ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ 87ಮಾಯಣ, ಹೊರಡಲು ಸೇನೆಯು ಸಿದ್ದವಾಗಲಿ ಎಂದು ಸೇನಾಪತಿಗಳಿಗೆ ಆಜ್ಞಾಪಿಸಿದನು ಅಷ್ಟರಲ್ಲಿ ವಾಲ್ಮೀಕಿಮುನಿಗಳು 6ರಮ, ಜಗತ್ತಿನಲ್ಲಿ ಹಾಸ್ಯ ಮಾಡದೆ ಇರುವದು ಯೋಗ್ಯವಲ್ಲ, ಈ ಪರಮೇಶ್ವರ, ನೀನೂ ಕೂಡ ಆನಂದರೂಪನಾಗಿರುವೆ, ಮತ್ತು ಆನಂದದಿಂದಲೇ ಸಮಸ್ತ ಲೋಕಗಳೂ ಬದುಕಿರುತ್ತವೆ, ಆನಂದದೇ ಇಲ್ಲವೆಂದರೆ ಜಗತ್ತಲ್ಲವೂ ನಾಶವಾದೀತು. ಈ ನಾರಾಯಣ, ನೀನೇನೋ ನಗಬಾರದೆಂದು ಆಜ್ಞೆ ಮಾಡಿದ. ಅದರಿಂದ ನಾನು ರಚಿಸಿದ ನಿನ್ನ ಚರಿತ್ರೆಯನ್ನೇ ಕೇಳುವ ಜನರಿಲ್ಲಾಯಿತಲ್ಲ! ಹಾಗಾಗಬಾರದು, ನಾನು ಬಹಳ ಶ್ರಮಬಟ್ಟು ಶತಕೋಟಿ ರಾಮಾಯಣವನ್ನು ರಚಿಸಿರುವನು ಅದನ್ನೆಲ್ಲಾ ನೀನೇ ಮರು ಲೋಕಗಳಿಗೂ ಹಂಚಿ ಕೊಟ್ಟಿರುವೆ. ಸ್ವಲ್ಪ ಭಾಗವನ್ನು ಮಾತ್ರ ಭೂಲೋಕದ ವರಿಗೆ ಕೊಟ್ಟರು. ಅದು ನಿನ್ನ ಈ ಶಸನದಿಂದ ಅವರಿಗೆ ಇಲ್ಲದಂತಾಯಿತು. ಹಾಗಾಗಬಾರದು. ಈ ರಾಮಾಯಣದಿಂದಲೇ ದುಂದೆ ಅರು ಶಸ್ತ್ರ, ಹದಿ ನಂಟು ಪುರಾಣ, ಇತಿಹಾಸ ಇವುಗಳೆಲ್ಲು ಅಗತಕ್ಕವುಗಳಿವೆ, ನಿನ್ನ ವನವಾಸ ಪಠ್ಯಂತವೂ ನಡೆದ ಕಥೆಗಳನ್ನು ತಿಳಿಸುವ ರಾಮಾಯಣವನ್ನು ವ್ಯಾಸರು ರಚಿಸು ದವರಿದ್ದಾರೆ. ಅದು ಇಪ್ಪತ್ತು ನಾಲ್ಕು ಶ್ಲೋಕಗಳಿಂದ ಯುಕ್ತವಾಗತಕ್ಕದ್ದಿದೆ, ಅದು ಮಧ್ಯಾಹ್ನದಲ್ಲಿ ಪಠನೆಗೆ ಅನುಕೂಲವಾಗುವದು. ನಾನು ರಚಿಸಿರುವ ಈ ಆನಂದರಾಮಯಣವು ರಾತ್ರಿ ಕೇಳುವದಕ್ಕೆ ಯೋಗ್ಯವಾಗಿದೆ, ಆಗೆ ಜನಗಳು ಬಹಳ ದಣಿದಿರುತ್ತಾರಾದ್ದರಿಂದ ಅದರ ಒಳಗೆ ಎಲ್ಲಾ ಪರಿಹಾರವಾಗಿ ಆನಂದ ಉಂಟಾಗುವದು, ನಿನ್ನ ತ೫ಸನದಿಂದ ನನ್ನತಮವೆಲ್ಲ ನಿರರ್ಥಕವಾಗಿರುವದು. ಆದ್ದರಿಂದ ಇಂಥ ಶಾಸನವನ್ನು ಎಂದಿಗೂ ಮಾಡಬೇಡ. ಇಷ್ಟವಿದ್ದರೆ ಅದಕ್ಕೆ ಬದಲಾಗಿ ಸದುಪ್ತರೂ ಹಾಸ್ಯಮಾಡುವಾಗ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಕೊಂಡಿರಬೇಕು' ಎಂದು ಆಜ್ಞೆ ಮಾಡು, ಹಾಸ್ಯವೇ ಮನೆಗೆ ಅಲಂಕರವಲ್ಲವೇ? ಆನಂದವೆಲ್ಲಿರುವದೋ, ಅಲ್ಲಿ ಲಕ್ಷ್ಮಿಯು ಅಸಮಾಡುವಳು ಬ್ರಹ್ಮದೇವನು ನಿನಗೆ ಅವಮಾನ ಮಾಡಿದನೆಂದು ತಿಳಿಯಬೇಡ. ಆತನು ಲೋಕಹಿತಕ್ಕಾಗಿಯೇ ತರೀತಿ ಮಾಡಿರುವನು. ನಾನು ಆತನನ್ನು ನಿನಗೆ ಶರಣಾಗತನಾಗುವಂತಿ ಇರುವನು ಹೇ, ರಾಮಚಂದ್ರ, ನನ್ನ ಈ ವಿನಂತಿಗಳಿಗೆ ಗೌರವವನ್ನು ಇದು" ಎಂದು ನರನಾಡಿದರು ಮುನಿಗಳ ತವರುಗಳನ್ನು ಕೇಳಿ ಶ್ರೀರಾಮನು ಹಾಗೇಯೇ ಅಗಲಿ ಎಂದು ನುಡಿದರು ಅಗ ವಾಲ್ಮೀಕಿಮುನಿಗಳ ಶಿಷ್ಯರು, ಗುರುಗಳ ಅಪ್ಪಣೆಯಂತೆ