ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ ಉತ್ತರಾರ್ಧ ೨೪ ಬ್ರಹ್ಮದೇವನನ್ನು ಸಭೆಗೆ ಕರೆತಂದರು. ಅಷ್ಟರಲ್ಲಿ ಶತ್ರುಘ್ನ, ಕತೆ, ಲವ ಅವರ ರಥದ ಕುದುರೆಗಳು ಎದ್ದು ನಿಂತವು. ಅವರೆಲ್ಲರೂ ಶ್ರೀ ರಾಮನ ಕಡಗೆ ಬಂದರು, ಇಂದ್ರಾದಿದೇವತೆಗಳೂ ಶ್ರೀ 01ಮನ ಸಭಾಮಂಟಪಕ್ಕೆ ಬಂದರು. ಬ್ರಹ್ಮದೇವ ನು ಶ್ರೀರಾಮನ ಚರಣಗಳಲ್ಲಿ ಮುಸ್ತಕವನ್ನಿಟ್ಟು ನಮಸ್ಕರಿಸಿ, ಮತ್ತವರ ದಿಂದ ರಾಮಾವತಾರದವರೆಗೂ ನಡೆಸಿದ ನಾರಾಯಣನ ಮಹಿಮೆಯನ್ನು ಹೊ ಗಳಿ0ಮಚಂದ್ರ, ನಮ್ಮ ಎರಡು ಗಣಗಳನ್ನು ಎರಡುಸಲ ಉದ್ಧಾರಮಾಡಿದ. ಮುಂದೆ ಒಂದು ಸಲ ಅವರನ್ನು ಉದಾರಮಾಡತಕ್ಕದ್ದಿದೆ ಎಂದು ಪ್ರಾರ್ಥಿಸಿದನು -ಜಯ-ವಿಜಯರ ವೃತ್ತಾಂತ ವಸಿಷ್ಠರು (ಹೇಬ್ರಹ್ಮದೇವ, ಆ ಎರಡು ಗಣಗಳ್ಯಾರು? ಅವರನ್ನು ಕನ ಚಂದ್ರನು ಹ್ಯಾಗೆ ಉರಮಡಿದನು. ಇದೆಲ್ಲವನ್ನು ನದುಗೆ ಸವಿಸ್ತಾರವಾಗಿ ಹೇಳು ಎಂದು ಮಾತನಾಡಿದರು. ಆಗ ಬ್ರಹ್ಮದೇವನು “ಎಲೆ ಮಾನಸರತ್ರನೇ, ನೀನು ಎಲ್ಲ ವಿಷಯವನ್ನೂ ತಿಳಿದಿರುವ, ಲೋಕಾನುಗ್ರಹಕ್ಕಾಗಿ ಕೇಳಿದೆ ನಿನ್ನ ಪ್ರಶ್ನೆಗೆ ಉತ್ತರವನ್ನು ಹೇಳುವೆನು ಎಂದು ಹೇಳಲಾರಂಭಿಸಿದನು. ಎಲೈ ಬ್ರಹ್ಮ ನೇ, ಒಂದಾನೊಂದು ಕಾಲದಲ್ಲಿ ನಾರಾಯಣನು ರದೇವಿಯೊಡನೆ ಏಕಾಂತ ಗೃಹದಲ್ಲಿದ್ದನು. ಅಗ ದೇವಶ್ರೇಷ್ಠರಾದ ಅಶ್ವಿನೀಪುತ್ರರು ಮಹಾವಿಷ್ಣುವನ್ನು ನೋಡಬೇಕೆಂದು ಬಂದರು. ರಾಜಮಂದಿರದ ಬಾಗಿಲಿಗೆ ಬಂದ ಆ ದೇಶದ ರನ್ನು ನೋಡಿ ದೈರಪಾಲಕರಾದ ಜಯ-ವಿಜಯರು ಸ್ವಾಮಿ, ಪ್ರಭುಗಳು ಏಕಾಂತರದಲ್ಲಿ ರುವರು. ಒಳಕ್ಕೆ ಹೋಗಬೇಡಿರಿ” ಎಂದರುಆಗ ದೇವ ವೈದ್ಯರು ನಾವು ಬಂದಿರುವೆವೆಂದು ಒಳಗೆ ತಿಳಿಸಿರಿಎಂದು ಮೂರುಸಲಹೇಳಿದರು. ಅದಕ್ಕೆ ದ್ವಾರಪಾಲಕರು ಇದು ಪ್ರಭುಗಳ ಸನ್ನಿಧಿಗೆ ಹೋಗತಕ್ಕ ಸಮಯವಲ್ಲ? ಎಂದರು. ಆಗ ಅನೀಕುಮಾರರು ಸಿಟ್ಟಿನಿಂದ (ಹೇ ರಪಾಲಕರೆ, ನಾವು ಮೂರುಸಲ ಹೇಳಿದರೂ ಆ ಮಾತುಗಳನ್ನು ನೀವು ಸ್ವಲ್ಪವೂ ಕೇಳಲಿಲ್ಲವಾದ್ದರಿಂದ ನೀನು ಭೂಲೋಕದಲ್ಲಿ ಮೂರುಸಲ ಜನಿಸಿರಿ ಎಂದು ಶಪಿಸಿದರು. ಜಯ-ವಿಕ ಯರಿಗೆ ತಮಾತುಗಳನ್ನು ಕೇಳಿದೊಡನೆ ಸಿಟ್ಟು ಬಂತು. ಅವರು 'ನೀವು ನಿರ ಸಂಧಿಗಳದ ನಮಗೆ ಶಾಪಕೊಟ್ಟಿರುವಿಂದ್ದರಿಂದ ನೀವೂ ಒಂದು ಸಲ ಭೂ ಲೋಕದಲ್ಲಿ ಜನ್ಮ ಹೊಂದಿರಿ ಎಂದು ಅನೇಕರನ್ನು ಶಪಿಸಿದರು. ಬಳಿಕ ತಮ್ಮ ಕರ ಕೃತ್ಯಗಳಿಂದ ಎಲ್ಲರಿಗೂ ದನದಾಸಯಿತು. ಅವರು ಶ್ರೀಮನ್ನು