ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ತಿರುನಳಮಹs -- ೫ಮನು ದೇವಿಯ ಸೌಂದರ್ಯವನ್ನೂ, ಶ್ರೇಷ್ಠವಾದ ಗುಣಗಳನ್ನೂ ನೋಡಿ ಆಭರಿತನಾಗಿ--ಎಕ್ಕ ಜಾನಕಿಯ, ಬ್ರಹ್ಮನು ನಿನ್ನನ್ನು ಹಾಗೆ ನಿರ್ಮಾಣ ಮಾಡಿದ ಅದು ಎಷ್ಟು ವಿಚಾರಮಂದರೂ ನನಗೆ ಯದು, ನಿನ್ನಂಥಾ ರೂಪದ ದಕತಯ ಆದ ಲಲನೆಯನ್ನು ಜಗದಲ್ಲಿ ನೀನು ಎಲ್ಲಿಯೂ ಕಾಣಲಿಲ್ಲ. ಏ ಕಲಿನ ಉಗುರುಗಳು ಚಂದ್ರನನ್ನು ಅಣಕಿಸುಕುವವ, ಪಾದಗಳುಎ ಮುದುವಾಡುವವುಈ ನಿನ್ನ ಪಾದಗಳನ್ನು ನೋಡಿದರೆ ಅರಳಿದ ಕಮಲಗಳು acಯಿಂಹ ಬಾಡ ಇರವ: ಎಲೈ ಸುಂದರಿಯೇ, ನಿನ್ನ ಮುಖವು ಎಷ್ಟು ಮನೋ ಮಗಿದೆ!! ಹೊಲದ ಹೂರ್ಣಿಮಯ ಚಂದ್ರನು ಇದಕ್ಕೆ ಸರಿದಾರನು, ನಿನ್ನ ನ ನೋಡಿ, ಕಂಪಳ ಕುಸುಮವು ನಾಚುವದು, ನಿನ್ನ ಗಮನವನ್ನು ರಾಜಹಂ ಯಕಲೆಬಾಗಿಸುವವು ನಿನ್ನ ವೇಣೇಶಾಶವು ಆದಿಶೇಷನನ್ನು ಹೀಯಾಳಿಸುವದು, ದ. ಈ ದಾಳಿಂಬ ಬೀಜಗಳು ಕರಿಹಲವು- ನಿನ್ನ ದೇಹಕಾಂತಿಯನ್ನುನೆ ನೀಡಿ, ಮಾವಿನ ಗಳು ನಾಚಿಕೆಯಿಂದ ಕ್ರಮೇಣ ಹಸುರಾಗಿರುವದು ಎಂದು ನಾನಾ ವಿಧವಾಗಿ ಶ್ರೀಮುರಿತಾದೇವಿಯನ್ನು ಆಲಿಂಗನ ಮಾಡಿಕೊಂಡನು ೫ರಾಮನ ಈ ಸೋತು ವಚನಗಳನ್ನು ಕೇಳಿ, ಸೀತೆಯು ಲಜ್ಜಿತಳಾಗಿ ಹು ಕುತೂರಿಯ ಮೇಲೆ ಮುಖಬಾಡಿಸಿಕೊಂಡು ಕುಳಿತಳು; ಮತ್ತು ಪ್ರಸನ್ನ ವದನನಾದ ೫ಯನನ್ನು ಕುರಿತು-ಪ್ರಾಣನಾಥನೇ, ನಿನ್ನ ನಿಜಸ್ವರೂಪವನ್ನು ತಿಳಿಯಬೇಕೆಂದು ಬಹುಮಹಡುವದು, ದಯವಿಟ್ಟು ನನಗೆ ಅದನ್ನು ತಿಳಿಸುವವನಾಗು ಎಂದು #ಪತಿಗಳು ಆಗ ಶ್ರೀ ರಾಮನು-ಪ್ರೀಯಳೇ, ನಿನಗೆ ಯಾವ ವಿಷಯವನ್ನೂ ಎಮಜವಲ್ಲೆಂದು ಮೊದಲೇ ಹೇಳಿರುವನಷ್ಟೇ? ಶನ ಸೌಖ್ಯವನ್ನುಂಟುಮಾಡುವ ನ ಸ್ವರೂಪವನ್ನು ತಿಳುಹುವನ್ನು ಸಾವಧಾನವಾದ ಮನಸ್ಸಿನಿಂದ ನೀರು ಕ aಘವೆಂಬ ಸಾಗರದಿಂದ ಆತ್ರನೆಂಬ ಒಂದು ಬಿಂದುವು .ಚೆಯಿಂದ ಹೊರಬಿತ್ತು. ಬುದ್ದಿಯ ಉದರದಲ್ಲಿ ಅದು ಉತ್ಪನ್ನವಾಯಿತು. ಶುದ್ಧಸಾಂತಕರವೇ ಅದಕ್ಕೆ ಜನ ಕನುಆದರೆ ಕರ್ಜಮ, ಜಾಗೃದವಸ್ಥೆ, ಸ್ವಭಾವ, ಸುಕುತ್ರ್ಯವಸ್ಥೆ ಎಂಬ ಘಟ್ಟ ಗ್ರಹಗಳಿರುವವು. ಆctಹೃದಯಕಾಶವೇ ವಾಸಸ್ಥಾನವು ಮನೋವೆ ಸಂಚಾರಮಾಡುವಿಕೆ ಎಂದು ಸ್ಪಷ್ಟರೂಪವನ್ನು ಉಪದೇಶಿಸಿದನು, ಮತ್ತು ಇನ ಕೈ ಕೈಹವನ್ನು ನಾಸ್ತಿಕರಿಗೆ ತಿಳಿಸಬೇಡೆಂದು ಹೇಳಿದನು. ಸೀತಾದೇವಿಯು