದು ಬ್ರಹ್ಮದೇವನು ಸ್ವತ್ರಮಾಡಲು ಶ್ರೀ ರಾಮನು ಸಂತುಷ್ಟನು ದನು ಮತ್ತು ವಾಲ್ಮೀಕಿಮಹಾಮುನಿಗಳ ವಚನದಂತೆ ಜನಗಳು ಆಗ ಪಾದ ಹಾಸ್ಯ ಕರ್ಮಗಳಲ್ಲಿ ಪ್ರವೃತ್ತರಾಗಬಹದು. ಆದರೆ ಅತಿಶಯ ಹಾಸ್ಯ ಮತ್ರ ತಮ್ಮಡಬೇಕು' ಎಂದು ಸಭಾಮಧ್ಯದಲ್ಲಿ ನುಡಿದನು, ಶ್ರೀರಾಮನ ಮೊತುಗಳನ್ನು ಕೇಳಿ ಎಲ್ಲರೂ ಸಂತುಷ್ಟರಾದರು ಶ್ರೀ ರಾಮನು ವಾಲ್ಮೀಕಿ ಮಹರ್ಷಿಗಳನ್ನು ಕುರಿತು ಹೇ ಮಹಾಮುನಿಗಳೇ,ನೀವು ನನ್ನ ಚರಿತ್ರೆಯನ್ನು ಹಾಗೆ ಕೇಳಿದಿರಿ? ನಿಮಗೆ ಇದನ್ನು ಯಾರಾದರೂ ಹೇಳಿದ್ದರೂ ಹಾಗೆ, ಎಂದು ಪ್ರಶ್ನೆ ಮೂಡಿದನು ಆಗ ಮಹರ್ಷಿಗಳು ಮೂತನಾಡುತ್ತಿರ 60ಮಚಂದ್ರ, ನಾನು ಹಾಗೆ ಮಹರ್ಷಿಯಾದನೋ, ಅದನ್ನು ಹೇಳುವೆನು ಕwು ನನ್ನ ಪೂರ್ವಜನ್ಮದ ಕಥೆಯನ್ನು ಮೊದಲು ಹೇಳುವನು.